ಮಂಗಳವಾರ, 3 ಮಾರ್ಚ್ 2026
×
ADVERTISEMENT

Poornachandra Tejaswi

ADVERTISEMENT

ಪಿವಿ ವೈಬ್ಸ್‌: ದೇವರಿಲ್ಲ ಸ್ವಾಮೀ, ನಾವೇ ಅವನನ್ನು ಸೃಷ್ಟಿಸಿಕೊಳ್ಳಬೇಕು!

Kannada Essay: ಗೆಳೆಯರೊಬ್ಬರು ನನ್ನೊಂದಿಗೆ ಹೀಗೇ ಊಟ ಮಾಡುತ್ತಿರುವಾಗ ಒಂದು ಸ್ವಾರಸ್ಯಕರ ಹಳೆಯ ಘಟನೆಯನ್ನು ಮೆಲುಕು ಹಾಕಿದರು. ನಮ್ಮೆಲ್ಲರ ಬದುಕಿಗೆ ತೀರಾ ಹತ್ತಿರದಲ್ಲಿದೆ ಎನಿಸಿ, ನಿಮ್ಮೊಂದಿಗೆ ಹಂಚಿಕೊಳ್ಳಲೇಬೇಕೆನಿಸಿತು.
Last Updated 23 ಜನವರಿ 2026, 2:30 IST
ಪಿವಿ ವೈಬ್ಸ್‌: ದೇವರಿಲ್ಲ ಸ್ವಾಮೀ, ನಾವೇ ಅವನನ್ನು ಸೃಷ್ಟಿಸಿಕೊಳ್ಳಬೇಕು!

ಸಿನಿಮಾವಾಗುತ್ತಿದೆ ತೇಜಸ್ವಿ ಅವರ ‘ಜುಗಾರಿ ಕ್ರಾಸ್‌’

ಕಳೆದ ವರ್ಷ ತೆರೆಯ ಮೇಲೆ ಹೆಸರಾಂತ ಲೇಖಕ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಕಥೆಯಾಧಾರಿತ ‘ಡೇರ್‌ಡೆವಿಲ್‌ ಮುಸ್ತಾಫಾ’ ಸಿನಿಮಾ ತೆರೆಕಂಡಿತ್ತು. ಇದೀಗ ಅವರ ಮತ್ತೊಂದು ಕೃತಿ ಸಿನಿಮಾವಾಗಲಿದೆ.
Last Updated 9 ಸೆಪ್ಟೆಂಬರ್ 2024, 23:30 IST
ಸಿನಿಮಾವಾಗುತ್ತಿದೆ ತೇಜಸ್ವಿ ಅವರ ‘ಜುಗಾರಿ ಕ್ರಾಸ್‌’

ತೇಜಸ್ವಿ–86: ಕಾಡು ಹಕ್ಕಿಯ ನೆನಪಲ್ಲಿ ಒಂದು ದಿನ ಕಾರ್ಯಕ್ರಮ ಸೆ.8ಕ್ಕೆ

ಚಿತ್ರಕೂಟ ಆಯೋಜಿಸಿರುವ ಪೂರ್ಣಚಂದ್ರ ತೇಜಸ್ವಿ–86 ಅಂಗವಾಗಿ ಕಾಡು ಹಕ್ಕಿಯ ನೆನಪಲ್ಲಿ ಒಂದು ದಿನ ಕಾರ್ಯಕ್ರಮವು ಸೆ.8ರಂದು ಮಧ್ಯಾಹ್ನ 2ರಿಂದ ಸಂಜೆ 7.30ರವರೆಗೆ ನಗರದ ವಿ.ವಿ.ರಸ್ತೆಯ ಜನತಾ ಬಜಾರ್‌ ಕಾಂಪ್ಲೆಕ್ಸ್‌ನ ಅಂತರಂಗ ಆಡಿಟೋರಿಯಂನಲ್ಲಿ ನಡೆಯಲಿದೆ.
Last Updated 4 ಸೆಪ್ಟೆಂಬರ್ 2024, 15:35 IST
ತೇಜಸ್ವಿ–86: ಕಾಡು ಹಕ್ಕಿಯ ನೆನಪಲ್ಲಿ ಒಂದು ದಿನ ಕಾರ್ಯಕ್ರಮ ಸೆ.8ಕ್ಕೆ

ಮಾಯಾವಿ ತೇಜಸ್ವಿ ಲೋಕದಲ್ಲಿ ಸುತ್ತಾಟ...

ಕೊಟ್ಟಿಗೆಹಾರದಲ್ಲಿರುವ ‘ತೇಜಸ್ವಿ ಲೋಕ’ ಹೆಸರಾಂತ ಸಾಹಿತಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಬಹುಮುಖ ಪ್ರತಿಭೆ, ವ್ಯಕ್ತಿತ್ವವನ್ನು ಸೊಗಸಾಗಿ ಅನಾವರಣಗೊಳಿಸಿದೆ. ಇದು ಯುವಜನಾಂಗ, ವಿದ್ಯಾರ್ಥಿಗಳು ಮತ್ತು ಸಾಹಿತ್ಯ ಪ್ರಿಯರನ್ನು ತನ್ನತ್ತ ಸೆಳೆಯುತ್ತಿದೆ.
Last Updated 4 ಫೆಬ್ರುವರಿ 2024, 0:22 IST
ಮಾಯಾವಿ ತೇಜಸ್ವಿ ಲೋಕದಲ್ಲಿ ಸುತ್ತಾಟ...

ನವ ತಲೆಮಾರು ಪ್ರಭಾವಿಸಿದ ತೇಜಸ್ವಿ: ಪ್ರೊ.ಎಸ್. ಶಿವರಾಜಪ್ಪ

ಮೈಸೂರು: ‘ಕನ್ನಡದ ನವ ತಲೆಮಾರಿನ ಲೇಖಕರು, ಓದುಗರನ್ನು ಪ್ರಭಾವಿಸಿದ ಲೇಖಕ ಕೆ.ಪಿ.ಪೂರ್ಣಚಂದ್ರ ತೇಜಸ್ವಿ’ ಎಂದು ಪ್ರೊ.ಎಸ್. ಶಿವರಾಜಪ್ಪ ಹೇಳಿದರು.
Last Updated 14 ಸೆಪ್ಟೆಂಬರ್ 2023, 5:42 IST
ನವ ತಲೆಮಾರು ಪ್ರಭಾವಿಸಿದ ತೇಜಸ್ವಿ: ಪ್ರೊ.ಎಸ್. ಶಿವರಾಜಪ್ಪ

ಸುಭಾಷಿತ | ಶನಿವಾರ, 09 ಸೆಪ್ಟೆಂಬರ್ 2023

ಸುಭಾಷಿತ | ಶನಿವಾರ, 09 ಸೆಪ್ಟೆಂಬರ್ 2023
Last Updated 8 ಸೆಪ್ಟೆಂಬರ್ 2023, 19:39 IST
ಸುಭಾಷಿತ | ಶನಿವಾರ, 09 ಸೆಪ್ಟೆಂಬರ್ 2023

ಹಸಿರು ಪರಿಸರದ ನಡುವೆ ತೇಜಸ್ವಿ ಓದಿನ ಮನೆ: ತಂಪು ಗಾಜಿನ ಮನೆ ಲೋಕಾರ್ಪಣೆ

ತೇಜಸ್ವಿ ಜನ್ಮದಿನದ ಪ್ರಯುಕ್ತ ಇಂದು ಅಭಿಮಾನಿಗಳಿಗೆ ಅರ್ಪಣೆ
Last Updated 7 ಸೆಪ್ಟೆಂಬರ್ 2023, 13:56 IST
ಹಸಿರು ಪರಿಸರದ ನಡುವೆ ತೇಜಸ್ವಿ ಓದಿನ ಮನೆ: ತಂಪು ಗಾಜಿನ ಮನೆ ಲೋಕಾರ್ಪಣೆ
ADVERTISEMENT

ಮನುಕುಲದ ನೆರವಿಗೆ ‘ಕಪ್ಪೆಲೋಕ’ದ ಮೊರೆ

ಬೆಂಗಳೂರು: ಇಲ್ಲಿನ ಚಿತ್ರಕಲಾ ಪರಿಷತ್‌ನಲ್ಲಿ ಲೇಖಕ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಜನ್ಮದಿನದ ಪ್ರಯುಕ್ತ ಗುರುವಾರ ಆರಂಭವಾದ ತೇಜಸ್ವಿ ಲೋಕ–10ರ ಮಾಲಿಕೆಯ ‘ಕಪ್ಪೆಲೋಕ’ ಮೊದಲ ದಿನವೇ ವಿದ್ಯಾರ್ಥಿಗಳು, ಸಾರ್ವಜನಿಕರನ್ನು ಸೂಜಿಗಲ್ಲಿನಂತೆ ಸೆಳೆಯಿತು. ಪರಿಸರ ಕುರಿತು ಕುತೂಹಲ ಹೊಂದಿದ್ದ ತೇಜಸ್ವಿ, ತಮ್ಮ ಜೀವಿತದುದ್ದಕ್ಕೂ ತಾವು ಕಂಡ ಜೀವ ವೈವಿಧ್ಯವನ್ನು ಕ್ಯಾಮೆರಾ ಕಣ್ಣಿನ ಮೂಲಕ ಸೆರೆ ಹಿಡಿದಿದ್ದರು. ಅಂಥ ಚಿತ್ರಗಳ ಸರಣಿಯಲ್ಲಿ ಕಪ್ಪೆಗಳೂ ಪ್ರಾಶಸ್ತ್ಯ ಪಡೆದಿವೆ.ಅವರ ಆಶಯದಂತೆ ಜನರಲ್ಲಿ ಪರಿಸರ ಸಂವರ್ಧನೆಯ ಜವಾಬ್ದಾರಿಯನ್ನು ಜಾಗೃತವಾಗಿಸಲು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ, ಪರಿಸರ, ನಿಸರ್ಗ ಸಂರಕ್ಷಣಾ ಸಂಸ್ಥೆ ಪ್ರತಿ ವರ್ಷ ‘ತೇಜಸ್ವಿ ಜೀವಲೋಕ’ ಆಯೋಜಿಸುತ್ತಿದೆ.
Last Updated 8 ಸೆಪ್ಟೆಂಬರ್ 2022, 19:16 IST
ಮನುಕುಲದ ನೆರವಿಗೆ ‘ಕಪ್ಪೆಲೋಕ’ದ ಮೊರೆ

ಕಡೂರು: ತೇಜಸ್ವಿ ಸಾಹಿತ್ಯ ಯಾನ 28ರಂದು

ಕಡೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜೂನ್‌ 28ಕ್ಕೆ ‘ತೇಜಸ್ವಿ ಸಾಹಿತ್ಯ ಯಾನ’ ನಡೆಯಲಿದೆ.
Last Updated 26 ಜೂನ್ 2022, 16:26 IST
ಕಡೂರು: ತೇಜಸ್ವಿ ಸಾಹಿತ್ಯ ಯಾನ 28ರಂದು

ಪೂರ್ಣಚಂದ್ರ ತೇಜಸ್ವಿ ಅವರ ಪತ್ನಿ, ಲೇಖಕಿ ರಾಜೇಶ್ವರಿ ನಿಧನ

ಸಾಹಿತಿ ದಿವಂಗತ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಪತ್ನಿ ರಾಜೇಶ್ವರಿ ತೇಜಸ್ವಿ (84) ಅವರು ಅಲ್ಪಕಾಲದ ಅನಾರೋಗ್ಯದಿಂದ ನಗರದ ರಾಜಲಕ್ಷ್ಮೀ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾದರು.
Last Updated 14 ಡಿಸೆಂಬರ್ 2021, 19:00 IST
ಪೂರ್ಣಚಂದ್ರ ತೇಜಸ್ವಿ ಅವರ ಪತ್ನಿ, ಲೇಖಕಿ ರಾಜೇಶ್ವರಿ ನಿಧನ
ADVERTISEMENT
ADVERTISEMENT
ADVERTISEMENT