ಸೋಮವಾರ, 17 ನವೆಂಬರ್ 2025
×
ADVERTISEMENT

RTE

ADVERTISEMENT

ಆರ್‌ಟಿಇ ಅಡಿ ಬಡ ಮಕ್ಕಳಿಗೆ ಮತ್ತೆ ಅವಕಾಶ

800 ಕೆಪಿಎಸ್ ಶಾಲೆ ಸ್ಥಾಪನೆ, ಶಿವಮೊಗ್ಗಕ್ಕೆ 13 ಶಾಲೆ: ಎಸ್‌.ಮಧು ಬಂಗಾರಪ್ಪ
Last Updated 12 ಅಕ್ಟೋಬರ್ 2025, 6:08 IST
ಆರ್‌ಟಿಇ ಅಡಿ ಬಡ ಮಕ್ಕಳಿಗೆ ಮತ್ತೆ ಅವಕಾಶ

ನರೇಗಾ, ಆರ್‌ಟಿಇ, ಆರ್‌ಟಿಐ, ಆಹಾರ ಭದ್ರತೆ: ಸಾಮಾನ್ಯನ ಬಲಪಡಿಸಿದ ಮನಮೋಹನ...

ಮೌನಿ ಸಿಂಗ್‌, ಆ್ಯಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌, ಮೌನಿ ಬಾಬಾ... ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಅವರನ್ನು ಜರಿಯಲು ವಿರೋಧ ಪಕ್ಷಗಳು ಬಳಸಿದ ಟೀಕಾನಾಮಗಳಿವು. ದೇಶದ ಬೇರೆಲ್ಲಾ ಪ್ರಧಾನಿಗಳಂತೆ ಮನಮೋಹನ ಸಿಂಗ್‌ ಅವರು ಜನಪ್ರಿಯ ನಾಯಕರಾಗಿರಲಿಲ್ಲ.
Last Updated 26 ಡಿಸೆಂಬರ್ 2024, 22:41 IST
ನರೇಗಾ, ಆರ್‌ಟಿಇ, ಆರ್‌ಟಿಐ, ಆಹಾರ ಭದ್ರತೆ: ಸಾಮಾನ್ಯನ ಬಲಪಡಿಸಿದ ಮನಮೋಹನ...

ವಸತಿ ಶಾಲೆಗೂ ಆರ್‌ಟಿಇ ಕಾಯ್ದೆ ಅನ್ವಯ: ಹೈಕೋರ್ಟ್‌

‘ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ–2009ರ (ಅರ್‌ಟಿಐ) ಅಂಶಗಳು ವಸತಿ ಶಾಲೆಗಳಿಗೂ ಅನ್ವಯವಾಗುತ್ತವೆ’ ಎಂದು ಹೈಕೋರ್ಟ್‌ ಪ್ರಕರಣವೊಂದರಲ್ಲಿ ಸ್ಪಷ್ಟಪಡಿಸಿದೆ.
Last Updated 1 ಜೂನ್ 2024, 15:35 IST
ವಸತಿ ಶಾಲೆಗೂ ಆರ್‌ಟಿಇ ಕಾಯ್ದೆ ಅನ್ವಯ: ಹೈಕೋರ್ಟ್‌

ಚಿತ್ರದುರ್ಗ: ಕನಸು ಭಗ್ನಗೊಳಿಸಿದ ಹೊಸ ನಿಯಮ, ಇದ್ದೂ ಇಲ್ಲದಂತಾದ ಆರ್‌ಟಿಇ!

ಕೆಲವು ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಅಡಿ ಪ್ರವೇಶ ಪಡೆಯಬೇಕೆಂಬ ಪಾಲಕರ ಆಸಕ್ತಿ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಪ್ರಾರಂಭದಲ್ಲಿದ್ದ ಉತ್ಸಾಹ ಸರ್ಕಾರದ ನಿಯಮಗಳಿಂದ ಕುಂದಿದೆ.
Last Updated 16 ಮೇ 2024, 7:13 IST
ಚಿತ್ರದುರ್ಗ: ಕನಸು ಭಗ್ನಗೊಳಿಸಿದ ಹೊಸ ನಿಯಮ, ಇದ್ದೂ ಇಲ್ಲದಂತಾದ ಆರ್‌ಟಿಇ!

ಶಿಕ್ಷಣ ಹಕ್ಕು ಕಾಯ್ದೆ ಎತ್ತಿ ಹಿಡಿದಿದ್ದು ಸ್ವಾಗತಾರ್ಹ: MLC ಎಚ್. ವಿಶ್ವನಾಥ್

5, 8 ಮತ್ತು 9ನೇ ತರಗತಿ ಮಕ್ಕಳಿಗೆ ಬೋರ್ಡ್‌ ಪರೀಕ್ಷೆ ಮಾಡುವ ಸರ್ಕಾರದ ಕಾನೂನುಬಾಹಿರ ಕ್ರಮವನ್ನು ತಡೆ ಹಿಡಿಯುವ ಮೂಲಕ ಸುಪ್ರೀಂ ಕೋರ್ಟ್‌ ಮೂಲಭೂತ ಹಕ್ಕಾದ ಶಿಕ್ಷಣ ಹಕ್ಕು ಕಾಯ್ದೆಯನ್ನು ಎತ್ತಿ ಹಿಡಿದಿದೆ. ಶಿಕ್ಷಣ ಸಚಿವರನ್ನು ಬದಲಿಸಿ ಅನುಭವ ಉಳ್ಳವರಿಗೆ ಜವಾಬ್ದಾರಿ ಕೊಡಬೇಕು
Last Updated 10 ಏಪ್ರಿಲ್ 2024, 13:27 IST
ಶಿಕ್ಷಣ ಹಕ್ಕು ಕಾಯ್ದೆ ಎತ್ತಿ ಹಿಡಿದಿದ್ದು ಸ್ವಾಗತಾರ್ಹ: MLC ಎಚ್. ವಿಶ್ವನಾಥ್

ಆರ್‌ಟಿಐ ವ್ಯಾಪ್ತಿಗೆ ರಾಜಕೀಯ ಪಕ್ಷಗಳು: ಸಿಇಸಿ ಆದೇಶ ಆಧಾರವಾಗದು– ಕೇಂದ್ರ

ನವದೆಹಲಿ: ‘ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ವ್ಯಾಪ್ತಿಗೆ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳನ್ನು ತರುವಂತೆ ನಿರ್ದೇಶನ ಕೋರಲು ಮಾಹಿತಿ ಹಕ್ಕು ಆಯೋಗದ ಆದೇಶ ಆಧಾರವಾಗಲಾರದು‘ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
Last Updated 25 ಜುಲೈ 2023, 16:02 IST
ಆರ್‌ಟಿಐ ವ್ಯಾಪ್ತಿಗೆ ರಾಜಕೀಯ ಪಕ್ಷಗಳು: ಸಿಇಸಿ ಆದೇಶ ಆಧಾರವಾಗದು– ಕೇಂದ್ರ

ಬಾಗಲಕೋಟೆ | ಆರ್‌ಟಿಇ: 556 ಸೀಟುಗಳು ಖಾಲಿ

ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಇ) ಶಾಲೆಗಳಲ್ಲಿ ಬಡ ಮಕ್ಕಳಿಗಾಗಿ ಶೇ 25ರಷ್ಟು ಸೀಟು ಕಾಯ್ದಿರಿಸಲಾಗಿದೆ. ಜಿಲ್ಲೆಯಲ್ಲಿ 985 ಸೀಟುಗಳು ಲಭ್ಯವಿದ್ದು, ಎರಡನೇ ಸುತ್ತಿನ ನಂತರವೂ 429 ವಿದ್ಯಾರ್ಥಿಗಳು ಮಾತ್ರ ಪ್ರವೇಶ ಪಡೆದಿದ್ದಾರೆ.
Last Updated 22 ಜುಲೈ 2023, 3:31 IST
ಬಾಗಲಕೋಟೆ | ಆರ್‌ಟಿಇ: 556 ಸೀಟುಗಳು ಖಾಲಿ
ADVERTISEMENT

ಧಾರವಾಡ ಜಿಲ್ಲೆಯಲ್ಲಿ 649 ಆರ್‌ಟಿಇ ಸೀಟು ಪೈಕಿ, 230 ಮಂದಿಗಷ್ಟೇ ಪ್ರವೇಶ

ಅರ್ಧದಷ್ಟು ಭರ್ತಿಯಾದ ಆರ್‌ಟಿಇ ಸೀಟುಗಳು; ಪ್ರವೇಶಕ್ಕೆ ಅಡ್ಡಿಯಾದ ನಿಯಮ
Last Updated 4 ಜುಲೈ 2022, 9:40 IST
ಧಾರವಾಡ ಜಿಲ್ಲೆಯಲ್ಲಿ 649 ಆರ್‌ಟಿಇ ಸೀಟು ಪೈಕಿ, 230 ಮಂದಿಗಷ್ಟೇ ಪ್ರವೇಶ

ಆಕರ್ಷಣೆ ಕಳೆದುಕೊಂಡ ಆರ್‌ಟಿಇ

ಕಾಯ್ದೆ ತಿದ್ದುಪಡಿಯಿಂದ ಸಿಗದ ಅವಕಾಶ!
Last Updated 27 ಜೂನ್ 2022, 5:11 IST
ಆಕರ್ಷಣೆ ಕಳೆದುಕೊಂಡ ಆರ್‌ಟಿಇ

ಕೋಲಾರ: ಆರ್‌ಟಿಇ ಪ್ರವೇಶಾತಿಗೆ ನಿರಾಸಕ್ತಿ

ಜಿಲ್ಲೆಯಲ್ಲಿ ಇರುವುದು 390 ಸೀಟು; ಇದುವರೆಗೆ 91 ವಿದ್ಯಾರ್ಥಿಗಳಿಗೆ ಪ್ರವೇಶ
Last Updated 3 ಜೂನ್ 2022, 5:15 IST
ಕೋಲಾರ: ಆರ್‌ಟಿಇ ಪ್ರವೇಶಾತಿಗೆ ನಿರಾಸಕ್ತಿ
ADVERTISEMENT
ADVERTISEMENT
ADVERTISEMENT