ಮಂಗಳವಾರ, 14 ಅಕ್ಟೋಬರ್ 2025
×
ADVERTISEMENT

Public Works Department

ADVERTISEMENT

ಚಿಕ್ಕಬಳ್ಳಾಪುರ: ಭೂತ ಬಂಗಲೆಯಲ್ಲ, ಪಿಡಬ್ಲ್ಯುಡಿ ವಸತಿ ಗೃಹ

ಗೌರಿಬಿದನೂರು: ನಗರದ ಬಿ.ಎಚ್ ರಸ್ತೆಯ ಪ್ರವಾಸಿ ಮಂದಿರ ಮುಂಭಾಗದಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ‌‌ನಿರ್ಮಿಸಿರುವ ವಸತಿ ಗೃಹಗಳು ಶಿಥಿಲವಾಗಿವೆ. ಪಾಳು ಬೀಳುವ ಹಂತಕ್ಕೆ ತಲುಪಿವೆ. ಹೀಗೆ ಅಧ್ವಾನವಾಗಿರುವ ವಸತಿ ಗೃಹಗಳಲ್ಲಿಯೇ ಕೆಲವು ಸಿಬ್ಬಂದಿ ವಾಸಿಸುತ್ತಿದ್ದಾರೆ.
Last Updated 30 ಜೂನ್ 2025, 6:26 IST
ಚಿಕ್ಕಬಳ್ಳಾಪುರ: ಭೂತ ಬಂಗಲೆಯಲ್ಲ, ಪಿಡಬ್ಲ್ಯುಡಿ ವಸತಿ ಗೃಹ

ಲೋಕೋಪಯೋಗಿ ಇಲಾಖೆ: ಎಂಟು ಎಂಜಿನಿಯರ್‌ಗಳಿಗೆ ಬಡ್ತಿಗೂ ಮುನ್ನ ಆಯಕಟ್ಟಿನ ಹುದ್ದೆ!

ಕೆಸಿಎಸ್‌ಆರ್‌ ನಿಯಮ 32ರ ಅಡಿ ಮುಖ್ಯ ಎಂಜಿನಿಯರ್‌ ಹುದ್ದೆಗೆ ಪ್ರಭಾರ
Last Updated 4 ಮಾರ್ಚ್ 2025, 0:35 IST
ಲೋಕೋಪಯೋಗಿ ಇಲಾಖೆ: ಎಂಟು ಎಂಜಿನಿಯರ್‌ಗಳಿಗೆ ಬಡ್ತಿಗೂ ಮುನ್ನ ಆಯಕಟ್ಟಿನ ಹುದ್ದೆ!

₹129 ಕೋಟಿ ಪಾವತಿಸಿ,ಜಾಗ ಖಾಲಿ ಮಾಡಿ: ಕೃಷಿಕ ಸಮಾಜಕ್ಕೆ ಲೋಕೋಪಯೋಗಿ ಇಲಾಖೆ ನೋಟಿಸ್

‘ಕೃಷಿಕ ಸಮಾಜ’ಕ್ಕೆ ಲೋಕೋಪಯೋಗಿ ಇಲಾಖೆ ನೋಟಿಸ್
Last Updated 29 ಜುಲೈ 2024, 16:30 IST
₹129 ಕೋಟಿ ಪಾವತಿಸಿ,ಜಾಗ ಖಾಲಿ ಮಾಡಿ: ಕೃಷಿಕ ಸಮಾಜಕ್ಕೆ ಲೋಕೋಪಯೋಗಿ ಇಲಾಖೆ ನೋಟಿಸ್

ಬೆಳಗಾವಿಯಲ್ಲಿ ರಾಷ್ಟ್ರೀಯ ಹೆದ್ದಾರಿಗಳ ವಲಯ ವಿಭಾಗ ಕಚೇರಿ

ರಾಷ್ಟ್ರೀಯ ಹೆದ್ದಾರಿಗಳ ವಲಯ ವಿಭಾಗೀಯ ಕಚೇರಿಯನ್ನು ಬೆಳಗಾವಿಯಲ್ಲಿ ತೆರೆಯಲು ಲೋಕೋಪಯೋಗಿ ಇಲಾಖೆ ಆದೇಶ ಹೊರಡಿಸಿದೆ.
Last Updated 11 ಜನವರಿ 2024, 14:04 IST
ಬೆಳಗಾವಿಯಲ್ಲಿ ರಾಷ್ಟ್ರೀಯ ಹೆದ್ದಾರಿಗಳ ವಲಯ ವಿಭಾಗ ಕಚೇರಿ

ಶಿಥಿಲ ಸೇತುವೆ ವೀಕ್ಷಿಸಿದ ಲೋಕೋಪಯೋಗಿ ಇಲಾಖೆ ಎಇಇ

ಬಣಕಲ್ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಬಣಕಲ್ ಗ್ರಾಮಕ್ಕೆ ಸಾಗುವ ಸೇತುವೆ ಶಿಥಿಲಗೊಂಡಿರುವ ಮಾಹಿತಿ ತಿಳಿದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಚೆನ್ನಕೇಶವ ಹಾಗೂ ಅಧಿಕಾರಿಗಳು ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.
Last Updated 27 ಅಕ್ಟೋಬರ್ 2023, 14:38 IST
ಶಿಥಿಲ ಸೇತುವೆ ವೀಕ್ಷಿಸಿದ ಲೋಕೋಪಯೋಗಿ ಇಲಾಖೆ ಎಇಇ

ಲೋಕೋಪಯೋಗಿ ಇಲಾಖೆ: ನಿಯಮ ಉಲ್ಲಂಘಿಸಿ ಟೆಂಡರ್

2016–2021ರ ಅವಧಿಯಲ್ಲಿನ ರಸ್ತೆ ಕಾಮಗಾರಿ: ಸಿಎಜಿ ವರದಿ
Last Updated 22 ಫೆಬ್ರುವರಿ 2023, 22:15 IST
ಲೋಕೋಪಯೋಗಿ ಇಲಾಖೆ: ನಿಯಮ ಉಲ್ಲಂಘಿಸಿ ಟೆಂಡರ್

ಪಿಡಬ್ಲ್ಯುಡಿ ಎಇ ಹುದ್ದೆ: ಪಾರದರ್ಶಕ ಸಂದರ್ಶನ: ಕೆಪಿಎಸ್‌ಸಿ ಕಾರ್ಯದರ್ಶಿ

‘ಲೋಕೋಪಯೋಗಿ ಇಲಾಖೆಯ (ಪಿಡಬ್ಲ್ಯುಡಿ) ಸಹಾಯಕ ಎಂಜಿನಿಯರ್‌ (ಎಇ) 660 ಹುದ್ದೆಗೆ 1:3 ಅನುಪಾತದಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಸಂದರ್ಶನ ಪ್ರಕ್ರಿಯೆಯನ್ನು ಸಾಧ್ಯವಾದಷ್ಟು ಪಾರದರ್ಶಕ ರೀತಿಯಲ್ಲಿ ನಡೆಸಿದ್ದೇವೆ. ಯಾವುದೇ ಅಭ್ಯರ್ಥಿಗಳ ಲಿಖಿತ ಪರೀಕ್ಷೆಯ ಅಂಕ ಅಥವಾ ಇತರ ವೈಯಕ್ತಿಕ ವಿವರಗಳನ್ನು ಸಂದರ್ಶನ ಪ್ರಕ್ರಿಯೆಯಲ್ಲಿ ಆಯೋಗದ ಸದಸ್ಯರು ಅಥವಾ ತಜ್ಞರಿಗೆ ಬಹಿರಂಗಪಡಿಸಿಲ್ಲ’ ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ವಿಕಾಸ್‌ ಕಿಶೋರ್‌ ಸುರಳ್ಕರ್‌ ತಿಳಿಸಿದ್ದಾರೆ.
Last Updated 20 ಜನವರಿ 2023, 22:52 IST
ಪಿಡಬ್ಲ್ಯುಡಿ ಎಇ ಹುದ್ದೆ: ಪಾರದರ್ಶಕ ಸಂದರ್ಶನ: ಕೆಪಿಎಸ್‌ಸಿ ಕಾರ್ಯದರ್ಶಿ
ADVERTISEMENT

ಈ ವರ್ಷ 11,760 ಕಿ.ಮೀ ರಸ್ತೆ ಮೇಲ್ದರ್ಜೆಗೆ ತೀರ್ಮಾನ

ಲೋಕೋಪಯೋಗಿ ಇಲಾಖೆ ಸಭೆಯಲ್ಲಿ ನಿರ್ಧಾರ
Last Updated 3 ಜೂನ್ 2020, 21:18 IST
ಈ ವರ್ಷ 11,760 ಕಿ.ಮೀ ರಸ್ತೆ ಮೇಲ್ದರ್ಜೆಗೆ ತೀರ್ಮಾನ

ಎಂಜಿನಿಯರ್ ಬೇಜವಾಬ್ದಾರಿಗೆ ಐಎಎಸ್‌ ಅಧಿಕಾರಿ ಪಲ್ಲವಿ ಗರಂ

ಲೋಕೋಪಯೋಗಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ದೂರು
Last Updated 8 ಅಕ್ಟೋಬರ್ 2018, 20:14 IST
fallback

ಹೆದ್ದಾರಿ ಗುಡ್ಡಕುಸಿತ ತಡೆಗೆ ಶಾಶ್ವತ ಪರಿಹಾರಕ್ಕೆ ಯತ್ನ : ಲೋಕೋಪಯೋಗಿ ಇಲಾಖೆ

ಅಧ್ಯಯನಕ್ಕೆ ತಜ್ಞರ ಸಮಿತಿ ನೇಮಕ
Last Updated 27 ಆಗಸ್ಟ್ 2018, 15:25 IST
fallback
ADVERTISEMENT
ADVERTISEMENT
ADVERTISEMENT