ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

puttaraja gavai

ADVERTISEMENT

ವೃತ್ತಿ ರಂಗಭೂಮಿ ಬೆಳೆಸಿದ್ದು ಪುಟ್ಟರಾಜರು: ‌ಕೆ. ರವೀಂದ್ರನಾಥ

‘ಗಾನಯೋಗಿ ಕವಿ ಗವಾಯಿ ಪುಟ್ಟರಾಜರು ವೃತ್ತಿ ರಂಗಭೂಮಿ ಕಲೆಯ ಶ್ರೇಯೋಭಿವೃದ್ದಿಗೆ ಕಾರಣೀಕರ್ತರು. ಅವರು ನಡೆದಾಡುವ ದೇವರಾಗಿದ್ದರು’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಲಲಿತಕಲಾ ನಿಕಾಯದ ಡೀನ್‌ ‌ಕೆ. ರವೀಂದ್ರನಾಥ ತಿಳಿಸಿದರು.
Last Updated 3 ಮಾರ್ಚ್ 2021, 12:45 IST
ವೃತ್ತಿ ರಂಗಭೂಮಿ ಬೆಳೆಸಿದ್ದು ಪುಟ್ಟರಾಜರು: ‌ಕೆ. ರವೀಂದ್ರನಾಥ

ರಾಯಚೂರು: ಪುಟ್ಟರಾಜರ ಸಮಕಾಲೀನರ ಬದುಕು ಪಾವನ: ವೆಂಕಟೇಶ ಆಲ್ಕೋಡ

ಗದಗ ಪುಟ್ಟರಾಜ ಗವಾಯಿಗಳ 10ನೇ ಪುಣ್ಯಸ್ಮರಣೆ ಕಾರ್ಯಕ್ರಮ
Last Updated 28 ಆಗಸ್ಟ್ 2020, 14:57 IST
ರಾಯಚೂರು: ಪುಟ್ಟರಾಜರ ಸಮಕಾಲೀನರ ಬದುಕು ಪಾವನ: ವೆಂಕಟೇಶ ಆಲ್ಕೋಡ

ಪುಟ್ಟರಾಜ ಗವಾಯಿಗಳ ಜಾತ್ರಾ ಮಹೋತ್ಸವ ರದ್ದು

ಇಲ್ಲಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ಜೂನ್‌ 10ರಂದು ನಡೆಯಬೇಕಿದ್ದ ಉಭಯ ಗಾನಯೋಗಿಗಳಾದ ಪಂಡಿತ ಪಂಚಾಕ್ಷರ ಗವಾಯಿಗಳ 76ನೇ ಹಾಗೂ ಪದ್ಮಭೂಷಣ ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳ 10ನೇ ಪುಣ್ಯಸ್ಮರಣೋತ್ಸವ ಹಾಗೂ ಜಾತ್ರಾ ಮಹೋತ್ಸವವನ್ನು ರದ್ದು ಮಾಡಲಾಗಿದೆ
Last Updated 3 ಜೂನ್ 2020, 10:22 IST
ಪುಟ್ಟರಾಜ ಗವಾಯಿಗಳ ಜಾತ್ರಾ ಮಹೋತ್ಸವ ರದ್ದು

ಅಹೋರಾತ್ರಿ ಸಂಗೀತ ಸಮ್ಮೇಳನ

ಪಂಡಿತ್ ಪುಟ್ಟರಾಜ ಗವಾಯಿಗಳ 9ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಅಕ್ಟೋಬರ್ 26ರಂದು ಸಂಜೆ 6ಗಂಟೆಯಿಂದ ಅಹೋರಾತ್ರಿ ಸಂಗೀತ ಸಮ್ಮೇಳನ ಆಯೋಜನೆ ಮಾಡಲಾಗಿದೆ ಎಂದು ಪುಟ್ಟರಾಜ ಸಾಂಸ್ಕೃತಿಕ ವೇದಿಕೆಯ ಖಜಾಂಚಿ ಚಿನ್ನಯ್ಯ ಸ್ವಾಮಿ ಹೇಳಿದರು.
Last Updated 25 ಅಕ್ಟೋಬರ್ 2019, 12:10 IST
ಅಹೋರಾತ್ರಿ ಸಂಗೀತ ಸಮ್ಮೇಳನ
ADVERTISEMENT
ADVERTISEMENT
ADVERTISEMENT
ADVERTISEMENT