ಗುರುವಾರ, 3 ಜುಲೈ 2025
×
ADVERTISEMENT

RO Plant

ADVERTISEMENT

ಶಹಾಪುರ | ಆರ್‌ಒ ಪ್ಲಾಂಟ್‌ ದುರಸ್ತಿಗೆ ₹79.60 ಲಕ್ಷ ವೆಚ್ಚ: ಹಣ ದುರ್ಬಳಕೆ

ಗ್ರಾಮೀಣ ಪ್ರದೇಶದ ಪ್ರತಿಯೊಬ್ಬ ವ್ಯಕ್ತಿಯು ಶುದ್ಧ ಕುಡಿಯುವ ನೀರಿನಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಸ್ಥಾಪಿತವಾಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಹಾಗೂ ದುರಸ್ತಿ ನೆಪದಲ್ಲಿ ನೀರಿಗಿಂತ ಹೆಚ್ಚಾಗಿ ಹಣ ವೆಚ್ಚಮಾಡಿರುವುದು ಮಾಹಿತಿ ಹಕ್ಕಿನಡಿ ಪಡೆದ ಮಾಹಿತಿಯಿಂದ ಬಯಲಾಗಿದೆ.
Last Updated 14 ಮಾರ್ಚ್ 2025, 6:14 IST
ಶಹಾಪುರ | ಆರ್‌ಒ ಪ್ಲಾಂಟ್‌ ದುರಸ್ತಿಗೆ ₹79.60 ಲಕ್ಷ ವೆಚ್ಚ: ಹಣ ದುರ್ಬಳಕೆ

ಆರ್‌ಒ ಹಸ್ತಾಂತರಕ್ಕೆ ಆದೇಶ: ನಗರಾಭಿವೃದ್ಧಿ ಇಲಾಖೆಗೆ ಡಿಸಿಎಂ ಸೂಚನೆ

‘ಬಿಬಿಎಂಪಿ ನಿರ್ವಹಣೆ ಮಾಡುತ್ತಿರುವ ಶುದ್ಧ ಕುಡಿಯುವ ನೀರಿನ ಘಟಕಗಳ (ಆರ್.ಒ ಪ್ಲಾಂಟ್‌) ನಿರ್ವಹಣೆಯ ಹೊಣೆಯನ್ನು ಬೆಂಗಳೂರು ಜಲಮಂಡಳಿಗೆ ಹಸ್ತಾಂತರಿಸಲು ಸೂಕ್ತ ಆದೇಶ ಹೊರಡಿಸಬೇಕು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ನಗರಾಭಿವೃದ್ಧಿ ಇಲಾಖೆಗೆ ಸೂಚಿಸಿದ್ದಾರೆ.
Last Updated 24 ಫೆಬ್ರುವರಿ 2025, 15:51 IST
ಆರ್‌ಒ ಹಸ್ತಾಂತರಕ್ಕೆ ಆದೇಶ: ನಗರಾಭಿವೃದ್ಧಿ ಇಲಾಖೆಗೆ ಡಿಸಿಎಂ ಸೂಚನೆ

ತುಮಕೂರು | ನೀರು ಘಟಕ ನಿರ್ವಹಣೆಯನ್ನು ಪಂಚಾಯತಿಗಳು ನಿರ್ವಹಿಸಬೇಕು: ಸಿಇಒ ಜಿ.ಪ್ರಭು

ಗ್ರಾಮೀಣ ಪ್ರದೇಶದ ಶುದ್ಧ ಕುಡಿಯುವ ನೀರಿನ ಘಟಕಗಳ (ಆರ್‌ಒ ಪ್ಲಾಂಟ್‌) ನಿರ್ವಹಣೆಯನ್ನು ಗ್ರಾಮ ಪಂಚಾಯಿತಿಗಳು ವಹಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಸೂಚಿಸಿದರು.
Last Updated 11 ಜುಲೈ 2023, 14:07 IST
ತುಮಕೂರು | ನೀರು ಘಟಕ ನಿರ್ವಹಣೆಯನ್ನು ಪಂಚಾಯತಿಗಳು ನಿರ್ವಹಿಸಬೇಕು: ಸಿಇಒ ಜಿ.ಪ್ರಭು

ಶುದ್ಧ ನೀರಿನ ಘಟಕಗಳ ಬಂದ್: ಶುದ್ಧ ನೀರಿಗಾಗಿ ತಪ್ಪದ ಅಲೆದಾಟ

ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆಯ ಉದ್ದೇಶದೊಂದಿಗೆ ಪಟ್ಟಣದ ವಿವಿಧೆಡೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ.
Last Updated 12 ಮೇ 2019, 20:00 IST
ಶುದ್ಧ ನೀರಿನ ಘಟಕಗಳ ಬಂದ್: ಶುದ್ಧ ನೀರಿಗಾಗಿ ತಪ್ಪದ ಅಲೆದಾಟ

ಅಧಿಕಾರಿ, ಜನಪ್ರತಿನಿಧಿಗಳ ನಿರ್ಲಕ್ಷ್ಯ:ದುರಸ್ತಿಯಾಗದ ಶುದ್ಧ ನೀರಿನ ಘಟಕ–ರಸ್ತೆ..!

ಗ್ರಾಮಸ್ಥರ ಆಕ್ರೋಶ
Last Updated 10 ಮೇ 2019, 20:15 IST
ಅಧಿಕಾರಿ, ಜನಪ್ರತಿನಿಧಿಗಳ ನಿರ್ಲಕ್ಷ್ಯ:ದುರಸ್ತಿಯಾಗದ ಶುದ್ಧ ನೀರಿನ ಘಟಕ–ರಸ್ತೆ..!
ADVERTISEMENT
ADVERTISEMENT
ADVERTISEMENT
ADVERTISEMENT