ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Prabhudeva

ADVERTISEMENT

ಕರಟಕ ದಮನಕ ಚಿತ್ರದ ಹಾಡಿಗೆ ಕುಣಿದ ಶಿವರಾಜ್‌ಕುಮಾರ್‌–ಪ್ರಭುದೇವ

ಯೋಗರಾಜ್‌ ಭಟ್‌ ಆ್ಯಕ್ಷನ್‌ ಕಟ್‌ ಹೇಳಿರುವ ‘ಕರಟಕ ದಮನಕ’ ಬಿಡುಗಡೆಗೆ ಸಜ್ಜಾಗುತ್ತಿದ್ದು, ಚಿತ್ರದ ಎರಡನೇ ಹಾಡು ‘ಡೀಗ ಡಿಗರಿ’ ಅಬುದಾಬಿಯಲ್ಲಿ ಇತ್ತೀಚೆಗೆ ಬಿಡುಗಡೆಯಾಯಿತು.
Last Updated 16 ಫೆಬ್ರುವರಿ 2024, 18:29 IST
ಕರಟಕ ದಮನಕ ಚಿತ್ರದ ಹಾಡಿಗೆ ಕುಣಿದ ಶಿವರಾಜ್‌ಕುಮಾರ್‌–ಪ್ರಭುದೇವ

ಸಿನಿಮಾತು |ಶಿವರಾತ್ರಿಗೆ ‘ಕರಟಕ–ದಮನಕ’

ಗರಡಿ ಸಿನಿಮಾ ಮೂಲಕ ಆ್ಯಕ್ಷನ್‌ ಜಾನರ್‌ನತ್ತ ಹೊರಳಿದ್ದ ನಿರ್ದೇಶಕ ಯೋಗರಾಜ್‌ ಭಟ್‌ ಇದೀಗ ಭಿನ್ನ ಕಥಾಹಂದರದ ಸ್ಟೋರಿಯೊಂದನ್ನು ತೆರೆ ಮೇಲೆ ತರ್ತಿದ್ದಾರೆ. ಕರಟಕ–ದಮನಕ ಎಂಬ ಎರಡು ಕುತಂತ್ರಿ ನರಿಗಳ ಸ್ಟೋರಿ ಹೇಳಲು ಶಿವರಾತ್ರಿಗೆ ಬರ್ತಿದ್ದಾರೆ ಭಟ್ರು.
Last Updated 2 ಫೆಬ್ರುವರಿ 2024, 0:00 IST
ಸಿನಿಮಾತು |ಶಿವರಾತ್ರಿಗೆ ‘ಕರಟಕ–ದಮನಕ’

ಮುಕ್ತಾಯದ ಹಂತದಲ್ಲಿ ಕರಟಕ ದಮನಕ ಸಿನಿಮಾ

ಮುಕ್ತಾಯದ ಹಂತದಲ್ಲಿ ಕರಟಕ ದಮನಕ ಸಿನಿಮಾ
Last Updated 23 ಆಗಸ್ಟ್ 2023, 19:30 IST
ಮುಕ್ತಾಯದ ಹಂತದಲ್ಲಿ ಕರಟಕ ದಮನಕ ಸಿನಿಮಾ

ಕರಟಕ–ದಮನಕ ಸಿನಿಮಾ: ಭಟ್ರು ಹೆಣೆದ ಕುತಂತ್ರಿ ನರಿಗಳ ಕಥೆ!

‘ಒಂದಾನೊಂದು ಕಾಲದಲ್ಲಿ ಎರಡು ಕುತಂತ್ರಿ ನರಿಗಳಿದ್ದವು. ಒಂದರ ಹೆಸರು ಕರಟಕ. ಇನ್ನೊಂದರ ಹೆಸರು ದಮನಕ.
Last Updated 14 ಜುಲೈ 2023, 19:29 IST
ಕರಟಕ–ದಮನಕ ಸಿನಿಮಾ: ಭಟ್ರು ಹೆಣೆದ ಕುತಂತ್ರಿ ನರಿಗಳ ಕಥೆ!

ಒಂಟಿ ಕಾಲಿನಲ್ಲಿ ಬಂದ ಪ್ರಭುದೇವ: ‘ಪೊಯಿಕ್ಕಲ್‌ ಕುಥಿರೈ’ ಪೋಸ್ಟರ್ ಬಿಡುಗಡೆ

ನಟ ಪ್ರಭುದೇವ ಅವರ ‘ಪೊಯಿಕ್ಕಲ್‌ ಕುಥಿರೈ’ ಚಿತ್ರದ ಫಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆಯಾಗಿದೆ. ಒಂದು ಕಾಲು ಇಲ್ಲದೇ ಕೃತಕ ಕಾಲು ಜೋಡಿಸಿಕೊಂಡ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
Last Updated 5 ಆಗಸ್ಟ್ 2021, 8:20 IST
ಒಂಟಿ ಕಾಲಿನಲ್ಲಿ ಬಂದ ಪ್ರಭುದೇವ: ‘ಪೊಯಿಕ್ಕಲ್‌ ಕುಥಿರೈ’ ಪೋಸ್ಟರ್ ಬಿಡುಗಡೆ

ಚಿಕಿತ್ಸೆ ನೀಡಿದ ವೈದ್ಯೆಯ ಜೊತೆ ಸಪ್ತಪದಿ ತುಳಿದ ನಟ ಪ್ರಭುದೇವ!

ನಟ, ನೃತ್ಯ ನಿರ್ದೇಶಕ ಪ್ರಭುದೇವ ಮುಂಬೈನ ಫಿಸಿಯೊಥೆರಪಿಸ್ಟ್ ಜೊತೆ ಗುಟ್ಟಾಗಿ ಎರಡನೇ ಮದುವೆ ಮಾಡಿಕೊಂಡಿದ್ದಾರೆ.
Last Updated 22 ನವೆಂಬರ್ 2020, 9:34 IST
ಚಿಕಿತ್ಸೆ ನೀಡಿದ ವೈದ್ಯೆಯ ಜೊತೆ ಸಪ್ತಪದಿ ತುಳಿದ ನಟ ಪ್ರಭುದೇವ!

47 ಗಣ್ಯರಿಗೆ ಪದ್ಮ ಪ್ರಶಸ್ತಿ ಪ್ರದಾನ

ಹಿರಿಯ ಪತ್ರಕರ್ತ ಕುಲದೀಪ್ ನಯ್ಯರ್ (ಮರಣೋತ್ತರ), ಕನ್ನಡಿಗರಾದ ಖ್ಯಾತ ನೃತ್ಯ ನಿರ್ದೇಶಕ ಪ್ರಭುದೇವ್, ಮಲಯಾಳ ಚಿತ್ರನಟ ಮೋಹನ್‌ಲಾಲ್, ಡ್ರಮ್ಸ್ ವಾದಕ ಆನಂದನ್ ಶಿವಮಣಿ, ಗಾಯಕ ಶಂಕರ್ ಮಹದೇವನ್ ಸೇರಿದಂತೆ 47 ಸಾಧಕರಿಗೆ ಸೋಮವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪದ್ಮ ಪ್ರಶಸ್ತಿ ಪ್ರದಾನ ಮಾಡಿದರು.
Last Updated 11 ಮಾರ್ಚ್ 2019, 19:49 IST
47 ಗಣ್ಯರಿಗೆ ಪದ್ಮ ಪ್ರಶಸ್ತಿ ಪ್ರದಾನ
ADVERTISEMENT

ಸಾಲು ಮರದ‌ ತಿಮ್ಮಕ್ಕ, ನಟ ಪ್ರಭುದೇವ, ರಾಜೀವ ತಾರಾನಾಥಗೆ ಪದ್ಮ ಪ್ರಶಸ್ತಿ

ಸರೋದ್‌ ಮಾಂತ್ರಿಕ ರಾಜೀವ್‌ ತಾರಾನಾಥ್‌, ಪರಿಸರ ಕಾರ್ಯಕರ್ತೆ ಸಾಲುಮರದ ತಿಮ್ಮಕ್ಕ, ಭೌತ ವಿಜ್ಞಾನಿ ರೋಹಿಣಿ ಗೋಡಬೋಲೆ, ಪುರಾತತ್ವ ಶಾಸ್ತ್ರಜ್ಞೆ ಶಾರದಾ ಶ್ರೀನಿವಾಸನ್‌ ಮತ್ತು ಕನ್ನಡ–ತೆಲುಗು ನಟ ಪ್ರಭುದೇವ ಅವರಿಗೆ ಪದ್ಮಶ್ರೀ ಪ್ರಶಸ್ತಿ ಪ್ರಕಟಿಸಲಾಗಿದೆ.
Last Updated 26 ಜನವರಿ 2019, 10:22 IST
ಸಾಲು ಮರದ‌ ತಿಮ್ಮಕ್ಕ, ನಟ ಪ್ರಭುದೇವ, ರಾಜೀವ ತಾರಾನಾಥಗೆ ಪದ್ಮ ಪ್ರಶಸ್ತಿ

ನಿಕ್ಕಿಗೆ ಪ್ರಭುದೇವ್‌ ಉಪಚಾರ

ಕನ್ನಡದ ನಟಿ ನಿಕ್ಕಿ ಗರ್ಲಾನಿ ತಮಿಳಿನ ಕಾಮಿಡಿ ಚಿತ್ರ ‘ಚಾರ್ಲಿ ಚಾಪ್ಲಿನ್‌ 2’ ಚಿತ್ರೀಕರಣವನ್ನು ಈಗಷ್ಟೇ ಮುಗಿಸಿದ್ದಾರೆ. ಈ ಚಿತ್ರದುದ್ದಕ್ಕೂ ಅವರಿಗೆ ‘ಡಾನ್ಸಿಂಗ್‌ ಸ್ಟಾರ್‌ ‍ಪ್ರಭುದೇವ ಅವರ ಮನೆಯಲ್ಲಿ ಆತಿಥ್ಯ ನೀಡಲಾಗಿತ್ತಂತೆ. ಈ ವಿಷಯವನ್ನು ಖುದ್ದು ನಿಕ್ಕಿ ಹೇಳಿಕೊಂಡಿದ್ದಾರೆ.
Last Updated 22 ಜನವರಿ 2019, 19:45 IST
ನಿಕ್ಕಿಗೆ ಪ್ರಭುದೇವ್‌ ಉಪಚಾರ

ಈಗಲೂ ಅದೇ ಪ್ರಭುದೇವ

ಯಾವ ನೃತ್ಯವೇ ತನಗೆ ಮುಳುವಾದೀತು ಎಂದು ಪ್ರಭು ಯೌವನದಲ್ಲಿ ಭಾವಿಸಿದ್ದರೋ ಅದು ಅವರಿಗೆ ವರವಾಗಿ ಬದಲಾಯಿತು. ಪ್ರಭು ಆಮೇಲೆ ನಿರ್ದೇಶಕ, ನಿರ್ಮಾಪಕ ಎಲ್ಲವೂ ಆದರು. ಬಾಲಿವುಡ್‌ಗೂ ಅವರನ್ನು ಸಲ್ಮಾನ್ ಖಾನ್ ತರಹದ ದೊಡ್ಡ ನಟ ಕರೆತಂದದ್ದೂ ಹಳೆಯ ಕಥೆ
Last Updated 29 ಜುಲೈ 2018, 19:30 IST
ಈಗಲೂ ಅದೇ ಪ್ರಭುದೇವ
ADVERTISEMENT
ADVERTISEMENT
ADVERTISEMENT