ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Rajasthan Election

ADVERTISEMENT

ಕರಣ್‌ಪುರ ಉಪಚುನಾವಣೆ | ಬಿಜೆಪಿ ದುರಹಂಕಾರಕ್ಕೆ ತಕ್ಕ ಪಾಠ: ಅಶೋಕ್‌ ಗೆಹಲೋತ್‌

ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಿರುವುದಕ್ಕೆ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‌ ನಾಯಕ ಅಶೋಕ್‌ ಗೆಹಲೋತ್‌, ‘ಈ ಉಪಚುನಾವಣೆ ಹಲವು ಸಂದೇಶಗಳನ್ನು ರವಾನಿಸಿದೆ. ಬಿಜೆಪಿಯ ದುರಹಂಕಾರಕ್ಕೆ ಜನರು ತಕ್ಕ ಪಾಠ ಕಲಿಸಿದ್ದು, ಅದರ ನೈತಿಕ ಅಧಃಪತನವೂ ಬಹಿರಂಗೊಂಡಿದೆ’ ಎಂದಿದ್ದಾರೆ.
Last Updated 9 ಜನವರಿ 2024, 3:49 IST
ಕರಣ್‌ಪುರ ಉಪಚುನಾವಣೆ | ಬಿಜೆಪಿ ದುರಹಂಕಾರಕ್ಕೆ ತಕ್ಕ ಪಾಠ: ಅಶೋಕ್‌ ಗೆಹಲೋತ್‌

Rajasthan Elections | ಕರಣ್‌ಪುರ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಆರಂಭ

ಅಭ್ಯರ್ಥಿಯೊಬ್ಬರ ನಿಧನದಿಂದಾಗಿ ಮುಂದೂಡಲ್ಪಟ್ಟಿದ್ದ ಕರಣ್‌ಪುರ ವಿಧಾನಸಭಾ ಕ್ಷೇತ್ರದಲ್ಲಿ ಸೋಮವಾರ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಿದೆ.
Last Updated 8 ಜನವರಿ 2024, 4:12 IST
Rajasthan Elections | ಕರಣ್‌ಪುರ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಆರಂಭ

Rajasthan Cabinet: ರಾಜ್ಯವರ್ಧನ್ ರಾಥೋಡ್, ಕಿರೋಡಿ ಲಾಲ್ ಸಚಿವರಾಗಿ ಪ್ರಮಾಣ ವಚನ

ಬಿಜೆಪಿಯ ಹಿರಿಯ ನಾಯಕ ಕಿರೋಡಿ ಲಾಲ್‌ ಮೀಣಾ, ಮಾಜಿ ಕೇಂದ್ರ ಸಚಿವ ರಾಜ್ಯವರ್ಧನ್‌ ಸಿಂಗ್ ರಾಥೋಡ್‌ ಸೇರಿ ಪಕ್ಷದ 22 ಶಾಸಕರು ರಾಜಸ್ಥಾನ ಸಚಿವರಾಗಿ ಶನಿವಾರ ಪ್ರಮಾಣ ವಚನ ಸ್ವೀಕರಿಸಿದರು. ಇವರಲ್ಲಿ 17 ಮಂದಿ ಇದೇ ಮೊದಲ ಬಾರಿಗೆ ಸಚಿವರಾಗಿದ್ದಾರೆ.
Last Updated 30 ಡಿಸೆಂಬರ್ 2023, 10:59 IST
Rajasthan Cabinet: ರಾಜ್ಯವರ್ಧನ್ ರಾಥೋಡ್, ಕಿರೋಡಿ ಲಾಲ್ ಸಚಿವರಾಗಿ ಪ್ರಮಾಣ ವಚನ

ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಿ ಭಜನ್‌ಲಾಲ್ ಶರ್ಮಾ ಆಯ್ಕೆ

ಮತ್ತೊಂದು ಅಚ್ಚರಿಯ ತೀರ್ಮಾನ ತೆಗೆದುಕೊಂಡಿರುವ ಬಿಜೆಪಿ ವರಿಷ್ಠರು ಮೊದಲ ಬಾರಿಗೆ ಶಾಸಕರಾಗಿರುವ ಭಜನ್‌ ಲಾಲ್‌ ಶರ್ಮಾ ಅವರನ್ನು ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಿ ಮಂಗಳವಾರ ಆಯ್ಕೆ ಮಾಡಿದ್ದಾರೆ.
Last Updated 12 ಡಿಸೆಂಬರ್ 2023, 11:02 IST
ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಿ ಭಜನ್‌ಲಾಲ್ ಶರ್ಮಾ ಆಯ್ಕೆ

ರಾಜಸ್ಥಾನ ಸಿಎಂ ಸ್ಥಾನಕ್ಕೆ ಹೊಸ ಮುಖ? ವಸುಂಧರಾ ಆಯ್ಕೆ ಕ್ಷೀಣ

ಮಧ್ಯಪ್ರದೇಶ, ಛತ್ತೀಸಗಢದಂತೆ ಅಚ್ಚರಿಯ ಬೆಳವಣಿಗೆ ಸಾಧ್ಯತೆ
Last Updated 11 ಡಿಸೆಂಬರ್ 2023, 20:19 IST
ರಾಜಸ್ಥಾನ ಸಿಎಂ ಸ್ಥಾನಕ್ಕೆ ಹೊಸ ಮುಖ? ವಸುಂಧರಾ ಆಯ್ಕೆ ಕ್ಷೀಣ

ರಾಜಸ್ಥಾನ ಸಿಎಂ ಆಯ್ಕೆ | ವಸುಂಧರಾ ರಾಜೇ ಭೇಟಿಯಾದ 10 ಶಾಸಕರು

ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ನಡೆಯುತ್ತಿರುವ ಬೆನ್ನಲ್ಲೇ ಶಾಸಕ ಅಜಯ್‌ ಸಿಂಗ್‌ ಸೇರಿದಂತೆ ನೂತನವಾಗಿ ಆಯ್ಕೆಯಾಗಿರುವ 10 ಶಾಸಕರ ತಂಡ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ನಿವಾಸಕ್ಕೆ ಇಂದು ಭೇಟಿ ನೀಡಿದ್ದು, ರಾಜ್ಯ ರಾಜಕಾರಣದಲ್ಲಿ ಇನ್ನಷ್ಟು ಕುತೂಹಲ ಮೂಡಿಸಿದೆ.
Last Updated 10 ಡಿಸೆಂಬರ್ 2023, 10:56 IST
ರಾಜಸ್ಥಾನ ಸಿಎಂ ಆಯ್ಕೆ | ವಸುಂಧರಾ ರಾಜೇ ಭೇಟಿಯಾದ 10 ಶಾಸಕರು

Rajasthan Elections: ಜ.5ರಂದು ಕರಣ್‌ಪುರ ಕ್ಷೇತ್ರದ ಚುನಾವಣೆ, 8ರಂದು ಫಲಿತಾಂಶ

ಕಾಂಗ್ರೆಸ್ ಅಭ್ಯರ್ಥಿಯ ನಿಧನದಿಂದಾಗಿ ಮುಂದೂಡಲಾಗಿದ್ದ ರಾಜಸ್ಥಾನದ ಕರಣ್‌ಪುರ ವಿಧಾನಸಭಾ ಕ್ಷೇತ್ರದ ಚುನಾವಣೆ ಮುಂದಿನ ತಿಂಗಳು ನಡೆಯಲಿದೆ.
Last Updated 5 ಡಿಸೆಂಬರ್ 2023, 6:44 IST
Rajasthan Elections: ಜ.5ರಂದು ಕರಣ್‌ಪುರ ಕ್ಷೇತ್ರದ ಚುನಾವಣೆ, 8ರಂದು ಫಲಿತಾಂಶ
ADVERTISEMENT

ರಾಜಸ್ಥಾನ ಸಿ.ಎಂ: ವಸುಂಧರಾ ರಾಜೇ ಅನುಮಾನ

ರಾಜಸ್ಥಾನದಲ್ಲಿ ನೂತನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಬಿಜೆಪಿ ಇನ್ನಷ್ಟೇ ಆರಂಭಿಸಬೇಕಿದೆ. ಈ ನಡುವೆ, ವಸುಂಧರಾ ರಾಜೇ ಅವರು ಮುಖ್ಯಮಂತ್ರಿ ಆಗಲಿಕ್ಕಿಲ್ಲ ಎಂದು ಮೂಲಗಳು ಹೇಳಿವೆ.
Last Updated 4 ಡಿಸೆಂಬರ್ 2023, 19:25 IST
ರಾಜಸ್ಥಾನ ಸಿ.ಎಂ: ವಸುಂಧರಾ ರಾಜೇ ಅನುಮಾನ

Rajasthan Election Results: ರಾಜಸ್ಥಾನದಲ್ಲಿ 20 ಮಹಿಳಾ ಅಭ್ಯರ್ಥಿಗಳಿಗೆ ಜಯ

ರಾಜಸ್ಥಾನ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಇದರಿಂದಾಗಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತೇವೆ ಎಂಬ ಕಾಂಗ್ರೆಸ್ಸಿಗರ ಕನಸು ಈಡೇರಲಿಲ್ಲ.
Last Updated 4 ಡಿಸೆಂಬರ್ 2023, 5:17 IST
Rajasthan Election Results: ರಾಜಸ್ಥಾನದಲ್ಲಿ 20 ಮಹಿಳಾ ಅಭ್ಯರ್ಥಿಗಳಿಗೆ ಜಯ

Rajasthan Election Result Highlights: ‘ಕೈ’ ಕೋಟೆಯಲ್ಲಿ ‘ಕಮಲ’ ಕಿಲಕಿಲ

ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯುವುದು ಬಹುತೇಕ ಖಚಿತವಾಗಿದ್ದು, ಮತಗಟ್ಟೆ ಸಮೀಕ್ಷೆಗಳ ‘ಭವಿಷ್ಯ’ ನಿಜವಾಗಿದೆ.
Last Updated 3 ಡಿಸೆಂಬರ್ 2023, 9:31 IST
Rajasthan Election Result Highlights: ‘ಕೈ’ ಕೋಟೆಯಲ್ಲಿ ‘ಕಮಲ’ ಕಿಲಕಿಲ
ADVERTISEMENT
ADVERTISEMENT
ADVERTISEMENT