ಬುಧವಾರ, 4 ಫೆಬ್ರುವರಿ 2026
×
ADVERTISEMENT

Ravindra kalakshetra

ADVERTISEMENT

29ರಂದು ಓಂ ಶ್ರೀ ಸಾಯಿರಾಂ ಸಾಂಸ್ಕೃತಿಕ ಕಲಾ ವೇದಿಕೆಯ ವಾರ್ಷಿಕೋತ್ಸವ

Kannada Culture: ರವೀಂದ್ರ ಕಲಾಕ್ಷೇತ್ರದಲ್ಲಿ ಜ.29ರಂದು ನಡೆಯಲಿರುವ ಓಂ ಶ್ರೀ ಸಾಯಿರಾಂ ಸಾಂಸ್ಕೃತಿಕ ಕಲಾ ವೇದಿಕೆಯ 12ನೇ ವಾರ್ಷಿಕೋತ್ಸವದಲ್ಲಿ 25 ರಂಗಭೂಮಿ ಕಲಾವಿದರಿಗೆ ಕಲಾ ಸಾಮ್ರಾಟ್ ಸ್ಟಾರ್ ಪ್ರಶಸ್ತಿ ನೀಡಲಾಗುವುದು ಎಂದು ವೇದಿಕೆ ತಿಳಿಸಿದೆ.
Last Updated 24 ಜನವರಿ 2026, 14:32 IST
29ರಂದು ಓಂ ಶ್ರೀ ಸಾಯಿರಾಂ ಸಾಂಸ್ಕೃತಿಕ ಕಲಾ ವೇದಿಕೆಯ ವಾರ್ಷಿಕೋತ್ಸವ

ರವೀಂದ್ರ ಕಲಾಕ್ಷೇತ್ರದಲ್ಲಿ ಚಿತ್ರಕಲಾ ಸ್ಪರ್ಧೆ

ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕಲಾ ದರ್ಪಣ ಆರ್ಟ್‌ ರಿಫ್ಲೆಕ್ಟ್ಸ್‌ ಸಂಸ್ಥೆಯಿಂದ ಮಕ್ಕಳಿಗಾಗಿ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಇದೇ 29ರಂದು ಜೆ.ಸಿ. ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದೆ.
Last Updated 23 ನವೆಂಬರ್ 2025, 19:54 IST
 ರವೀಂದ್ರ ಕಲಾಕ್ಷೇತ್ರದಲ್ಲಿ ಚಿತ್ರಕಲಾ ಸ್ಪರ್ಧೆ

ಬೆಂಗಳೂರು: ಅಟ್ಟಣಿಕೆಗಳು ಹದಿನೆಂಟು ನಾಟಕ ಪ್ರದರ್ಶನ ಜುಲೈ 20ರಂದು

Ravindra Kalakshetra: ಜುಲೈ 20ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಕೊಪ್ಪಳದ ಗವಿಮಠದ ಇದುವರೆಗಿನ ಪೀಠಾಧಿಪತಿಗಳ ಕುರಿತು ಸಾಹಿತಿ ಈಶ್ವರ ಹತ್ತಿ ಅವರು ರಚಿಸಿರುವ ‘ಅಟ್ಟಣಿಕೆಗಳು ಹದಿನೆಂಟು‘ ಎಂಬ ನಾಟಕ ಪ್ರದರ್ಶನ ಆಯೋಜಿಸಿದೆ.
Last Updated 15 ಜುಲೈ 2025, 23:15 IST
ಬೆಂಗಳೂರು: ಅಟ್ಟಣಿಕೆಗಳು ಹದಿನೆಂಟು ನಾಟಕ ಪ್ರದರ್ಶನ ಜುಲೈ 20ರಂದು

ಕಲಾಕ್ಷೇತ್ರ ಶೈಲಿಯ ಸೌಂದರ್ಯದ ಪುನರ್‌ ಮನನ

ಸಾಂಪ್ರದಾಯಿಕತೆಯನ್ನು ಉಳಿಸಿಕೊಂಡು ತಮ್ಮ ಶೈಲಿಯ ಸೌಂದರ್ಯವನ್ನು ಎತ್ತಿ ತೋರುವಂತಹ ಕಾರ್ಯಕ್ರಮಗಳು ಫಲಕಾರಿಯಾಗುತ್ತವೆ.
Last Updated 22 ಅಕ್ಟೋಬರ್ 2024, 9:13 IST
ಕಲಾಕ್ಷೇತ್ರ ಶೈಲಿಯ ಸೌಂದರ್ಯದ ಪುನರ್‌ ಮನನ

LS polls | ನೀತಿ ಸಂಹಿತೆ ಜಾರಿ, ‘ಕಲಾ’ ಕ್ಷೇತ್ರಕ್ಕೂ ತಟ್ಟಿದ ಚುನಾವಣೆ ‘ಬಿಸಿ’

ರಂಗಮಂದಿರ ಕಾಯ್ದಿರಿಸಲು ಸಂಘ–ಸಂಸ್ಥೆಗಳು ನಿರಾಸಕ್ತಿ
Last Updated 12 ಏಪ್ರಿಲ್ 2024, 0:30 IST
LS polls | ನೀತಿ ಸಂಹಿತೆ ಜಾರಿ, ‘ಕಲಾ’ ಕ್ಷೇತ್ರಕ್ಕೂ ತಟ್ಟಿದ ಚುನಾವಣೆ ‘ಬಿಸಿ’

ರವೀಂದ್ರ ಕಲಾಕ್ಷೇತ್ರದಲ್ಲಿ ಉಪನ್ಯಾಸ ಮತ್ತು ಯಕ್ಷಗಾನ ಫೆ.17ಕ್ಕೆ

ರಂಗಚಂದಿರ ವತಿಯಿಂದ ನಗರದ ರವೀಂದ್ರ ಕಲಾಕ್ಷೇತ್ರ ಆವರಣದ ಸಂಸ ಬಯಲು ರಂಗಮಂದಿರದಲ್ಲಿ ಫೆ.17 ಶನಿವಾರ ಉಪನ್ಯಾಸ, ಅಭಿನಂದನೆ ಹಾಗೂ ಯಕ್ಷಗಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
Last Updated 16 ಫೆಬ್ರುವರಿ 2024, 15:32 IST
ರವೀಂದ್ರ ಕಲಾಕ್ಷೇತ್ರದಲ್ಲಿ ಉಪನ್ಯಾಸ ಮತ್ತು ಯಕ್ಷಗಾನ ಫೆ.17ಕ್ಕೆ

ರಂಗಕರ್ಮಿಗಳಿಂದ ವಿರೋಧ: ರವೀಂದ್ರ ಕಲಾಕ್ಷೇತ್ರ ನವೀಕರಣ ಕೈಬಿಡಲು ಸರ್ಕಾರ ನಿರ್ಧಾರ

ರವೀಂದ್ರ ಕಲಾಕ್ಷೇತ್ರವನ್ನು ₹24 ಕೋಟಿ ವೆಚ್ಚದಲ್ಲಿ ನವೀಕರಿಸುವ ಪ್ರಸ್ತಾವಕ್ಕೆ ರಂಗಕರ್ಮಿಗಳು, ಸಾಂಸ್ಕೃತಿಕ ಕ್ಷೇತ್ರದ ಪ್ರಮುಖರಿಂದ ವಿರೋಧವ್ಯಕ್ತವಾದ್ದರಿಂದ ಸದ್ಯ ಈ ಪ್ರಸ್ತಾವ ಕೈಬಿಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಿರ್ಧರಿಸಿದೆ.
Last Updated 10 ಫೆಬ್ರುವರಿ 2024, 15:42 IST
ರಂಗಕರ್ಮಿಗಳಿಂದ ವಿರೋಧ: ರವೀಂದ್ರ ಕಲಾಕ್ಷೇತ್ರ ನವೀಕರಣ ಕೈಬಿಡಲು ಸರ್ಕಾರ ನಿರ್ಧಾರ
ADVERTISEMENT

ರವೀಂದ್ರ ಕಲಾಕ್ಷೇತ್ರ: ಆಧುನಿಕ ಸ್ಪರ್ಶಕ್ಕೆ ಆಕ್ಷೇಪ

ಸಂಸ್ಕೃತಿ ಇಲಾಖೆಯ ಕ್ರಮಕ್ಕೆ ಸಾಂಸ್ಕೃತಿಕ ವಲಯದಲ್ಲಿ ಅಸಮಾಧಾನ
Last Updated 1 ಫೆಬ್ರುವರಿ 2024, 0:30 IST
ರವೀಂದ್ರ ಕಲಾಕ್ಷೇತ್ರ: ಆಧುನಿಕ ಸ್ಪರ್ಶಕ್ಕೆ ಆಕ್ಷೇಪ

ರವೀಂದ್ರ ಕಲಾಕ್ಷೇತ್ರಕ್ಕೆ ಸಿಗಲಿದೆ ಆಧುನಿಕ ಸ್ಪರ್ಶ

ಕೇಂದ್ರೀಕೃತ ಹವಾನಿಯಂತ್ರಣ ವ್ಯವಸ್ಥೆ ಸೇರಿ ಅತ್ಯಾಧುನಿಕ ಸೌಲಭ್ಯ ಅಳವಡಿಕೆಗೆ ಪ್ರಸ್ತಾವ * ವಜ್ರ ಮಹೋತ್ಸವದ ಪ್ರಯುಕ್ತ ಸಂಸ್ಕೃತಿ ಇಲಾಖೆ ಕ್ರಮ
Last Updated 27 ಜನವರಿ 2024, 0:30 IST
ರವೀಂದ್ರ ಕಲಾಕ್ಷೇತ್ರಕ್ಕೆ ಸಿಗಲಿದೆ ಆಧುನಿಕ ಸ್ಪರ್ಶ

PHOTOS | ಬೆಂಗಳೂರಿನಲ್ಲಿ ‘ನಮ್ಮ ಜಾತ್ರೆ’; ಗಮನ ಸೆಳೆದ ಜಾನಪದ ಕಲೆ

PHOTOS | ಬೆಂಗಳೂರಿನಲ್ಲಿ ‘ನಮ್ಮ ಜಾತ್ರೆ’; ಗಮನ ಸೆಳೆದ ಜಾನಪದ ಕಲೆ
Last Updated 10 ಡಿಸೆಂಬರ್ 2023, 16:05 IST
PHOTOS | ಬೆಂಗಳೂರಿನಲ್ಲಿ ‘ನಮ್ಮ ಜಾತ್ರೆ’; ಗಮನ ಸೆಳೆದ ಜಾನಪದ ಕಲೆ
err
ADVERTISEMENT
ADVERTISEMENT
ADVERTISEMENT