ತಿಂದು ನೋಡಿ - ಪೋರ್ಕ್ ಎಗ್ ಫ್ರೈ
ನೀವು ಮಾಂಸಾಹಾರಿಗಳೇ? ಪ್ರತಿದಿನ ಚಿಕನ್, ಮೀನು, ಮೊಟ್ಟೆ ಇಷ್ಟೇ ತಿಂದು ಬೇಸರವಾಗಿದೆಯೇ? ಹಾಗಾದರೆ ಒಮ್ಮೆ ಹಂದಿ (ಪೋರ್ಕ್) ಖಾದ್ಯಗಳನ್ನು ತಯಾರಿಸಿ ನೋಡಿ. ಮನೆಯಲ್ಲೇ ಅದನ್ನೆಲ್ಲಾ ಹೇಗಪ್ಪಾ ಮಾಡೋದು ಎಂದು ಯೋಚಿಸಬೇಡಿ. ಚಿಕನ್, ಮೀನು ಖಾದ್ಯ ತಯಾರಿಸುವ ಸಮಯದಲ್ಲೇ ಹಂದಿಮಾಂಸದ ಖಾದ್ಯಗಳನ್ನು ತಯಾರಿಸಿ ಸವಿಯಬಹುದು.Last Updated 16 ನವೆಂಬರ್ 2019, 4:11 IST