ಹಿಂದಿ ರಿಯಾಲಿಟಿ ಶೋನಲ್ಲಿ ಸಂಯುಕ್ತಾ ಹೆಗಡೆ: ಮೊದಲ ದಿನ ‘ಕಿರಿಕ್’ ಬೆಡಗಿ ರೆಬೆಲ್
Sanjukta Hegde Rebel: ಕಿರಿಕ್ ಪಾರ್ಟಿ ಚಿತ್ರದ ಮೂಲಕ ಜನಪ್ರಿಯರಾದ ಸಂಯುಕ್ತಾ ಹೆಗಡೆ, ಬಿಗ್ ಬಾಸ್ ನಂತರ ಇದೀಗ ಡಿಸ್ಕವರಿ ಚಾನೆಲ್ ಇಂಡಿಯಾದಲ್ಲಿ ಪ್ರಸಾರವಾಗುತ್ತಿರುವ ‘ರಿಯಾಲಿಟಿ ರಾಣಿಸ್ ಆಫ್ ಜಂಗಲ್’ ಸೀಸನ್ 2ರಲ್ಲಿ ಬಲಿಷ್ಠ ಸ್ಪರ್ಧಿಯಾಗಿ ಮಿಂಚುತ್ತಿದ್ದಾರೆ.Last Updated 25 ಸೆಪ್ಟೆಂಬರ್ 2025, 10:48 IST