ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

pyara olympic

ADVERTISEMENT

ಪ್ಯಾರಾಲಿಂಪಿಕ್ಸ್‌ ಚಾಂಪಿಯನ್ನರಿಗೆ ಸಚಿವರ ಸನ್ಮಾನ

ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕಗಳನ್ನು ಗೆದ್ದ ಕ್ರೀಡಾಪಟುಗಳನ್ನು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಬುಧವಾರ ಸನ್ಮಾನಿಸಿದರು.
Last Updated 8 ಸೆಪ್ಟೆಂಬರ್ 2021, 14:19 IST
ಪ್ಯಾರಾಲಿಂಪಿಕ್ಸ್‌ ಚಾಂಪಿಯನ್ನರಿಗೆ ಸಚಿವರ ಸನ್ಮಾನ

ಪ್ಯಾರಾಲಿಂಪಿಕ್ಸ್‌ ಸೈಕ್ಲಿಂಗ್‌: ದಾಖಲೆಯತ್ತ ಸಾರಾ, ಡಯಾಸ್ ಹೆಜ್ಜೆ

ವೈಯಕ್ತಿಕ ಸಾಧನೆ ಉತ್ತಮ‍ಪಡಿಸಿಕೊಂಡ ಆಸ್ಟ್ರೇಲಿಯಾ ಸೈಕ್ಲಿಸ್ಟ್‌ ಪೀಜ್ ಗ್ರೆಕೊ
Last Updated 25 ಆಗಸ್ಟ್ 2021, 15:42 IST
ಪ್ಯಾರಾಲಿಂಪಿಕ್ಸ್‌ ಸೈಕ್ಲಿಂಗ್‌: ದಾಖಲೆಯತ್ತ ಸಾರಾ, ಡಯಾಸ್ ಹೆಜ್ಜೆ

ಟೋಕಿಯೊ ಪ್ಯಾರಾಲಿಂಪಿಕ್ಸ್: ಕೊರೊನಾ ಸೋಂಕಿತ ವ್ಯಕ್ತಿಯೊಂದಿಗೆ ಪ್ರಾಥಮಿಕ ಸಂಪರ್ಕ

ಹೈಜಂಪ್ ಪಟು ಮಾರಿಯಪ್ಪನ್ ತಂಗವೇಲು ಅವರು ಕೊರೊನಾ ಸೋಂಕಿತ ವ್ಯಕ್ತಿಯೊಂದಿಗೆ ನಿಕಟ ಸಂಪರ್ಕ ಹೊಂದಿದ ಕಾರಣ ಪ್ಯಾರಾಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಧ್ವಜಧಾರಿಯಾಗುವ ಅವಕಾಶ ಕಳೆದುಕೊಂಡರು. ಅವರ ಬದಲಾಗಿ ಶಾಟ್‌ಪಟ್‌ ಪಟು ಟೆಕ್‌ ಚಂದ್‌ ಅವರು ಪಥಸಂಚಲನದಲ್ಲಿ ತಂಡವನ್ನು ಮುನ್ನಡೆಸಿದರು.
Last Updated 24 ಆಗಸ್ಟ್ 2021, 13:08 IST
ಟೋಕಿಯೊ ಪ್ಯಾರಾಲಿಂಪಿಕ್ಸ್: ಕೊರೊನಾ ಸೋಂಕಿತ ವ್ಯಕ್ತಿಯೊಂದಿಗೆ ಪ್ರಾಥಮಿಕ ಸಂಪರ್ಕ

ಪ್ಯಾರಾಲಿಂಪಿಕ್ಸ್ ಉದ್ಘಾಟನೆಯಲ್ಲಿ ಪಾಲ್ಗೊಳ್ಳಲಿರುವ ಭಾರತದ ಐವರು ಅಥ್ಲೀಟ್‌ಗಳು

ಭಾರತದ ಐವರು ಅಥ್ಲೀಟ್‌ಗಳು ಹಾಗೂ ಆರು ಮಂದಿ ಅಧಿಕಾರಿಗಳು ಟೋಕಿಯೊ ಪ್ಯಾರಾಲಿಂಪಿಕ್ಸ್‌ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಭಾರತದ ಚೆಫ್‌ ಡಿ ಮಿಷನ್‌ ಗುರುಶರಣ್ ಸಿಂಗ್‌ ಭಾನುವಾರ ಈ ವಿಷಯ ತಿಳಿಸಿದ್ದಾರೆ.
Last Updated 22 ಆಗಸ್ಟ್ 2021, 13:50 IST
ಪ್ಯಾರಾಲಿಂಪಿಕ್ಸ್ ಉದ್ಘಾಟನೆಯಲ್ಲಿ ಪಾಲ್ಗೊಳ್ಳಲಿರುವ ಭಾರತದ ಐವರು ಅಥ್ಲೀಟ್‌ಗಳು

ಪ್ಯಾರಾಸ್ಪೋರ್ಟ್ಸ್‌ನಲ್ಲ ಕೂಡ್ಲಿಗಿ ತಾಲ್ಲೂಕು ಕಾಟ್ರಹಳ್ಳಿ ಯುವಕನ ಸಾಧನೆ

ಕೂಡ್ಲಿಗಿ ತಾಲ್ಲೂಕಿನ ಕಾಟ್ರಹಳ್ಳಿ ಕುಗ್ರಾಮದ ಯುವಕನೊಬ್ಬ ತನ್ನ ಅಮೋಘ ಸಾಧನೆಯಿಂದ ವಿದೇಶದಲ್ಲಿ ದೇಶದ ಗೌರವ ಹೆಚ್ಚಿಸಿದ್ದಾನೆ. ಸಾಧನೆ ಮಾಡಬೇಕೆಂಬ ಅವರಲ್ಲಿನ ತುಡಿತಕ್ಕೆ ಬಡತನ ಅಡ್ಡಿಯಾಗಲಿಲ್ಲ.
Last Updated 6 ಸೆಪ್ಟೆಂಬರ್ 2018, 3:54 IST
ಪ್ಯಾರಾಸ್ಪೋರ್ಟ್ಸ್‌ನಲ್ಲ ಕೂಡ್ಲಿಗಿ ತಾಲ್ಲೂಕು ಕಾಟ್ರಹಳ್ಳಿ ಯುವಕನ ಸಾಧನೆ
ADVERTISEMENT
ADVERTISEMENT
ADVERTISEMENT
ADVERTISEMENT