ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Ramdan

ADVERTISEMENT

ಚಿಂತಾಮಣಿ | ತಿಂಗಳ ಉಪವಾಸಕ್ಕೆ ತೆರೆ: ರಂಜಾನ್‌ ಸಂಭ್ರಮ

ಮುಸ್ಲಿಮರ ಪವಿತ್ರ ಹಬ್ಬ ರಂಜಾನ್ ಆಚರಣೆಗೆ ಕ್ಷಣಗಣನೆ ಆರಂಭವಾಗಿದೆ. 30 ದಿನಗಳಿಂದ ಕಠಿಣ ಉಪವಾಸ ವ್ರತ ಆಚರಿಸಿರುವ ಮುಸ್ಲಿಮರು ಹಬ್ಬದ ಸಂಭ್ರಮಕ್ಕೆ ಕಾತುರರಾಗಿದ್ದಾರೆ. ಗುರುವಾರ ಸಡಗರ ಸಂಭ್ರಮದಿಂದ ಹಬ್ಬ ಆಚರಿಸಲು ಸಿದ್ಧತೆಯಲ್ಲಿ ತೊಡಗಿದ್ದಾರೆ.
Last Updated 11 ಏಪ್ರಿಲ್ 2024, 7:55 IST
ಚಿಂತಾಮಣಿ | ತಿಂಗಳ ಉಪವಾಸಕ್ಕೆ ತೆರೆ: ರಂಜಾನ್‌ ಸಂಭ್ರಮ

ಆಹಾರ: ರಂಜಾನ್ ಉಪವಾಸ ಹೀಗಿರಲಿ..

ರಂಜಾನ್‌ ಮಾಸದಲ್ಲಿ ಉಪವಾಸವಿರುವ ಕುಟುಂಬದ ಜನರ ದೇಖರೇಕಿ ಮಾಡುವ ಮಹಿಳೆಯರ ದಿನಚರಿ ಹೀಗಿರಲಿ ಎನ್ನುತ್ತಾರೆ ಪೌಷ್ಟಿಕಾಂಶ ತಜ್ಞೆ ದೀಪಾ.ಬಿ.ಆರ್.
Last Updated 15 ಮಾರ್ಚ್ 2024, 22:43 IST
ಆಹಾರ: ರಂಜಾನ್ ಉಪವಾಸ ಹೀಗಿರಲಿ..

ಜಿಲ್ಲೆಯ ಎಲ್ಲ ಈದ್ಗಾ ಮೈದಾನ, ಮಸೀದಿಗಳಲ್ಲಿ ಜನಜಂಗುಳಿ, ಸಾಮೂಹಿಕ ನಮಾಜ್, ವಿಶ್ವಕಲ್ಯಾಣಕ್ಕಾಗಿ ಪ್ರಾರ್ಥನೆ

ಸುಡು ಬಿಸಿಲಲ್ಲೂ ಸಹಬಾಳ್ವೆಯ ನೆರಳು ನೀಡಿದ ಈದ್‌
Last Updated 22 ಏಪ್ರಿಲ್ 2023, 6:14 IST
ಜಿಲ್ಲೆಯ ಎಲ್ಲ ಈದ್ಗಾ ಮೈದಾನ, ಮಸೀದಿಗಳಲ್ಲಿ ಜನಜಂಗುಳಿ, ಸಾಮೂಹಿಕ ನಮಾಜ್, ವಿಶ್ವಕಲ್ಯಾಣಕ್ಕಾಗಿ ಪ್ರಾರ್ಥನೆ

ದಾನ, ಧರ್ಮದ ಪವಿತ್ರ ಹಬ್ಬ ರಂಜಾನ್

ಜಿಲ್ಲೆಯ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ಇಂದು
Last Updated 22 ಏಪ್ರಿಲ್ 2023, 4:55 IST
ದಾನ, ಧರ್ಮದ ಪವಿತ್ರ ಹಬ್ಬ ರಂಜಾನ್

ರಂಜಾನ್ ತಿಂಡಿ ವಿವಾದ: ಭಾರತೀಯ ದಂಪತಿ ಕ್ಷಮೆಯಾಚಿಸಿದ ಸಿಂಗಪುರ ಸೂಪರ್ ಮಾರ್ಕೆಟ್

ಸಿಂಗಪುರ: ರಂಜಾನ್ ವೇಳೆ ನೀಡಲಾಗುವ ಲಘು ಆಹಾರದ (ಸ್ಯಾಕ್ಸ್‌) ರುಚಿ ನೋಡಲು ಮುಂದಾಗಿದ್ದ ಭಾರತೀಯ ಮುಸ್ಲಿಂ ದಂಪತಿಯನ್ನು ತಡೆದಿದ್ದ ಇಲ್ಲಿನ ಸ್ಥಳೀಯ ಸೂಪರ್ ಮಾರ್ಕೆಟ್ ದಂಪತಿಗಳ ಕ್ಷಮೆಯಾಚಿಸಿದೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.
Last Updated 11 ಏಪ್ರಿಲ್ 2023, 13:39 IST
ರಂಜಾನ್ ತಿಂಡಿ ವಿವಾದ: ಭಾರತೀಯ ದಂಪತಿ ಕ್ಷಮೆಯಾಚಿಸಿದ ಸಿಂಗಪುರ ಸೂಪರ್ ಮಾರ್ಕೆಟ್

ರಂಜಾನ್: ತರಹೇವಾರಿ ಖಾದ್ಯಗಳ ಘಮಲು

ರಂಜಾನ್: ಕಿಕ್ಕಿರಿದು ಸೇರಿದ ಜನತೆ, ಮಾಂಸಹಾರಿ ಭಕ್ಷ್ಯಗಳಿಗೆ ಭಾರೀ ಬೇಡಿಕೆ
Last Updated 8 ಏಪ್ರಿಲ್ 2023, 20:18 IST
ರಂಜಾನ್: ತರಹೇವಾರಿ ಖಾದ್ಯಗಳ ಘಮಲು

ವೈವಿಧ್ಯಮಯ ಖರ್ಜೂರ: ಹೆಚ್ಚಿದ ಬೇಡಿಕೆ

ರಂಜಾನ್‌ ಮಾಸ: ನಗರದಲ್ಲೇ 150 ಟನ್‌ಗೂ ಹೆಚ್ಚು ಮಾರಾಟದ ನಿರೀಕ್ಷೆ
Last Updated 3 ಏಪ್ರಿಲ್ 2023, 21:25 IST
ವೈವಿಧ್ಯಮಯ ಖರ್ಜೂರ: ಹೆಚ್ಚಿದ ಬೇಡಿಕೆ
ADVERTISEMENT

ರಂಜಾನ್‌: ಕಲ್ಲಂಗಡಿ, ಕರ್ಬೂಜ ಹಣ್ಣಿಗೆ ಬೇಡಿಕೆ

ತರಕಾರಿಗಳ ಬೆಲೆ ಸ್ವಲ್ಪ ಹೆಚ್ಚಳ; ಹಸಿರು ಬಟಾಣಿ ಕೆ.ಜಿಗೆ ₹ 90
Last Updated 23 ಮಾರ್ಚ್ 2023, 19:30 IST
ರಂಜಾನ್‌: ಕಲ್ಲಂಗಡಿ, ಕರ್ಬೂಜ ಹಣ್ಣಿಗೆ ಬೇಡಿಕೆ

PHOTOS: ರಾಜ್ಯದಾದ್ಯಂತ 'ಈದ್ ಉಲ್ ಫಿತ್ರ್' ಸಂಭ್ರಮ

ಬೆಂಗಳೂರು: ನಗರವೂ ಸೇರಿದಂತೆ ರಾಜ್ಯದಾದ್ಯಂತ ಮುಸ್ಲಿಮರು ರಂಜಾನ್ ಅಂಗವಾಗಿ 'ಈದ್-ಉಲ್-ಫಿತ್ರ್' ಅನ್ನು ಮಂಗಳವಾರ ಸಂಭ್ರಮದಿಂದ ಆಚರಿಸಿದರು.ಹೊಸ ವಸ್ತ್ರ ತೊಟ್ಟು, ಸುಗಂಧ ದ್ರವ್ಯವನ್ನು ಲೇಪಿಸಿಕೊಂಡು, ಟೊಪ್ಪಿ ತೊಟ್ಟು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ದೃಶ್ಯಗಳು ಕಂಡುಬಂದವು.
Last Updated 3 ಮೇ 2022, 6:22 IST
PHOTOS: ರಾಜ್ಯದಾದ್ಯಂತ 'ಈದ್ ಉಲ್ ಫಿತ್ರ್' ಸಂಭ್ರಮ
err

ವಿಜಯಪುರ: 'ಈದ್ ಉಲ್ ಫಿತ್ರ್' ಸಂಭ್ರಮ

ವಿಜಯಪುರನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಮುಸ್ಲಿಮರು ರಂಜಾನ್ ಅಂಗವಾಗಿ 'ಈದ್-ಉಲ್-ಫಿತ್ರ್' ಅನ್ನು ಮಂಗಳವಾರ ಸಂಭ್ರಮದಿಂದ ಆಚರಿಸಿದರು.
Last Updated 3 ಮೇ 2022, 6:15 IST
ವಿಜಯಪುರ: 'ಈದ್ ಉಲ್ ಫಿತ್ರ್' ಸಂಭ್ರಮ
ADVERTISEMENT
ADVERTISEMENT
ADVERTISEMENT