‘ಅಜ್ಞಾತವಾಸಿ’ ಸಿನಿಮಾ ವಿಮರ್ಶೆ: ವೇಗ, ಕುತೂಹಲ ಎರಡೂ ಮಿಸ್
Agnyaathavaasi Movie Review: ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ ‘ಗುಲ್ಟು’ ಚಿತ್ರದಲ್ಲಿ ಕಂಪ್ಯೂಟರ್‌ನ ಅಪಾಯಕಾರಿ ಜಗತ್ತನ್ನು ಕಟ್ಟಿಕೊಟ್ಟಿದ್ದರು. ಡಾರ್ಕ್ ವೆಬ್‌ಗಳ ಕುರಿತಾದ ಕಥೆ ಕುತೂಹಲ ಹುಟ್ಟಿಸಿತ್ತು.Last Updated 11 ಏಪ್ರಿಲ್ 2025, 11:09 IST