ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :

Rice

ADVERTISEMENT

ಅಕ್ರಮ ಸಾಗಾಟ: ಪಡಿತರ ಅಕ್ಕಿ ಜಪ್ತಿ

ಹುಮನಾಬಾದ್: ತಾಲ್ಲೂಕಿನ ಅಮೀರಾಬಾದ್ ವಾಡಿ ಕ್ರಾಸ್ ಹತ್ತಿರದಲ್ಲಿ ಅಕ್ರಮವಾಗಿ ಪಡಿತರ ಚೀಟಿ ಅಕ್ಕಿ ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿ 898 ಕೆ.ಜೆ ಅಕ್ಕಿ ವಶಪಡಿಸಿಕೊಂಡಿದ್ದಾರೆ.
Last Updated 10 ಜುಲೈ 2024, 16:30 IST
fallback

ಶಹಾಬಾದ್: 150 ಕ್ವಿಂಟಲ್‌ ಪಡಿತರ ಅಕ್ಕಿ ಜಪ್ತಿ

‘150 ಕ್ವಿಂಟಲ್ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವಾಹನವನ್ನು ಅಕ್ಕಿ ಸಮೇತ ಬುಧವಾರ ಜಪ್ತಿ ಮಾಡಲಾಗಿದೆ’ ಎಂದು ಡಿವೈಎಸ್‌ಪಿ ಶಂಕರಗೌಡ ಪಾಟೀಲ ಮತ್ತು ಸಿಪಿಐ ನಟರಾಜ ಲಾಡೆ ತಿಳಿಸಿದ್ದಾರೆ.
Last Updated 13 ಜೂನ್ 2024, 12:37 IST
ಶಹಾಬಾದ್: 150 ಕ್ವಿಂಟಲ್‌ ಪಡಿತರ ಅಕ್ಕಿ ಜಪ್ತಿ

ಅಕ್ರಮ ಸಾಗಣೆ: 238 ಕ್ವಿಂಟಲ್‌ ಪಡಿತರ ಅಕ್ಕಿ ವಶ

ಸಾರ್ವಜನಿಕರ ಪ‍ಡಿತರ ಅಕ್ಕಿಯನ್ನು ಲಾರಿಯಲ್ಲಿ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಸಂದರ್ಭ ಶಿಗ್ಗಾವಿ ತಾಲ್ಲೂಕಿನ ಬಂಕಾಪುರ ಟೋಲ್‌ ಹತ್ತಿರ ಆಹಾರ ನಿರೀಕ್ಷಕರು ಮತ್ತು ಪೊಲೀಸರು ಶುಕ್ರವಾರ ದಾಳಿ ನಡೆಸಿ, 238 ಕ್ವಿಂಟಲ್‌ ಅಕ್ಕಿ ಹಾಗೂ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ.
Last Updated 24 ಮೇ 2024, 15:43 IST
ಅಕ್ರಮ ಸಾಗಣೆ: 238 ಕ್ವಿಂಟಲ್‌  ಪಡಿತರ ಅಕ್ಕಿ ವಶ

ಶಿರಸಿ: ಭತ್ತ ಬೆಳೆಯಲು ರೈತರ ನಿರಾಸಕ್ತಿ

ತೋಟಗಾರಿಕೆ, ವಾಣಿಜ್ಯ ಬೆಳೆಗಳತ್ತ ರೈತರ ಚಿತ್ತ
Last Updated 22 ಮೇ 2024, 5:40 IST
ಶಿರಸಿ: ಭತ್ತ ಬೆಳೆಯಲು ರೈತರ ನಿರಾಸಕ್ತಿ

‘ಜ್ಯೋತಿ’ಗೆ ಪರ್ಯಾಯವಾಗಿ ‘ಸಹ್ಯಾದ್ರಿ ಕೆಂಪುಮುಕ್ತಿ’ ತಳಿ

ರೈತ ಸಂಪರ್ಕ ಕೇಂದ್ರಗಳಲ್ಲಿ ಭತ್ತದ ಬಿತ್ತನೆ ಬೀಜ ಲಭ್ಯ
Last Updated 22 ಮೇ 2024, 4:51 IST
fallback

‘ಭಾರತ್‌ ಬ್ರ್ಯಾಂಡ್‌’ ಅಕ್ಕಿ ಮಾರಾಟ ಕೇವಲ ಚುನಾವಣಾ ಗಿಮಿಕ್‌?: ಕಾಂಗ್ರೆಸ್

ಕೇಂದ್ರ ಆಹಾರ ನಿಗಮದ ಗೋದಾಮಿನಲ್ಲಿ ಅಕ್ಕಿ ಕೊಳೆಯುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.
Last Updated 14 ಮೇ 2024, 13:10 IST
‘ಭಾರತ್‌ ಬ್ರ್ಯಾಂಡ್‌’ ಅಕ್ಕಿ ಮಾರಾಟ ಕೇವಲ ಚುನಾವಣಾ ಗಿಮಿಕ್‌?: ಕಾಂಗ್ರೆಸ್

ಬಡವರಿಗೆ ಅತ್ಯಂತ ಕಡಿಮೆ ಬೆಲೆಗೆ ಅಕ್ಕಿ ವಿತರಣೆ: ಸಂಸದ ಬಿ.ವೈ.ರಾಘವೇಂದ್ರ

ದೇಶದಲ್ಲಿ ದುಡ್ಡು ಕೊಟ್ಟರೂ ಅಕ್ಕಿ ಸಿಗುತ್ತಿಲ್ಲ. ಇಂತಹ ಸಂದಿಗ್ಧ ಪರಿಸ್ಥಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಡವರಿಗೆ ಅತ್ಯಂತ ಕಡಿಮೆ ಬೆಲೆಗೆ ಅಕ್ಕಿ ವಿತರಣೆ ಮಾಡುತ್ತಿರುವುದು ಶ್ಲಾಘನೀಯ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
Last Updated 7 ಮಾರ್ಚ್ 2024, 15:49 IST
ಬಡವರಿಗೆ ಅತ್ಯಂತ ಕಡಿಮೆ ಬೆಲೆಗೆ ಅಕ್ಕಿ ವಿತರಣೆ: ಸಂಸದ ಬಿ.ವೈ.ರಾಘವೇಂದ್ರ
ADVERTISEMENT

ಭಾರತ್‌ ಬ್ರ್ಯಾಂಡ್‌ | 10 ಸಾವಿರ ಟನ್‌ ಅಕ್ಕಿ ಮಾರಾಟ ಗುರಿ: ನಾಫೆಡ್‌

ಪ್ರಸಕ್ತ ತಿಂಗಳಿನಲ್ಲಿ ಬೆಂಗಳೂರು ನಗರ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ 1 ಲಕ್ಷ ಕ್ವಿಂಟಲ್‌ (10 ಸಾವಿರ ಟನ್) ‘ಭಾರತ್‌ ಬ್ರ್ಯಾಂಡ್‌’ ಅಕ್ಕಿ ಮಾರಾಟಕ್ಕೆ ನಾಫೆಡ್‌ ನಿರ್ಧರಿಸಿದೆ.
Last Updated 4 ಮಾರ್ಚ್ 2024, 23:52 IST
ಭಾರತ್‌ ಬ್ರ್ಯಾಂಡ್‌ | 10 ಸಾವಿರ ಟನ್‌ ಅಕ್ಕಿ ಮಾರಾಟ ಗುರಿ: ನಾಫೆಡ್‌

ಚಿಂತಾಮಣಿ: ಭಾರತ್ ಬ್ರಾಂಡ್ ಅಕ್ಕಿಗೆ ಮುಗಿಬಿದ್ದ ಜನ

ಚಿಂತಾಮಣಿ: ಕೇಂದ್ರ  ಸರ್ಕಾರ ಬಡವರಿಗಾಗಿ ವಿತರಿಸುವ ಭಾರತ್ ಬ್ರಾಂಡ್ ಅಕ್ಕಿಯನ್ನು ನಗರದಲ್ಲಿ ಭಾನುವಾರ ವಿತರಿಸಲಾಯಿತು ನಗರದ ಕೋಲಾರ ರಸ್ತೆಯ ಕೆ.ಎಂ.ಡಿ ಕಲ್ಯಾಣ ಮಂಟಪದ ಮುಂದೆ ಭಾರತ್ ಬ್ರಾಂಡ್...
Last Updated 3 ಮಾರ್ಚ್ 2024, 15:13 IST
ಚಿಂತಾಮಣಿ: ಭಾರತ್ ಬ್ರಾಂಡ್ ಅಕ್ಕಿಗೆ ಮುಗಿಬಿದ್ದ ಜನ

ಮಾಲೂರು: ಭಾರತ್ ಬ್ರ್ಯಾಂಡ್ ಅಕ್ಕಿ ವಿತರಣೆ

ಕೇಂದ್ರ ಸರ್ಕಾರದಿಂದ ಕಡಿಮೆ ದರದಲ್ಲಿ ಭಾರತ್ ಬ್ರ್ಯಾಂಡ್ ಅಕ್ಕಿ ವಿತರಿಸುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಿ ಎಂದು ಬಿಜೆಪಿ ಯುವ ಘಟಕದ ಅಧ್ಯಕ್ಷ ವೇಣುಗೋಪಾಲ್ ತಿಳಿಸಿದರು.
Last Updated 8 ಫೆಬ್ರುವರಿ 2024, 16:26 IST
ಮಾಲೂರು: ಭಾರತ್ ಬ್ರ್ಯಾಂಡ್ ಅಕ್ಕಿ ವಿತರಣೆ
ADVERTISEMENT
ADVERTISEMENT
ADVERTISEMENT