ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Ragging

ADVERTISEMENT

ಕೇರಳ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಾವು; ಸಿಬಿಐ ತನಿಖೆಗೆ ಕಾಂಗ್ರೆಸ್‌ ಒತ್ತಾಯ

ರ‍್ಯಾಗಿಂಗ್‌ ಹಾಗೂ ಹಿಂಸೆಯಿಂದಾಗಿ, ವಯನಾಡ್‌ನಲ್ಲಿರುವ ಕೇರಳ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಾವನ್ನಪ್ಪಿದ ಎಂಬ ಆರೋಪಗಳ ಕುರಿತು ಸಿಬಿಐ ತನಿಖೆ ನಡೆಸುವಂತೆ ವಿರೋಧ ಪಕ್ಷ ಕಾಂಗ್ರೆಸ್‌ ಆಗ್ರಹಿಸಿದೆ.
Last Updated 3 ಮಾರ್ಚ್ 2024, 16:18 IST
ಕೇರಳ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಾವು; ಸಿಬಿಐ ತನಿಖೆಗೆ ಕಾಂಗ್ರೆಸ್‌ ಒತ್ತಾಯ

ಹೇಮಗುಡ್ಡ ಶಾಲೆ ರ್‍ಯಾಗಿಂಗ್‌ ಪ್ರಕರಣ; ಮಕ್ಕಳ ರಕ್ಷಣಾ ಆಯೋಗದ ವರದಿ ಸಲ್ಲಿಕೆ

ಮಕ್ಕಳ ಸುರಕ್ಷತಾ ಸಮಿತಿ ಮರೀಚಿಕೆ!
Last Updated 10 ಫೆಬ್ರುವರಿ 2024, 6:15 IST
ಹೇಮಗುಡ್ಡ ಶಾಲೆ ರ್‍ಯಾಗಿಂಗ್‌ ಪ್ರಕರಣ; ಮಕ್ಕಳ ರಕ್ಷಣಾ ಆಯೋಗದ ವರದಿ ಸಲ್ಲಿಕೆ

ಜಾದವಪುರ ವಿವಿ ವಿದ್ಯಾರ್ಥಿ ಆತ್ಮಹತ್ಯೆಗೆ ರ‍್ಯಾಗಿಂಗ್ ಕಾರಣ: ‍ಕೋಲ್ಕತ್ತ ಪೊಲೀಸ್

ಹಾಸ್ಟೆಲ್‌ ಕಟ್ಟಡದ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಇಲ್ಲಿನ ಜಾದವಪುರ ವಿಶ್ವವಿದ್ಯಾಲಯದ ವಿದ್ಯಾರ್ಥಿಗೆ ರ‍್ಯಾಗಿಂಗ್‌ ಮಾಡಿ, ಲೈಂಗಿಕ ಕಿರುಕುಳ ನೀಡಲಾಗಿತ್ತು ಎಂಬುದು ಕೋಲ್ಕತ್ತ ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
Last Updated 23 ಆಗಸ್ಟ್ 2023, 3:31 IST
ಜಾದವಪುರ ವಿವಿ ವಿದ್ಯಾರ್ಥಿ ಆತ್ಮಹತ್ಯೆಗೆ ರ‍್ಯಾಗಿಂಗ್ ಕಾರಣ: ‍ಕೋಲ್ಕತ್ತ ಪೊಲೀಸ್

ಜಾದವಪುರ ವಿವಿ ವಿದ್ಯಾರ್ಥಿ ಸಾವು: 13 ಆರೋಪಿಗಳ ಬಂಧನ

ಜಾದವ್‌ಪುರ್‌ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರಗೆ 13 ಆರೋಪಿಗಳನ್ನು ಬಂಧಿಸಲಾಗಿದೆ. ಎಲ್ಲರನ್ನೂ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
Last Updated 21 ಆಗಸ್ಟ್ 2023, 3:35 IST
ಜಾದವಪುರ ವಿವಿ ವಿದ್ಯಾರ್ಥಿ ಸಾವು: 13 ಆರೋಪಿಗಳ ಬಂಧನ

ವಿ.ವಿಗಳಲ್ಲಿ ರ‍್ಯಾಗಿಂಗ್‌ ತಡೆಗೆ ಮಾರ್ಗಸೂಚಿ

ವಿಶ್ವವಿದ್ಯಾಲಯ ಅನುದಾನ ಆಯೋಗದಿಂದ ಪ್ರಕಟ
Last Updated 5 ಅಕ್ಟೋಬರ್ 2022, 12:30 IST
ವಿ.ವಿಗಳಲ್ಲಿ ರ‍್ಯಾಗಿಂಗ್‌ ತಡೆಗೆ ಮಾರ್ಗಸೂಚಿ

ಮಂಗಳೂರು: ರ್‍ಯಾಗಿಂಗ್‌ ಪ್ರಕರಣ ಸಂಬಂಧ 6 ವಿದ್ಯಾರ್ಥಿಗಳ ಬಂಧನ

ಮಂಗಳೂರು ನಗರದ ಫಳ್ನೀರ್‌ನ ಇಂದಿರಾ ಕಾಲೇಜಿನಲ್ಲಿ ರ್‍ಯಾಗಿಂಗ್‌ ಪ್ರಕರಣ ಬೆಳಕಿಗೆ ಬಂದಿದ್ದು, ವಿದ್ಯಾರ್ಥಿಗಳಾದ ಶ್ರೀಲಾಲ್, ಶಾಹಿದ್, ಅಮ್ಜದ್, ಜುರೈಜ್, ಹುಸೈನ್, ಲಿಮ್ಸ್ ಅವರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
Last Updated 16 ಜುಲೈ 2021, 12:56 IST
ಮಂಗಳೂರು: ರ್‍ಯಾಗಿಂಗ್‌ ಪ್ರಕರಣ ಸಂಬಂಧ 6 ವಿದ್ಯಾರ್ಥಿಗಳ ಬಂಧನ

ರ್‍ಯಾಗಿಂಗ್‌: 150 ವೈದ್ಯ ವಿದ್ಯಾರ್ಥಿಗಳ ತಲೆ ಬೋಳಿಸಿ ಮೆರವಣಿಗೆ

ತಲೆತಗ್ಗಿಸಿ ನಡೆಯಲು, ಹಿರಿಯರಿಗೆ ಸೆಲ್ಯೂಟ್‌ ಹೊಡೆಯಲು ತಾಕೀತು
Last Updated 21 ಆಗಸ್ಟ್ 2019, 20:16 IST
ರ್‍ಯಾಗಿಂಗ್‌: 150 ವೈದ್ಯ ವಿದ್ಯಾರ್ಥಿಗಳ ತಲೆ ಬೋಳಿಸಿ ಮೆರವಣಿಗೆ
ADVERTISEMENT

ರ‍್ಯಾಗಿಂಗ್‌ಗೆ ಕಡಿವಾಣ: ಕಠಿಣ ಕಾಯ್ದೆಗೆ ಮಹಾರಾಷ್ಟ್ರ ಚಿಂತನೆ

ಶೈಕ್ಷಣಿಕ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಕಿರುಕುಳ (ರ‍್ಯಾಗಿಂಗ್‌) ನೀಡುವ ಪ್ರವೃತ್ತಿಗೆ ಕಡಿವಾಣ ಹಾಕಲು ಮುಂದಾಗಿರುವ ಮಹಾರಾಷ್ಟ್ರ ಸರ್ಕಾರ, ರ‍್ಯಾಗಿಂಗ್‌ ವಿರೋಧಿ ಕಾಯ್ದೆಯನ್ನು ಇನ್ನಷ್ಟು ಬಲಪಡಿಸಲು ನಿರ್ಧರಿಸಿದೆ.
Last Updated 18 ಜೂನ್ 2019, 18:41 IST
fallback

ಪಾಯಲ್ ಆತ್ಯಹತ್ಯೆಗೆ ರ‍್ಯಾಗಿಂಗ್‌ ಕಾರಣ; ಜಾತಿ ನಿಂದನೆಗೆ ಸಾಕ್ಷ್ಯವಿಲ್ಲ

ಮುಂಬೈನ ಮೆಡಿಕಲ್‌ ವಿದ್ಯಾರ್ಥಿನಿ ಪಾಯಲ್‌ ತಡ್ವಿ ಅವರ ಆತ್ಮಹತ್ಯೆ ಪ್ರಕರಣವನ್ನು ತನಿಖೆ ನಡೆಸಿರುವ ತನಿಖಾ ತಂಡ 16 ಪುಟಗಳ ವರದಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ‘ರ‍್ಯಾಗಿಂಗ್‌ ನಡೆದಿರುವುದಕ್ಕೆ ಸಾಕ್ಷಿ ಇದೆಯೇ ಹೊರತು, ಜಾತಿ ನಿಂದನೆ ಮಾಡಿದ್ದಕ್ಕೆ ಸಾಕ್ಷ್ಯವಿಲ್ಲ,’ ಎಂದಿದೆ.
Last Updated 11 ಜೂನ್ 2019, 7:24 IST
ಪಾಯಲ್ ಆತ್ಯಹತ್ಯೆಗೆ ರ‍್ಯಾಗಿಂಗ್‌ ಕಾರಣ; ಜಾತಿ ನಿಂದನೆಗೆ ಸಾಕ್ಷ್ಯವಿಲ್ಲ
ADVERTISEMENT
ADVERTISEMENT
ADVERTISEMENT