ವಿಪಕ್ಷ ನಾಯಕನ ಸ್ಥಾನವೋ, ನಿಶಾನ್ ಎ ಪಾಕಿಸ್ತಾನವೋ: ರಾಹುಲ್‌ಗೆ ಬಿಜೆಪಿ ಪ್ರಶ್ನೆ
ಭಾರತದ ವಿದೇಶಾಂಗ ನೀತಿ ಕುಸಿದಿದೆ ಎಂಬ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆರೋಪಕ್ಕೆ ತಿರುಗೇಟು ನೀಡಿರುವ ಬಿಜೆಪಿ, ‘ನೀವು ಲೋಕಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನ ಬಯಸುತ್ತೀರಾ ಅಥವಾ ಪಾಕಿಸ್ತಾನದ ಅತ್ಯುನ್ನತ ನಾಗರಿಕ ಪ್ರಶಸ್ತಿ ನಿಶಾನ್–ಎ–ಪಾಕಿಸ್ತಾನ್ ನಿರೀಕ್ಷಿಸುತ್ತಿದ್ದಾರಾ’ ಎಂದು ಕೇಳಿದೆ.Last Updated 23 ಮೇ 2025, 13:38 IST