ಶುಕ್ರವಾರ, 4 ಜುಲೈ 2025
×
ADVERTISEMENT

poison

ADVERTISEMENT

ವಿಧಾನಸೌಧದ ಎದುರು ವಿಷ ಕುಡಿಯಲು ಯುವಕ ಯತ್ನ

ವಿಧಾನಸೌಧದ ಎದುರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದುಕೊಂಡರು.
Last Updated 2 ಏಪ್ರಿಲ್ 2025, 16:22 IST
ವಿಧಾನಸೌಧದ ಎದುರು ವಿಷ ಕುಡಿಯಲು ಯುವಕ ಯತ್ನ

‘ವಿಷ ಮಿಶ್ರಿತ’ ನೀರು: ಹೇಳಿಕೆ ವಾಪಾಸ್‌ ಪಡೆಯಲ್ಲ ಎಂದ ಕೇಜ್ರಿವಾಲ್‌

‘ಯಮುನಾ ನದಿಗೆ ಬಿಜೆಪಿ ವಿಷ ಬೆರೆಸಿದೆ’ ಎಂದು ಆರೋಪಿಸಿರುವ ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್‌, ತಮ್ಮ ಹೇಳಿಕೆಯನ್ನು ವಾಪಸ್ ಪಡೆಯುವುದಿಲ್ಲ ಎಂದು ಮಂಗಳವಾರ ಹೇಳಿದ್ದಾರೆ.
Last Updated 28 ಜನವರಿ 2025, 13:13 IST
‘ವಿಷ ಮಿಶ್ರಿತ’ ನೀರು: ಹೇಳಿಕೆ ವಾಪಾಸ್‌ ಪಡೆಯಲ್ಲ ಎಂದ ಕೇಜ್ರಿವಾಲ್‌

ರಜೆಗಾಗಿ ನೀರಿಗೆ ಇಲಿ ಪಾಷಾಣ ಬೆರೆಸಿದ ವಿದ್ಯಾರ್ಥಿ!

ಬಂಗಾರಪೇಟೆ ವಸತಿ ಶಾಲೆಯ ಮೂವರು ಮಕ್ಕಳು ಅಸ್ವಸ್ಥ
Last Updated 28 ನವೆಂಬರ್ 2023, 16:39 IST
ರಜೆಗಾಗಿ ನೀರಿಗೆ ಇಲಿ ಪಾಷಾಣ ಬೆರೆಸಿದ ವಿದ್ಯಾರ್ಥಿ!

ಉಳ್ಳಾಲ | ಆಗಂತುಕನಿಂದ ವಿಷಪ್ರಾಷನ: ಒಂದು ದನ, 9 ನಾಯಿಗಳ ಸಾವು

ಉಳ್ಳಾಲ ಬಳಿಯ ತಲಪಾಡಿ ಅಲಂಕಾರುಗುಡ್ಡೆ ಎಂಬಲ್ಲಿ ವಿಷಪ್ರಾಶನದಿಂದ ಒಂದು ದನ ಹಾಗೂ 9 ನಾಯಿಗಳು ಮೃತಪಟ್ಟಿವೆ.
Last Updated 17 ಆಗಸ್ಟ್ 2023, 9:27 IST
ಉಳ್ಳಾಲ | ಆಗಂತುಕನಿಂದ ವಿಷಪ್ರಾಷನ: ಒಂದು ದನ, 9 ನಾಯಿಗಳ ಸಾವು

ಆಳ–ಅಗಲ: ಕಲುಷಿತ ನೀರಿಗೆ ಕವಾಡಿಗರಹಟ್ಟಿ ತಲ್ಲಣ

ಚಿತ್ರದುರ್ಗದ 17ನೇ ವಾರ್ಡ್‌ ವ್ಯಾಪ್ತಿಯಲ್ಲಿರುವ ಕವಾಡಿಗರಹಟ್ಟಿ 735 ಕುಟುಂಬಗಳಿರುವ ಬಡಾವಣೆ. ಗ್ರಾಮ ಪಂಚಾಯಿತಿ ಆಗಿದ್ದ ಊರು ಎರಡು ದಶಕಗಳ ಹಿಂದಷ್ಟೇ ನಗರಸಭೆ ವ್ಯಾಪ್ತಿಗೆ ಸೇರ್ಪಡೆಯಾಗಿದೆ.
Last Updated 9 ಆಗಸ್ಟ್ 2023, 23:30 IST
ಆಳ–ಅಗಲ: ಕಲುಷಿತ ನೀರಿಗೆ ಕವಾಡಿಗರಹಟ್ಟಿ ತಲ್ಲಣ

ತಮಿಳುನಾಡು | ವಿಷಯುಕ್ತ ಮದ್ಯ ಕುಡಿದು ಮೂವರ ಸಾವು

ತಮಿಳುನಾಡು ಮರಕ್ಕನಂ ತಾಲ್ಲೂಕಿನ ಇಕ್ಕಿಯಾಕುಪ್ಪಂನಲ್ಲಿ ಶನಿವಾರ ರಾತ್ರಿ ವಿಷಯುಕ್ತ ಮದ್ಯ ಕುಡಿದು ಮೂವರು ಮೃತಪಟ್ಟಿದ್ದಾರೆ’ ಎಂದು ಪೊಲೀಸರು ಭಾನುವಾರ ತಿಳಿಸಿದರು.
Last Updated 14 ಮೇ 2023, 12:32 IST
ತಮಿಳುನಾಡು | ವಿಷಯುಕ್ತ ಮದ್ಯ ಕುಡಿದು ಮೂವರ ಸಾವು

ಮೈಲುತುತ್ತದಲ್ಲಿ ವಿಷ: ಕುಮುದ್ವತಿ ನದಿಯಲ್ಲಿ ಜಲಚರಗಳ ಸಾವು

ರಿಪ್ಪನ್‌ಪೇಟೆ: ಸಮೀಪದ ಬಿದರಹಳ್ಳಿ ಗ್ರಾಮದ ಕುಮದ್ವತಿ ನದಿಗೆ ಕಿಡಿಗೇಡಿಗಳು ಮೈಲುತುತ್ತದಲ್ಲಿ ವಿಷ ಬೆರೆಸಿ ಹಾಕಿದ್ದು, ಜಲಚರಗಳು ಸಾವನ್ನಪ್ಪಿವೆ.
Last Updated 30 ಮಾರ್ಚ್ 2023, 5:36 IST
 ಮೈಲುತುತ್ತದಲ್ಲಿ ವಿಷ: ಕುಮುದ್ವತಿ ನದಿಯಲ್ಲಿ ಜಲಚರಗಳ ಸಾವು
ADVERTISEMENT

ಅತ್ಯಾಚಾರವೆಸಗಿ ಬಲವಂತವಾಗಿ ವಿಷ ಕುಡಿಸಿದ ಆರೋಪಿ; ದಲಿತ ಬಾಲಕಿ ಸಾವು

16 ವರ್ಷದ ದಲಿತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿ ಬಲವಂತವಾಗಿ ವಿಷ ಕುಡಿಸಿದ ಪರಿಣಾಮ ಆಕೆ ಸಾವಿಗೀಡಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
Last Updated 6 ಮಾರ್ಚ್ 2022, 6:45 IST
ಅತ್ಯಾಚಾರವೆಸಗಿ ಬಲವಂತವಾಗಿ ವಿಷ ಕುಡಿಸಿದ ಆರೋಪಿ; ದಲಿತ ಬಾಲಕಿ ಸಾವು

ವಿಷ ಸೇವನೆ: ಇಬ್ಬರು ಮಕ್ಕಳು ಸಾವು, ತಂದೆ ಸ್ಥಿತಿ ಗಂಭೀರ

ಬೆಳಗಾವಿ ತಾಲ್ಲೂಕಿನ ಕಂಗ್ರಾಳಿ ಕೆ.ಎಚ್. ಗ್ರಾಮದಲ್ಲಿ ವಿಷ ಸೇವಿಸಿದ ಇಬ್ಬರು ಬಾಲಕಿಯರು ಸಾವಿಗೀಡಾಗಿ, ತಂದೆಯು ಚಿಂತಾಜನಕ ಸ್ಥಿತಿಯಲ್ಲಿರುವ ಘಟನೆ ಬುಧವಾರ ನಡೆದಿದೆ.
Last Updated 14 ಜುಲೈ 2021, 14:48 IST
fallback

ಬೆಳಗಾವಿ: ಮಕ್ಕಳಿಗೆ ವಿಷವುಣಿಸಿ ದಂಪತಿ ಆತ್ಮಹತ್ಯೆ

ತಮ್ಮ ಇಬ್ಬರು ಮಕ್ಕಳಿಗೆ ವಿಷವುಣ್ಣಿಸಿ, ತಾವೂ ವಿಷ ಸೇವಿಸಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವುದು ಪಟ್ಟಣದ ನವೀಪೇಟೆಯಲ್ಲಿ ಮಂಗಳವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.ಗೊಬ್ಬರದ ವರ್ತಕರಾಗಿದ್ದ ಪ್ರವೀಣ ರಮೇಶ ಶೆಟ್ಟರ (37), ಅವರ ಪತ್ನಿ ರಾಜೇಶ್ವರಿ (30), ಮಕ್ಕಳಾದ ಅಮೃತಾ (8) ಮತ್ತು ಅದ್ವಿಕ್‌ (5) ಮೃತರು.
Last Updated 20 ಜನವರಿ 2021, 4:04 IST
fallback
ADVERTISEMENT
ADVERTISEMENT
ADVERTISEMENT