ರಂಗನತಿಟ್ಟು ಪಕ್ಷಿಧಾಮ: ಪ್ರವೇಶ, ದೋಣಿ ವಿಹಾರ ಶುಲ್ಕ ಹೆಚ್ಚಳ
Tourism Update: ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ): ತಾಲ್ಲೂಕಿನ ರಂಗನತಿಟ್ಟು ಪಕ್ಷಿಧಾಮದ ಪ್ರವೇಶ ಶುಲ್ಕ ಮತ್ತು ದೋಣಿ ವಿಹಾರ ಶುಲ್ಕವನ್ನು ಹೆಚ್ಚಿಸಲಾಗಿದೆ. ಭಾರತೀಯರಿಗೆ ಪ್ರವೇಶ ಶುಲ್ಕ ₹75ರಿಂದ ₹80ಕ್ಕೆ, ವಿದ್ಯಾರ್ಥಿಗಳಿಗೆ ₹25ರಿಂದ ₹40ಕ್ಕೆ…Last Updated 16 ಆಗಸ್ಟ್ 2025, 6:15 IST