ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Ramesh Jigajinagi

ADVERTISEMENT

ವಿಜಯಪುರ ಲೋಕಸಭಾ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ನಾಮಪತ್ರ ಸಲ್ಲಿಕೆ

ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಸಂಸದ ರಮೇಶ ಜಿಗಜಿಣಗಿ ಅವರು ಪಕ್ಷದ ಮುಖಂಡರು ಹಾಗೂ ಅಪಾರ ಬೆಂಬಲಿಗರೊಂದಿಗೆ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
Last Updated 16 ಏಪ್ರಿಲ್ 2024, 7:22 IST
ವಿಜಯಪುರ ಲೋಕಸಭಾ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ನಾಮಪತ್ರ ಸಲ್ಲಿಕೆ

ದೇಶದ ಏಳಿಗೆಗೆ ಶ್ರಮಿಸಿ: ಸಂಸದ ರಮೇಶ ಜಿಗಜಿಣಗಿ

ಮಹಾಶಕ್ತಿ ಕೇಂದ್ರ ಕಾರ್ಯಕರ್ತರ ಸಭೆ
Last Updated 5 ಏಪ್ರಿಲ್ 2024, 14:22 IST
ದೇಶದ ಏಳಿಗೆಗೆ ಶ್ರಮಿಸಿ: ಸಂಸದ ರಮೇಶ ಜಿಗಜಿಣಗಿ

ಬೀದರ್‌: ಸಂಸದ ರಮೇಶ ಜಿಗಜಿಣಗಿ ಹೇಳಿಕೆಗೆ ಖಂಡನೆ

‘ವಿಜಯಪುರದ ಸಂಸದ ರಮೇಶ ಜಿಗಜಿಗಣಿ ಅವರು ಕಾರ್ಯಕ್ರಮವೊಂದರಲ್ಲಿ ಬಂಜಾರ ಸಮಾಜದ ಮತಗಳು ಬೇಕಿಲ್ಲ ಎಂದು ಹೇಳಿರುವುದು ತೀವ್ರ ಖಂಡನಾರ್ಹ’ ಎಂದು ಗೋರ್‌ ಸಂಘಟನೆ ಅಧ್ಯಕ್ಷ ಉತ್ತಮ್‌ ಜಾಧವ್‌ ಹೇಳಿದರು.
Last Updated 4 ಏಪ್ರಿಲ್ 2024, 16:18 IST
ಬೀದರ್‌: ಸಂಸದ ರಮೇಶ ಜಿಗಜಿಣಗಿ ಹೇಳಿಕೆಗೆ ಖಂಡನೆ

ಕಲಬುರಗಿ: ಸಂಸದ ರಮೇಶ ಜಿಗಜಿಣಗಿ ಕ್ಷಮೆಯಾಚಿಸಲು ಒತ್ತಾಯ

‘ವಿಜಯಪುರದ ಸಂಸದ, ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರು ಬಂಜಾರ ಸಮಾಜದ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಕೂಡಲೇ ತಮ್ಮ ಹೇಳಿಕೆ ಬಗ್ಗೆ ಕ್ಷಮೆಯಾಚಿಸಬೇಕು’ ಎಂದು ಗೋರ ಸೇನಾ ರಾಜ್ಯ ಸಮಿತಿ ಜಿಲ್ಲಾ ಅಧ್ಯಕ್ಷ ಮಾನಸಿಂಗ್ ಆರ್. ಚವ್ಹಾಣ್ ಒತ್ತಾಯಿಸಿದರು.
Last Updated 4 ಏಪ್ರಿಲ್ 2024, 14:20 IST
ಕಲಬುರಗಿ: ಸಂಸದ ರಮೇಶ ಜಿಗಜಿಣಗಿ ಕ್ಷಮೆಯಾಚಿಸಲು ಒತ್ತಾಯ

ಏಪ್ರಿಲ್‌ 16ಕ್ಕೆ ನಾಮಪತ್ರ ಸಲ್ಲಿಕೆ: ಜಿಗಜಿಣಗಿ

ಬಿಜೆಪಿ ಚುನಾವಣಾ ಕಾರ್ಯಾಲಯ ಉದ್ಘಾಟನೆ
Last Updated 3 ಏಪ್ರಿಲ್ 2024, 12:44 IST
ಏಪ್ರಿಲ್‌ 16ಕ್ಕೆ ನಾಮಪತ್ರ ಸಲ್ಲಿಕೆ: ಜಿಗಜಿಣಗಿ

ವಿಜಯಪುರ:ಜಿಗಜಿಣಗಿ ಬದಲಿಗೆ ಆಗ್ರಹಿಸಿ ಬಂಜಾರ ಮಹಿಳೆಯರಿಂದ BJP ಕಚೇರಿಗೆ ಮುತ್ತಿಗೆ

ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರದ ಬಿಜೆಪಿ ಹಾಲಿ ಅಭ್ಯರ್ಥಿ ರಮೇಶ ಜಿಗಜಿಣಗಿ ಬದಲಾವಣೆಗೆ ಆಗ್ರಹಿಸಿ ಬಂಜಾರ ಸಮಾಜದ ಮುಖಂಡರು, ಬಂಜಾರ ಮಹಿಳೆಯರು ಬುಧವಾರ ಪಕ್ಷದ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
Last Updated 27 ಮಾರ್ಚ್ 2024, 13:37 IST
ವಿಜಯಪುರ:ಜಿಗಜಿಣಗಿ ಬದಲಿಗೆ ಆಗ್ರಹಿಸಿ ಬಂಜಾರ ಮಹಿಳೆಯರಿಂದ BJP ಕಚೇರಿಗೆ ಮುತ್ತಿಗೆ

ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರ: ಸಂಸದ ಜಿಗಜಿಣಗಿಗೆ ಮತ್ತೆ ಬಿಜೆಪಿ ಟಿಕೆಟ್‌

ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರ: ಹೊಯ್ದಾಟದ ನಡುವೆ ನಾಲ್ಕನೇ ಬಾರಿಗೆ ಅವಕಾಶ
Last Updated 13 ಮಾರ್ಚ್ 2024, 16:00 IST
ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರ: ಸಂಸದ ಜಿಗಜಿಣಗಿಗೆ ಮತ್ತೆ ಬಿಜೆಪಿ ಟಿಕೆಟ್‌
ADVERTISEMENT

ನನ್ನ ಸಾವಿನ ನಿರೀಕ್ಷೆ ನಮ್ಮ ಪಕ್ಷದವರಿಗಿದೆ: ರಮೇಶ ಜಿಗಜಿಣಗಿ

‘ನನ್ನ ಆರೋಗ್ಯ ಸರಿಯಿಲ್ಲ. ಆಸ್ಪತ್ರೆಯಲ್ಲೇ ಪ್ರಾಣ ಹೋಗುವುದೆಂದು ಬಹಳ ಜನ ಅಪಪ್ರಚಾರ ಮಾಡಿದರು. ದೆಹಲಿವರೆಗೂ ಹೋಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೂ ಈ ವಿಷಯ ಹೇಳಿದರು. ದೆಹಲಿಗೆ ಹೋಗಿ ಹೇಳುವ ಉದ್ದೇಶ ಏನಿತ್ತು’ ಎಂದು ಸಂಸದ ರಮೇಶ ಜಿಗಜಿಣಗಿ ಪ್ರಶ್ನಿಸಿದರು.
Last Updated 13 ಮಾರ್ಚ್ 2024, 0:08 IST
ನನ್ನ ಸಾವಿನ ನಿರೀಕ್ಷೆ ನಮ್ಮ ಪಕ್ಷದವರಿಗಿದೆ: ರಮೇಶ ಜಿಗಜಿಣಗಿ

ಲೋಕಸಭೆ ಟಿಕೆಟ್‌ | ಪಕ್ಷದ ನಿರ್ಣಯಕ್ಕೆ ಬದ್ಧ: ಸಂಸದ ರಮೇಶ ಜಿಗಜಿಣಗಿ

‘ಒಂದು ನಿಲ್ದಾಣ, ಒಂದು ಉತ್ಪನ್ನ’ ಯೋಜನೆಗೆ ಚಾಲನೆ ನೀಡಿದ ಸಂಸದ ಜಿಗಜಿಣಗಿ
Last Updated 12 ಮಾರ್ಚ್ 2024, 13:52 IST
ಲೋಕಸಭೆ ಟಿಕೆಟ್‌ | ಪಕ್ಷದ ನಿರ್ಣಯಕ್ಕೆ ಬದ್ಧ: ಸಂಸದ ರಮೇಶ ಜಿಗಜಿಣಗಿ

ನಾನು ಲಿಂಗಾಯತ ವಿರೋಧಿ ಎಂದವರ ನಾಲಿಗೆ ಕತ್ತರಿಸಬೇಕು: ಸಂಸದ ರಮೇಶ ಜಿಗಜಿಣಗಿ

ಸ್ವಪಕ್ಷದವ ವಿರುದ್ಧ ಅಸಮಾದಾನ
Last Updated 12 ಮಾರ್ಚ್ 2024, 12:50 IST
ನಾನು ಲಿಂಗಾಯತ ವಿರೋಧಿ ಎಂದವರ ನಾಲಿಗೆ ಕತ್ತರಿಸಬೇಕು: ಸಂಸದ ರಮೇಶ ಜಿಗಜಿಣಗಿ
ADVERTISEMENT
ADVERTISEMENT
ADVERTISEMENT