ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ravishastri

ADVERTISEMENT

ಟೀಮ್ ಇಂಡಿಯಾದಲ್ಲಿ ಕನಿಷ್ಠ ಮೂವರು ಎಡಗೈ ಬ್ಯಾಟರ್‌ಗಳಿರಲಿ ಎಂದ ರವಿಶಾಸ್ತ್ರಿ

ಭಾರತ ಏಕದಿನ ಕ್ರಿಕೆಟ್‌ ತಂಡದ ಅಗ್ರ ಏಳು ಬ್ಯಾಟರ್‌ಗಳಲ್ಲಿ ಕನಿಷ್ಟ ಮೂವರು ಎಡಗೈ ಬ್ಯಾಟರ್‌ಗಳಿರಬೇಕು ಎಂದು ವೀಕ್ಷಕ ವಿವರಣೆಗಾರ ರವಿಶಾಸ್ತ್ರಿ ಹೇಳಿದ್ದಾರೆ.
Last Updated 16 ಆಗಸ್ಟ್ 2023, 13:39 IST
ಟೀಮ್ ಇಂಡಿಯಾದಲ್ಲಿ ಕನಿಷ್ಠ ಮೂವರು ಎಡಗೈ ಬ್ಯಾಟರ್‌ಗಳಿರಲಿ ಎಂದ ರವಿಶಾಸ್ತ್ರಿ

ಏಕದಿನ ವಿಶ್ವಕಪ್‌ ಪಂದ್ಯಗಳನ್ನು 40 ಓವರ್‌ಗಳಿಗೆ ಇಳಿಸಬೇಕು: ರವಿ ಶಾಸ್ತ್ರಿ

ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ ಟೂರ್ನಿಯ ಪಂದ್ಯಗಳ ಓವರ್‌ಗಳ ಸಂಖ್ಯೆಯನ್ನು 40ಕ್ಕೆ ಸೀಮಿತಗೊಳಿಸಬೇಕು ಎಂದು ಭಾರತ ಕ್ರಿಕೆಟ್‌ ತಂಡದ ಮಾಜಿ ಕೋಚ್‌ ರವಿ ಶಾಸ್ತ್ರಿ ಅವರು ಸಲಹೆ ನೀಡಿದ್ದಾರೆ.
Last Updated 12 ಮಾರ್ಚ್ 2023, 23:30 IST
ಏಕದಿನ ವಿಶ್ವಕಪ್‌ ಪಂದ್ಯಗಳನ್ನು 40 ಓವರ್‌ಗಳಿಗೆ ಇಳಿಸಬೇಕು: ರವಿ ಶಾಸ್ತ್ರಿ

ಕುಲದೀಪ್ ಮೂರನೇ ಸ್ಪಿನ್ನರ್ ಆಗಲಿ; ರವಿಶಾಸ್ತ್ರಿ ಸಲಹೆ

ಬಾರ್ಡರ್‌–ಗಾವಸ್ಕರ್ ಟೆಸ್ಟ್ ಕ್ರಿಕೆಟ್ ಸರಣಿ: ಸ್ಪಿನ್ ಬೌಲಿಂಗ್ ಸುತ್ತ ಎಲ್ಲರ ಚಿತ್ತ
Last Updated 7 ಫೆಬ್ರುವರಿ 2023, 1:56 IST
ಕುಲದೀಪ್ ಮೂರನೇ ಸ್ಪಿನ್ನರ್ ಆಗಲಿ; ರವಿಶಾಸ್ತ್ರಿ ಸಲಹೆ

ಸೆಮಿಫೈನಲ್ | ಅವಕಾಶಕ್ಕಾಗಿ ಪಂತ್–ಕಾರ್ತಿಕ್ ಪೈಪೋಟಿ: ರವಿಶಾಸ್ತ್ರಿ ಹೇಳಿದ್ದೇನು?

ಈ ಬಾರಿಯ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ ತಂಡವು ಇಂಗ್ಲೆಂಡ್‌ ವಿರುದ್ಧ ಕಣಕ್ಕಿಳಿಯಲಿದೆ. ಸೂಪರ್‌ 12ರ ಹಂತದ ಮೊದಲ ನಾಲ್ಕು ಪಂದ್ಯಗಳಲ್ಲಿ ಭಾರತ ಪರ ವಿಕೆಟ್‌ಕೀಪರ್‌ ಬ್ಯಾಟರ್‌ ಆಗಿ ಕಣಕ್ಕಿಳಿದಿದ್ದ ದಿನೇಶ್‌ ಕಾರ್ತಿಕ್‌ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದರು. ಹೀಗಾಗಿ ಐದನೇ ಪಂದ್ಯದಲ್ಲಿ ಅವರ ಬದಲು ರಿಷಭ್‌ ಪಂತ್‌ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಗಿಟ್ಟಿಸಿದ್ದರು. ಆದರೆ ಅವರೂ ನಿರಾಸೆ ಮೂಡಿಸಿದ್ದರು.
Last Updated 7 ನವೆಂಬರ್ 2022, 14:59 IST
ಸೆಮಿಫೈನಲ್ | ಅವಕಾಶಕ್ಕಾಗಿ ಪಂತ್–ಕಾರ್ತಿಕ್ ಪೈಪೋಟಿ: ರವಿಶಾಸ್ತ್ರಿ ಹೇಳಿದ್ದೇನು?

ಪುಸ್ತಕ ಬಿಡುಗಡೆ ಸಮಾರಂಭದಿಂದ ಕೋವಿಡ್ ಹರಡಿಲ್ಲ: ರವಿಶಾಸ್ತ್ರಿ ಸ್ಪಷ್ಟನೆ

ಮ ಪುಸ್ತಕ ಬಿಡುಗಡೆ ಸಮಾರಂಭದ ಮೂಲಕ ಕೋವಿಡ್ ಪ್ರಸರಣವಾಗಿದೆ ಎಂಬ ಆರೋಪಗಳನ್ನು ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ರವಿಶಾಸ್ತ್ರಿ ತಳ್ಳಿಹಾಕಿದ್ದಾರೆ
Last Updated 18 ಸೆಪ್ಟೆಂಬರ್ 2021, 15:51 IST
ಪುಸ್ತಕ ಬಿಡುಗಡೆ ಸಮಾರಂಭದಿಂದ ಕೋವಿಡ್ ಹರಡಿಲ್ಲ: ರವಿಶಾಸ್ತ್ರಿ ಸ್ಪಷ್ಟನೆ

ಕೋವಿಡ್‌: ಮ್ಯಾಂಚೆಸ್ಟರ್ ಟೆಸ್ಟ್‌ಗೆ ರವಿಶಾಸ್ತ್ರಿ ಇಲ್ಲ

ಭಾರತ ಕ್ರಿಕೆಟ್ ತಂಡದ ಕೋಚ್ ರವಿಶಾಸ್ತ್ರಿ ಅವರಿಗೆ ಆರ್‌–ಟಿ ಪಿಸಿಆರ್ ಪರೀಕ್ಷೆಯಲ್ಲೂ ಕೋವಿಡ್ ಖಚಿತವಾಗಿದ್ದು ಕನಿಷ್ಠ 10 ದಿನ ಪ್ರತ್ಯೇಕವಾಸದಲ್ಲಿರಬೇಕಾಗಿದೆ.
Last Updated 6 ಸೆಪ್ಟೆಂಬರ್ 2021, 11:18 IST
ಕೋವಿಡ್‌: ಮ್ಯಾಂಚೆಸ್ಟರ್ ಟೆಸ್ಟ್‌ಗೆ ರವಿಶಾಸ್ತ್ರಿ ಇಲ್ಲ

ಮುಖ್ಯ ಕೋಚ್‌ ಸ್ಥಾನದಿಂದ ರವಿಶಾಸ್ತ್ರಿ ತೆಗೆಯಲು ಕಾರಣವಿಲ್ಲ: ಕಪಿಲ್‌ ದೇವ್‌

‘ರವಿಶಾಸ್ತ್ರಿ ಅವರು ಮುಂದೆಯೂ ಉತ್ತಮ ಫಲಿತಾಂಶಗಳನ್ನು ನೀಡಿದರೆ, ಅವರನ್ನು ಭಾರತ ತಂಡದ ಮುಖ್ಯ ಕೋಚ್ ಸ್ಥಾನದಿಂದ ತೆಗೆಯಲು ಯಾವುದೇ ಕಾರಣಗಳಿಲ್ಲ’ ಎಂದು ಭಾರತದ ಕ್ರಿಕೆಟ್‌ ತಂಡದ ಮಾಜಿ ನಾಯಕ ಕಪಿಲ್ ದೇವ್ ಅವರು ಹೇಳಿದ್ದಾರೆ.
Last Updated 5 ಜುಲೈ 2021, 6:37 IST
ಮುಖ್ಯ ಕೋಚ್‌ ಸ್ಥಾನದಿಂದ ರವಿಶಾಸ್ತ್ರಿ ತೆಗೆಯಲು ಕಾರಣವಿಲ್ಲ: ಕಪಿಲ್‌ ದೇವ್‌
ADVERTISEMENT

ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌; ಎರಡನೇ ಸ್ಥಾನದಲ್ಲಿ ಭಾರತ

ಭಾರತ ಕ್ರಿಕೆಟ್ ತಂಡವು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲ್ಯುಟಿಸಿ) ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಉಳಿಸಿಕೊಂಡಿದೆ.
Last Updated 30 ಡಿಸೆಂಬರ್ 2020, 12:56 IST
ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌; ಎರಡನೇ ಸ್ಥಾನದಲ್ಲಿ ಭಾರತ

ಈ ಜಯ ಭಾರತ ತಂಡದ ಮಹಾಸಾಧನೆ: ಮುಖ್ಯ ಕೋಚ್‌ ರವಿಶಾಸ್ತ್ರಿ

ಅಡಿಲೇಡ್‌ನಲ್ಲಿ ಅನುಭವಿಸಿದ್ದ ಮಹಾಪತನದ ನಂತರ ಇಲ್ಲಿ ಈ ರೀತಿ ಪುಟಿದೆದ್ದಿರುವುದು ಭಾರತ ತಂಡದ ಮಹಾಸಾಧನೆ ಎಂದು ಮುಖ್ಯ ಕೋಚ್ ರವಿಶಾಸ್ತ್ರಿ ಬಣ್ಣಿಸಿದ್ದಾರೆ. ’ಈ ಗೆಲುವು ಕೇವಲ ಭಾರತದ ಮಟ್ಟಿಗೆ ಅಲ್ಲ. ಇಡೀ ವಿಶ್ವ ಕ್ರಿಕೆಟ್‌ನಲ್ಲಿಯೇ ಐತಿಹಾಸಿಕವಾದುದು. ತಂಡದ ಎಲ್ಲ ಆಟಗಾರರೂ ತೋರಿದ ಸಂಘಟಿತ ಸಾಮರ್ಥ್ಯ ಇದಕ್ಕೆ ಕಾರಣ‘ ಎಂದು ಶಾಸ್ತ್ರಿ ಮಂಗಳವಾರ ಪಂದ್ಯದ ಮುಕ್ತಾಯದ ನಂತರ ಸುದ್ದಿಗಾರರೊಂದಿಗೆ ಹೇಳಿದರು.
Last Updated 29 ಡಿಸೆಂಬರ್ 2020, 15:52 IST
ಈ ಜಯ ಭಾರತ ತಂಡದ ಮಹಾಸಾಧನೆ: ಮುಖ್ಯ ಕೋಚ್‌ ರವಿಶಾಸ್ತ್ರಿ

ಬಾಸ್ಕೆಟ್‌ಬಾಲ್ ದಿಗ್ಗಜ ಬ್ರಯಾಂಟ್ ದುರಂತ ಸಾವು: ಮರುಗಿದ ಕೊಹ್ಲಿ, ರೋಹಿತ್

ಹೆಲಿಕಾಪ್ಟರ್ ಪತನಗೊಂಡು ಬಾಸ್ಕೆಟ್‌ಬಾಲ್ ದಿಗ್ಗಜ ಕೋಬಿ ಬ್ರಯಾಂಟ್‌ ಮೃತಪಟ್ಟಿರುವ ವಿಚಾರ ತಿಳಿದು, ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್ ಕೊಹ್ಲಿ, ಉಪನಾಯಕ ರೋಹಿತ್ ಶರ್ಮಾ ಹಾಗೂ ಮತ್ತಿತರರು ಮರುಕ ವ್ಯಕ್ತಪಡಿಸಿದ್ದಾರೆ.
Last Updated 28 ಜನವರಿ 2020, 13:24 IST
ಬಾಸ್ಕೆಟ್‌ಬಾಲ್ ದಿಗ್ಗಜ ಬ್ರಯಾಂಟ್ ದುರಂತ ಸಾವು: ಮರುಗಿದ ಕೊಹ್ಲಿ, ರೋಹಿತ್
ADVERTISEMENT
ADVERTISEMENT
ADVERTISEMENT