ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Prajaakeeya

ADVERTISEMENT

ಬಾಂಡ್‌ ಪೇಪರ್ ಬರೆದುಕೊಟ್ಟ ಪ್ರಜಾಕೀಯ ಅಭ್ಯರ್ಥಿಗಳು

ಕೆಲಸ ಮಾಡಲಾಗದಿದ್ದರೆ ಶಾಸಕ ಸ್ಥಾನ ತ್ಯೆಜಿಸುವ ಷರತ್ತು
Last Updated 1 ಮೇ 2023, 22:13 IST
ಬಾಂಡ್‌ ಪೇಪರ್ ಬರೆದುಕೊಟ್ಟ ಪ್ರಜಾಕೀಯ ಅಭ್ಯರ್ಥಿಗಳು

‘ನಾನು ಉಪೇಂದ್ರ, ಈ ರಾಜ್ಯದ ಮುಖ್ಯಮಂತ್ರಿ ಆಗ್ಬೇಕು’

ಕೋವಿಡ್‌ ಪ್ರಕರಣಗಳನ್ನು ನಿಯಂತ್ರಿಸಲು ಜಾರಿಗೊಳಿಸಲಾಗಿರುವ ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೀಡಾಗಿರುವವರಿಗೆ ನೆರವು ನೀಡುತ್ತಿರುವ ನಟ ಉಪೇಂದ್ರ, ಇದರ ಜೊತೆಗೆ ತಮ್ಮ ಪಕ್ಷ ‘ಪ್ರಜಾಕೀಯ’ದ ಚಿಂತನೆಗಳನ್ನೂ ಜನರೆದುರಿಗೆ ಇಡುತ್ತಿದ್ದಾರೆ.
Last Updated 23 ಮೇ 2021, 6:25 IST
‘ನಾನು ಉಪೇಂದ್ರ, ಈ ರಾಜ್ಯದ ಮುಖ್ಯಮಂತ್ರಿ ಆಗ್ಬೇಕು’

ಪತ್ರ | ನನ್ನನ್ನು ಬೇರೆಯವರ ಜೊತೆ ಹೋಲಿಸಬೇಡಿ– ನಾನು ಎಂದೆಂದೂ ಉಪೇಂದ್ರ

ಕೋವಿಡ್‌ ಎರಡನೇ ಅಲೆ ನಿಯಂತ್ರಿಸಲು ಜಾರಿಗೆ ತರಲಾಗಿರುವ ಲಾಕ್‌ಡೌನ್‌ನಿಂದಾಗಿ ಸಂಕಷ್ಟದಲ್ಲಿರುವ ಜನರಿಗೆ ನಟ ಉಪೇಂದ್ರ ಸಹಾಯಹಸ್ತ ಚಾಚಿರುವುದು ಎಲ್ಲರಿಗೂ ತಿಳಿದ ವಿಷಯ. ಈ ಸಂದರ್ಭದಲ್ಲೇ ಸಾಮಾಜಿಕ ಜಾಲತಾಣಗಳ ಮುಖಾಂತರ ತಮ್ಮನ್ನು ಟೀಕಿಸಿರುವವರಿಗೆ ಬಹಿರಂಗ ಪತ್ರದ ಮುಖೇನ ಉಪೇಂದ್ರ ಉತ್ತರಿಸಿದ್ದಾರೆ.
Last Updated 17 ಮೇ 2021, 13:31 IST
ಪತ್ರ | ನನ್ನನ್ನು ಬೇರೆಯವರ ಜೊತೆ ಹೋಲಿಸಬೇಡಿ– ನಾನು ಎಂದೆಂದೂ ಉಪೇಂದ್ರ

‘ನಮ್ಮ ದೇಶಕ್ಕೂ ಬೇರೆ ದೇಶಕ್ಕೂ ಇರುವ ವ್ಯತ್ಯಾಸ’ -ಉಪ್ಪಿ ಟ್ವೀಟ್‌ಗೆ ಆಕ್ರೋಶ

‘ರಿಯಲ್‌ ಸ್ಟಾರ್’ ಉಪೇಂದ್ರ ಅವರು ಕುಟುಂಬ ಸಮೇತ ಅಮೆರಿಕ ಪ್ರವಾಸಕೈಗೊಂಡಿದ್ದಾರೆ. ಪತ್ನಿ, ಮಕ್ಕಳೊಟ್ಟಿಗೆ ಅಲ್ಲಿನ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿದ ಫೋಟೊಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಳ್ಳುತ್ತಿದ್ದಾರೆ.
Last Updated 6 ಮೇ 2019, 8:47 IST
‘ನಮ್ಮ ದೇಶಕ್ಕೂ ಬೇರೆ ದೇಶಕ್ಕೂ ಇರುವ ವ್ಯತ್ಯಾಸ’ -ಉಪ್ಪಿ ಟ್ವೀಟ್‌ಗೆ ಆಕ್ರೋಶ

‘ಬದಲಾವಣೆಗಾಗಿ ಉತ್ತಮ ಪ್ರಜಾಕೀಯ ಪಕ್ಷ ಬೆಂಬಲಿಸಿ’

ಚಿತ್ರನಟ ಉಪೇಂದ್ರ ಮನವಿ
Last Updated 30 ಏಪ್ರಿಲ್ 2019, 14:20 IST
‘ಬದಲಾವಣೆಗಾಗಿ ಉತ್ತಮ ಪ್ರಜಾಕೀಯ ಪಕ್ಷ ಬೆಂಬಲಿಸಿ’

ಲೋಕಸಭಾ ಚುನಾವಣೆ: 28 ಕ್ಷೇತ್ರಗಳಲ್ಲೂ ನಟ ಉಪೇಂದ್ರ ನೇತೃತ್ವದ ಪಕ್ಷ ಕಣಕ್ಕೆ

‘ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲಿಯೂ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು’ ಎಂದು ಉತ್ತಮ ಪ್ರಜಾಕೀಯ ಪಕ್ಷದ(ಯು‍ಪಿಪಿ) ರಾಜ್ಯ ಘಟಕದ ಅಧ್ಯಕ್ಷ ಹಾಗೂ ನಟ ಉಪೇಂದ್ರ ತಿಳಿಸಿದರು.
Last Updated 26 ಜನವರಿ 2019, 11:04 IST
ಲೋಕಸಭಾ ಚುನಾವಣೆ: 28 ಕ್ಷೇತ್ರಗಳಲ್ಲೂ ನಟ ಉಪೇಂದ್ರ ನೇತೃತ್ವದ ಪಕ್ಷ ಕಣಕ್ಕೆ
ADVERTISEMENT
ADVERTISEMENT
ADVERTISEMENT
ADVERTISEMENT