ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

PRR

ADVERTISEMENT

ಪಿಆರ್‌ಆರ್‌ ಯೋಜನೆ: ಕಾನೂನುಬಾಹಿರ ಟೆಂಡರ್‌ ಹಿಂಪಡೆಯಲು ಆಗ್ರಹ

‘ಪೆರಿಫೆರಲ್‌ ವರ್ತುಲ ರಸ್ತೆಯ (ಪಿಆರ್‌ಆರ್) ಅಭಿವೃದ್ಧಿ ಕೈಗೊಳ್ಳಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಕಾನೂನು ಬಾಹಿರವಾಗಿ ಕರೆದಿರುವ ಟೆಂಡರ್‌ ಪ್ರಕ್ರಿಯೆಯನ್ನು ತಡೆಹಿಡಿಯಬೇಕು’ ಎಂದು ಪಿಆರ್‌ಆರ್‌ ರೈತ ಹಾಗೂ ನಿವೇಶನದಾರರ ಸಂಘ ಆಗ್ರಹಿಸಿದೆ.
Last Updated 6 ಫೆಬ್ರುವರಿ 2024, 14:24 IST
ಪಿಆರ್‌ಆರ್‌ ಯೋಜನೆ: ಕಾನೂನುಬಾಹಿರ ಟೆಂಡರ್‌ ಹಿಂಪಡೆಯಲು ಆಗ್ರಹ

ಬೆಂಗಳೂರು: ‘ಪಿಆರ್‌ಆರ್‌’ ಯೋಜನೆ ಟೆಂಡರ್‌ ರದ್ದು

ಹೊಸದಾಗಿ ಕರೆಯಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿರ್ಧಾರ
Last Updated 23 ಜೂನ್ 2022, 1:54 IST
ಬೆಂಗಳೂರು: ‘ಪಿಆರ್‌ಆರ್‌’ ಯೋಜನೆ ಟೆಂಡರ್‌ ರದ್ದು

ಪಿಆರ್‌ಆರ್‌ಗೆ ಭೂಸ್ವಾಧೀನ: ರಾಜ್ಯ ಸರ್ಕಾರ, ಬಿಡಿಎಗೆ ‘ಸುಪ್ರೀಂ’ ಸೂಚನೆ

‘ಪೆರಿಫೆರಲ್‌ ರಿಂಗ್‌ ರಸ್ತೆ’ (ಪಿಆರ್‌ಆರ್‌) ನಿರ್ಮಾಣಕ್ಕೆ ಭೂ ಸ್ವಾಧೀನ ಮಾಡಿಕೊಂಡು, ಯೋಜನೆ ಅನುಷ್ಠಾನಗೊಳಿಸುವಂತೆ ಕರ್ನಾಟಕ ಸರ್ಕಾರ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಸುಪ್ರೀಂಕೋರ್ಟ್‌ ನಿರ್ದೇಶನ ನೀಡಿದೆ.
Last Updated 28 ನವೆಂಬರ್ 2021, 17:27 IST
ಪಿಆರ್‌ಆರ್‌ಗೆ ಭೂಸ್ವಾಧೀನ: ರಾಜ್ಯ ಸರ್ಕಾರ, ಬಿಡಿಎಗೆ ‘ಸುಪ್ರೀಂ’ ಸೂಚನೆ

ಪಿಆರ್‌ಆರ್‌: ಲೋಪಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಸಂತ್ರಸ್ತರು

ಬಿಡಿಎ ಕಾರ್ಯವೈಖರಿಗೆ ಟೀಕೆಗಳ ಸುರಿಮಳೆ
Last Updated 23 ಸೆಪ್ಟೆಂಬರ್ 2020, 23:56 IST
ಪಿಆರ್‌ಆರ್‌: ಲೋಪಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಸಂತ್ರಸ್ತರು

ಪೆರಿಫೆರಲ್‌ ವರ್ತುಲ ರಸ್ತೆ: ಕಾಡು ಜಾತಿಯ 8,622 ಮರಗಳಷ್ಟೇ ತೆರವು

ಪಿಆರ್‌ಆರ್‌ಗಾಗಿ ಮರಗಳ ತೆರವು: 13,642 ಮರಗಳು ನೀಲಗಿರಿ ಜಾತಿಯವು * 11,417 ತೋಟಗಾರಿಕಾ ಸಸ್ಯಗಳು– ಬಿಡಿಎ ಸ್ಪಷ್ಟನೆ
Last Updated 15 ಆಗಸ್ಟ್ 2020, 22:24 IST
ಪೆರಿಫೆರಲ್‌ ವರ್ತುಲ ರಸ್ತೆ: ಕಾಡು ಜಾತಿಯ  8,622 ಮರಗಳಷ್ಟೇ ತೆರವು

ಪಿಆರ್‌ಆರ್‌: ಭೂಪರಿಹಾರ ಹಗ್ಗ ಜಗ್ಗಾಟ

₹8,842 ಕೋಟಿ ಪರಿಹಾರ ಪ್ರಸ್ತಾವ ಸಿದ್ಧಪಡಿಸಿದ ಬಿಡಿಎ l ₹ 15000 ಕೋಟಿ ಪರಿಹಾರಕ್ಕೆ ರೈತರ ಒತ್ತಾಯ
Last Updated 25 ಫೆಬ್ರುವರಿ 2020, 20:11 IST
fallback

ಮೀಸಲು ಅರಣ್ಯ ಸೀಳಿಕೊಂಡು ಸಾಗಲಿದೆ ಪಿಆರ್‌ಆರ್‌

ಜಾರಕಬಂಡೆ ಕಾವಲ್‌ನ 3.7 ಎಕರೆ ಜಾಗ ಬಳಕೆ
Last Updated 21 ಫೆಬ್ರುವರಿ 2020, 23:20 IST
ಮೀಸಲು ಅರಣ್ಯ ಸೀಳಿಕೊಂಡು ಸಾಗಲಿದೆ ಪಿಆರ್‌ಆರ್‌
ADVERTISEMENT

ಪಿಆರ್‌ಆರ್‌ ಪಥ ಬದಲಾವಣೆಗೆ ನಕಾರ

2007ರಲ್ಲಿ ಬಿಡಿಎ ಸೂಚಿಸಿದ ಮಾರ್ಗವೇ ಅಂತಿಮ l ಗ್ರಾಮಸ್ಥರ ಬೇಡಿಕೆಗೆ ಸಿಗದ ಪುರಸ್ಕಾರ
Last Updated 17 ಜನವರಿ 2019, 20:01 IST
ಪಿಆರ್‌ಆರ್‌ ಪಥ ಬದಲಾವಣೆಗೆ ನಕಾರ
ADVERTISEMENT
ADVERTISEMENT
ADVERTISEMENT