ಸೋರಿಯಾಸಿಸ್: ಚರ್ಮದ ಈ ರೋಗಕ್ಕೆ ಸರಳ ಚಿಕಿತ್ಸೆ ಇಲ್ಲಿದೆ
Psoriasis Symptoms: ಸೋರಿಯಾಸಿಸ್ ಒಂದು ದೀರ್ಘಕಾಲೀನ ಚರ್ಮ ರೋಗ. ಇದು ಸ್ವಯಂ ನಿರೋಧಕ ವ್ಯಾಧಿಯ ವರ್ಗಕ್ಕೆ ಸೇರಿದ್ದಾಗಿದೆ. ಸೋರಿಯಾಸಿಸ್ ಇರುವವರಲ್ಲಿ ಚರ್ಮದ ಜೀವಕೋಶಗಳು ಸಾಮಾನ್ಯಕ್ಕಿಂತ ವೇಗವಾಗಿ ಬೆಳೆಯುತ್ತವೆ. ಇದರಿಂದ ಚರ್ಮದ ಮೇಲೆ ದಪ್ಪದಾದ ಪದರಗಳು ರೂಪುಗೊಳ್ಳುತ್ತವೆ.Last Updated 17 ನವೆಂಬರ್ 2025, 10:02 IST