ಬಾಗಿಲು ಮುಚ್ಚುತ್ತಿರುವ ಶಿಲ್ಪಾ ಶೆಟ್ಟಿ ಸಹ ಮಾಲೀಕತ್ವದ ಬಾಸ್ಟಿಯನ್ ರೆಸ್ಟೋರೆಂಟ್
Shilpa Shetty News: ನಟಿ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ವಿರುದ್ಧ ₹60 ಕೋಟಿ ವಂಚನೆ ಪ್ರಕರಣದ ಬೆನ್ನಲ್ಲೇ, ಮುಂಬೈನ ಜನಪ್ರಿಯ ಬಾಸ್ಟಿಯನ್ ಬಾಂದ್ರಾ ರೆಸ್ಟೋರೆಂಟ್ ಸೆಪ್ಟೆಂಬರ್ 4ರಿಂದ ಮುಚ್ಚಲಿದೆ ಎಂದು ಶಿಲ್ಪಾ ತಿಳಿಸಿದ್ದಾರೆ.Last Updated 3 ಸೆಪ್ಟೆಂಬರ್ 2025, 9:57 IST