ಸೋಮವಾರ, 9 ಮಾರ್ಚ್ 2026
×
ADVERTISEMENT

Reciep

ADVERTISEMENT

ಟೊಮೆಟೊ ಬಾತ್; ಮನೆಯಲ್ಲೇ ಸುಲಭವಾಗಿ ಹೀಗೆ ತಯಾರಿಸಿ

Quick Breakfast Recipe: ಟೊಮೆಟೊಬಾತ್ ಮಾಡಲು ಬೇಕಾಗುವ ಸಮಾಗ್ರಿಗಳು: ಕತ್ತರಿಸಿಕೊಂಡ ಟೊಮೆಟೊ–2 ರಿಂದ 3, ಅಕ್ಕಿ – 1 ಲೋಟ, ಕೊತ್ತಂಬರಿ ಸೊಪ್ಪು – ಅರ್ಧ ಕಪ್, ಕತ್ತರಿಸಿಕೊಂಡ ಈರುಳ್ಳಿ– 1 ರಿಂದ2, ಪುದೀನಾ ಸೊಪ್ಪು– ಅರ್ಧ ಕಪ್, ಶುಂಠಿ ಬೆಳ್ಳುಳ್ಳಿ ಪೇಸ್ಟ್.
Last Updated 5 ಮಾರ್ಚ್ 2026, 13:00 IST
ಟೊಮೆಟೊ ಬಾತ್; ಮನೆಯಲ್ಲೇ ಸುಲಭವಾಗಿ ಹೀಗೆ ತಯಾರಿಸಿ

ಹೀಗೆ ಮಾಡಿ.. ಬಲು ರುಚಿಯಾದ ಬಾಳೆಕಾಯಿ ಬಜ್ಜಿ

Balekayi Bajji Recipe: ಬಾಳೆಕಾಯಿಂದ ಪಲ್ಯ, ಸಾಂಬಾರ್, ಚಿಪ್ಸ್ ಅಲ್ಲದೆ ಬಜ್ಜಿ ಕೂಡ ಮಾಡಬಹುದು. ಬಲು ರುಚಿಯಾದ ಬಾಳೆಕಾಯಿ ಬಜ್ಜಿ ಹೀಗೆ ಮಾಡಿ.. ಬಾಳೆಕಾಯಿ ಬಜ್ಜಿ ಮಾಡಲು ಬೇಕಾಗುವ ಸಾಮಗ್ರಿಗಳು ಸಿಪ್ಪೆ ತೆಗೆದು, ಕತ್ತರಿಸಿಕೊಂಡ ಬಾಳೆಕಾಯಿ 1ರಿಂದ 2 ಕಡಲೆ ಹಿಟ್ಟು.
Last Updated 27 ಫೆಬ್ರುವರಿ 2026, 12:34 IST
ಹೀಗೆ ಮಾಡಿ.. ಬಲು ರುಚಿಯಾದ ಬಾಳೆಕಾಯಿ ಬಜ್ಜಿ

ಹೆಚ್ಚು ಶ್ರಮವಿಲ್ಲದೆ ಸುಲಭವಾಗಿ ಮನೆಯಲ್ಲಿ ತಯಾರಿಸಿ ಗರಿಗರಿ ಸಬ್ಬಕ್ಕಿ ಹಪ್ಪಳ

Sabbakki Happala: ಭಾರತದ ಜನಪ್ರಿಯ ತಿನಿಸಾಗಿದೆ. ಉದ್ದಿನಬೇಳೆ, ಅಕ್ಕಿ, ಹಲಸಿನಕಾಯಿ, ಬಾಳೆಕಾಯಿ, ಸಾಬೂದಾನದಿಂದ ಹೀಗೆ ಹಲವಾರು ವಿಧಗಳಲ್ಲಿ ಹಪ್ಪಳವನ್ನು ತಯಾರಿಸಲಾಗುತ್ತದೆ. ಇವುಗಳಲ್ಲಿ ಸಬ್ಬಕ್ಕಿ ಹಪ್ಪಳವನ್ನು ಶ್ರಮವಿಲ್ಲದೆ ಸುಲಭವಾಗಿ ತಯಾರಿಸಬಹುದು.
Last Updated 27 ಫೆಬ್ರುವರಿ 2026, 11:02 IST
ಹೆಚ್ಚು ಶ್ರಮವಿಲ್ಲದೆ ಸುಲಭವಾಗಿ ಮನೆಯಲ್ಲಿ ತಯಾರಿಸಿ ಗರಿಗರಿ ಸಬ್ಬಕ್ಕಿ ಹಪ್ಪಳ

ಸುಲಭ ವಿಧಾನದಲ್ಲಿ ಹೀಗೆ ಮಾಡಿ ಮೊಳಕೆ ಕಟ್ಟಿದ ಹುರುಳಿಕಾಳಿನ ಸೂಪ್

Sprouted Grain Recipe: ಮೊಳಕೆ ಕಟ್ಟಿದ ಹುರುಳಿಕಾಳಿನಲ್ಲಿ ಪೋಷಕಾಂಶ ಹೇರಳವಾಗಿರುತ್ತದೆ. ಈ ಕಾಳಿನ ಖಾದ್ಯಗಳು ರುಚಿ ಮಾತ್ರವಲ್ಲದೆ ಆರೋಗ್ಯಕ್ಕೂ ಉಪಯುಕ್ತವಾಗಿದೆ. ಮೊಳಕೆ ಕಟ್ಟಿದ ಹುರುಳಿಕಾಳಿನ ಪಲ್ಯ, ಸಾಂಬಾರ್ ಮಾತ್ರವಲ್ಲದೆ ಬೇಗನೆ ಮಾಡಬಹುದಾದ ಸೂಪ್ ರೆಸಿಪಿ ಇಲ್ಲಿದೆ.
Last Updated 21 ಫೆಬ್ರುವರಿ 2026, 13:04 IST
ಸುಲಭ ವಿಧಾನದಲ್ಲಿ ಹೀಗೆ ಮಾಡಿ ಮೊಳಕೆ ಕಟ್ಟಿದ  ಹುರುಳಿಕಾಳಿನ ಸೂಪ್

ಬೇಸಿಗೆಯಲ್ಲಿ ಆರೋಗ್ಯದ ಸ್ಥಿರತೆಗೆ ಸಹಕಾರಿ ಪಾಲಕ್ ಸೂಪ್; ಮಾಡುವ ವಿಧಾನ ಇಲ್ಲಿದೆ

Healthy Summer Soup: ಬೇಸಿಗೆ ಆರಂಭವಾಗುತ್ತಿದ್ದಂತೆ ದೇಹವು ತಂಪಾಗಿರಿಸಲು ಪಾಲಕ್ ಸೂಪ್‌ ಸಹಕಾರಿಯಾಗಬಹುದು. ಪಾಲಕ್‌ನಲ್ಲಿ ಕ್ಯಾರೋಟಿನೈಡ್, ವಿಟಮಿನ್ ಬಿ.ಸಿ.ಇ ಇದ್ದು, ಆರೋಗ್ಯದ ಸಹಾಯವಾಗುತ್ತದೆ.
Last Updated 20 ಫೆಬ್ರುವರಿ 2026, 10:03 IST
ಬೇಸಿಗೆಯಲ್ಲಿ ಆರೋಗ್ಯದ ಸ್ಥಿರತೆಗೆ ಸಹಕಾರಿ ಪಾಲಕ್ ಸೂಪ್; ಮಾಡುವ ವಿಧಾನ ಇಲ್ಲಿದೆ

ಶಿವರಾತ್ರಿ ವಿಶೇಷ: ಮನೆಯಲ್ಲಿ ತಯಾರಿಸಿ ಪರಮಾತ್ಮನಿಗೆ ಇಷ್ಟವಾದ ತಂಬಿಟ್ಟು ಉಂಡೆ

Tambittu Recipe: ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದಾಗಿರುವ ಮಹಾ ಶಿವರಾತ್ರಿ ಫೆಬ್ರುವರಿ 15ರಂದು ಬಂದಿದೆ. ಶಿವರಾತ್ರಿಯ ದಿನ ದೇವಸ್ಥಾನಕ್ಕೆ ತೆರಳಿ ಶಿವನಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಜೊತೆಗೆ ಅನೇಕರು ಶಿವರಾತ್ರಿಯ ದಿನದಂದು ಉಪವಾಸ ಇರುತ್ತಾರೆ.
Last Updated 14 ಫೆಬ್ರುವರಿ 2026, 7:46 IST
ಶಿವರಾತ್ರಿ ವಿಶೇಷ: ಮನೆಯಲ್ಲಿ ತಯಾರಿಸಿ ಪರಮಾತ್ಮನಿಗೆ ಇಷ್ಟವಾದ ತಂಬಿಟ್ಟು ಉಂಡೆ

ಮಹಾ ಶಿವರಾತ್ರಿಯಂದು ವಿಶೇಷವಾದ ಸಬ್ಬಕ್ಕಿ ಪಾಯಸ ಹೀಗೆ ಮಾಡಿಕೊಳ್ಳಿ

Sabbakki Payasa: ಹಬ್ಬ ಹರಿದಿನಗಳು ಬಂತೆಂದರೆ ಸಾಕು ಗೃಹಿಣಿಯರು ಮನೆಯಲ್ಲಿ ಬಗೆ ಬಗೆಯ ಸಿಹಿ ತಿನಿಸುಗಳು, ಪಾಯಸಗಳು ಮಾಡುತ್ತಾರೆ. ಅದರಲ್ಲೂ ಮಹಾ ಶಿವರಾತ್ರಿಯೂ ಲಕ್ಷಾಂತರ ಭಕ್ತರಿಗೆ ಬಹಳ ವಿಶೇಷವಾದ ಹಬ್ಬವಾಗಿದೆ.
Last Updated 13 ಫೆಬ್ರುವರಿ 2026, 6:25 IST
ಮಹಾ ಶಿವರಾತ್ರಿಯಂದು ವಿಶೇಷವಾದ ಸಬ್ಬಕ್ಕಿ ಪಾಯಸ ಹೀಗೆ ಮಾಡಿಕೊಳ್ಳಿ
ADVERTISEMENT

ಸೌತೆಕಾಯಿ ಸಲಾಡ್ ಮಾಡೋದು ಎಷ್ಟು ಸುಲಭ ಗೊತ್ತಾ; ಆರೋಗ್ಯಕ್ಕೂ ಒಳಿತು

Healthy Recipes: ಸೌತೆಕಾಯಿಯಿಂದ ಕೋಸಂಬರಿ, ಪಲ್ಯ, ದೋಸೆ, ಸೇರಿ ಅನೇಕ ವಿಧದ ಖಾದ್ಯಗಳನ್ನು ತಯಾರಿಸುತ್ತೇವೆ. ನಾವಿಂದು ಬಹುಬೇಗನೆ ತಯಾರಿಸಬಹುದಾದ, ಆರೋಗ್ಯಕ್ಕೂ ಒಳಿತಾದ ‘ಸೌತೆಕಾಯಿ ಸಲಾಡ್’ ರೆಸಿಪಿ ಬಗ್ಗೆ ತಿಳಿಯೋಣ.
Last Updated 5 ಫೆಬ್ರುವರಿ 2026, 11:09 IST
ಸೌತೆಕಾಯಿ ಸಲಾಡ್ ಮಾಡೋದು ಎಷ್ಟು ಸುಲಭ ಗೊತ್ತಾ; ಆರೋಗ್ಯಕ್ಕೂ ಒಳಿತು

ಬಾಯಲ್ಲಿ ನೀರೂರಿಸುವ ಬದನೆಕಾಯಿ ಫ್ರೈ ಹೀಗೆ ಮಾಡಿ...

Eggplant Recipes: ಬದನೆಕಾಯಿಯಿಂದ ತಯಾರಿಸುವ ಗೊಜ್ಜು, ಪಲ್ಯ, ಎಣ್ಣೆಗಾಯಿ ಹೀಗೆ ನಾನಾ ವಿಧಗಳ ರೆಸಿಪಿ ಬಗ್ಗೆ ತಿಳಿದಿರುತ್ತೇವೆ. ಊಟದ ಜೊತೆ ಸವಿಯಬಹುದಾದ ಬದನೆಕಾಯಿ ಫ್ರೈ ಬಗ್ಗೆ ತಿಳಿದುಕೊಳ್ಳಿ. ಇಲ್ಲಿದೆ ರೆಸಿಪಿ.
Last Updated 4 ಫೆಬ್ರುವರಿ 2026, 13:08 IST
ಬಾಯಲ್ಲಿ ನೀರೂರಿಸುವ ಬದನೆಕಾಯಿ ಫ್ರೈ ಹೀಗೆ ಮಾಡಿ...

ಮಹಾ ಶಿವರಾತ್ರಿ ಹಬ್ಬದ ವಿಶೇಷ: ಹೀಗಿರಲಿ ಭಕ್ತರ ಲಘು ಉಪವಾಸದ ಉಪಾಹಾರ

Shivaratri Fasting Food: ಫೆಬ್ರುವರಿ ತಿಂಗಳ ಮುಖ್ಯವಾದ ಹಬ್ಬವೆಂದರೆ ಮಹಾ ಶಿವರಾತ್ರಿ. ಶಿವನನ್ನು ನಂಬುವ ಲಕ್ಷಾಂತರ ಜನರು ಈ ದಿನವನ್ನು ಆಚರಿಸುತ್ತಾರೆ. ಸಾಕಷ್ಟು ಭಕ್ತರು ಶಿವರಾತ್ರಿಯ ದಿನದಂದು ಉಪವಾಸ ಇರುವುದು ವಾಡಿಕೆ.
Last Updated 2 ಫೆಬ್ರುವರಿ 2026, 10:48 IST
ಮಹಾ ಶಿವರಾತ್ರಿ ಹಬ್ಬದ ವಿಶೇಷ: ಹೀಗಿರಲಿ ಭಕ್ತರ ಲಘು ಉಪವಾಸದ ಉಪಾಹಾರ
ADVERTISEMENT
ADVERTISEMENT
ADVERTISEMENT