ಗುರುವಾರ, 3 ಜುಲೈ 2025
×
ADVERTISEMENT

Rathayatra

ADVERTISEMENT

ರಥಯಾತ್ರೆ ಕಾಲ್ತುಳಿತ: ತನಿಖೆಗೆ 4 ಸದಸ್ಯರ ತಂಡ ರಚನೆ 

ಪುರಿಯಲ್ಲಿ ರಥಯಾತ್ರೆ ವೇಳೆ ನಡೆದ ಕಾಲ್ತುಳಿತ ಪ್ರಕರಣದ ವಿಚಾರಣೆಯನ್ನು 30 ದಿನಗಳ ಒಳಗೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ನಾಲ್ಕು ಸದಸ್ಯರ ತಂಡವೊಂದನ್ನು ಒಡಿಶಾ ಸರ್ಕಾರ ಬುಧವಾರ ರಚಿಸಿದೆ.
Last Updated 2 ಜುಲೈ 2025, 16:00 IST
ರಥಯಾತ್ರೆ ಕಾಲ್ತುಳಿತ: ತನಿಖೆಗೆ 4 ಸದಸ್ಯರ ತಂಡ ರಚನೆ 

ವಿಜಯಪುರ: ‘ಅನುಭವ ಮಂಟಪ’ ರಥಯಾತ್ರೆಗೆ ಅದ್ಧೂರಿ ಸ್ವಾಗತ

ವಿಶ್ವಗುರು ಬಸವಣ್ಣನವರ ಬದುಕು, ಸಂದೇಶ ಮತ್ತು ಚಿಂತನೆ ಪ್ರಚುರಪಡಿಸುವ ನಿಟ್ಟಿನಲ್ಲಿ ರಾಜ್ಯದಾದ್ಯಂತ ಹಮ್ಮಿಕೊಂಡಿರುವ ‘ಅನುಭವ ಮಂಟಪ-ಶರಣರ ವೈಭವ ರಥಯಾತ್ರೆ’ಯು ಶುಕ್ರವಾರ ಸಂಜೆ ನಗರಕ್ಕೆ ಆಗಮಿಸಿತು.
Last Updated 25 ಏಪ್ರಿಲ್ 2025, 14:12 IST
ವಿಜಯಪುರ: ‘ಅನುಭವ ಮಂಟಪ’ ರಥಯಾತ್ರೆಗೆ ಅದ್ಧೂರಿ ಸ್ವಾಗತ

ಗೋಕರ್ಣ: ಮಹಾರಥ ಕಟ್ಟುವ ಕಾರ್ಯಕ್ಕೆ ಚಾಲನೆ

ಪರಂಪರಾಗತವಾಗಿ ನಡೆದುಕೊಂಡು ಬಂದಂತೆ ರಥಸಪ್ತಮಿಯ ದಿನವಾದ ಮಂಗಳವಾರ ಶ್ರೀಕ್ಷೇತ್ರ ಗೋಕರ್ಣದ ಮಹಾಬಲೇಶ್ವರ ದೇವರ ಮಹಾರಥವನ್ನು ಕಟ್ಟುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.‌‌
Last Updated 4 ಫೆಬ್ರುವರಿ 2025, 13:03 IST
ಗೋಕರ್ಣ: ಮಹಾರಥ ಕಟ್ಟುವ ಕಾರ್ಯಕ್ಕೆ ಚಾಲನೆ

ಜನಜಾಗೃತಿ: ರಥ ಯಾತ್ರೆಗೆ ಚಾಲನೆ

ಫೆ. 4 ರಂದು ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆ
Last Updated 20 ಜನವರಿ 2025, 14:34 IST
ಜನಜಾಗೃತಿ: ರಥ ಯಾತ್ರೆಗೆ ಚಾಲನೆ

ಕಲಬುರಗಿ: ವಿಜಯ‌ ಜ್ಯೋತಿ ರಥಯಾತ್ರೆಗೆ ಸಂಭ್ರಮದ ಸ್ವಾಗತ

ಬ್ರಿಟಿಷರ ವಿರುದ್ಧ ಯುದ್ಧದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಅವರು ಸಾಧಿಸಿದ ಗೆಲುವಿನ 200ನೇ ವಿಜಯೋತ್ಸವದ ಅಂಗವಾಗಿ ರಾಜ್ಯದ ಎಲ್ಲೆಡೆ ಸಂಚರಿಸುತ್ತಿರುವ ವಿಜಯ‌ ಜ್ಯೋತಿ ರಥಯಾತ್ರೆಯನ್ನು ನಗರದಲ್ಲಿ ಸೋಮವಾರ‌ ಸಂಭ್ರಮದಿಂದ ಸ್ವಾಗತಿಸಿ, ಮೆರವಣಿಗೆ ಮಾಡಲಾಯಿತು.
Last Updated 14 ಅಕ್ಟೋಬರ್ 2024, 4:03 IST
ಕಲಬುರಗಿ: ವಿಜಯ‌ ಜ್ಯೋತಿ ರಥಯಾತ್ರೆಗೆ ಸಂಭ್ರಮದ ಸ್ವಾಗತ

ಶೌರ್ಯ ಜಾಗರಣ ರಥಯಾತ್ರೆಗೆ ಅದ್ದೂರಿ ಸ್ವಾಗತ

ದೊಡ್ಡಬಳ್ಳಾಪುರ: ಚಿತ್ರದುರ್ಗದಿಂದ ಪ್ರಾರಂಭವಾಗಿರುವ ಶೌರ್ಯ ಜಾಗರಣೆ ರಥಯಾತ್ರೆಗೆ ಭಾನುವಾರ ದೊಡ್ಡಬಳ್ಳಾಪುರದಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು.
Last Updated 1 ಅಕ್ಟೋಬರ್ 2023, 17:13 IST
ಶೌರ್ಯ ಜಾಗರಣ ರಥಯಾತ್ರೆಗೆ ಅದ್ದೂರಿ ಸ್ವಾಗತ

ರಥಯಾತ್ರೆ ರದ್ದು: ಪ. ಬಂಗಾಳ ಸರ್ಕಾರಕ್ಕೆ ಚಾಟಿ

ಡಿ.14ರೊಳಗೆ ತೀರ್ಮಾನಕ್ಕೆ ತಾಕೀತು
Last Updated 7 ಡಿಸೆಂಬರ್ 2018, 20:00 IST
ರಥಯಾತ್ರೆ ರದ್ದು: ಪ. ಬಂಗಾಳ ಸರ್ಕಾರಕ್ಕೆ ಚಾಟಿ
ADVERTISEMENT

ರಥಯಾತ್ರೆ, ಪಾದಯಾತ್ರೆ: ಸ್ತ್ರೀಯಾತ್ರೆಗೆ ಅಡ್ಡಿ

ಸಾಂವಿಧಾನಿಕ ನ್ಯಾಯಕ್ಕೆ ಸಡ್ಡು ಹೊಡೆದಿರುವ ಶಕ್ತಿಗಳು ಯಾವುವು?
Last Updated 13 ನವೆಂಬರ್ 2018, 20:15 IST
ರಥಯಾತ್ರೆ, ಪಾದಯಾತ್ರೆ: ಸ್ತ್ರೀಯಾತ್ರೆಗೆ ಅಡ್ಡಿ
ADVERTISEMENT
ADVERTISEMENT
ADVERTISEMENT