ಶಬರಿಮಲೆ: ಪೂಜೆ, ವಸತಿ ಬುಕ್ಕಿಂಗ್‌ಗೆ ಅವಕಾಶ
Online Darshan Booking: ತಿರುವನಂತಪುರ (ಪಿಟಿಐ): ಶಬರಿಮಲೆಗೆ ಬರುವ ಭಕ್ತರು ಬುಧವಾರದಿಂದ ಪೂಜಾ ಸೇವೆಯನ್ನು ಆನ್‌ಲೈನ್ ಮೂಲಕ ಮುಂಗಡವಾಗಿ ಕಾಯ್ದಿರಿಸಬಹುದು(ಬುಕ್ಕಿಂಗ್) ಎಂದು ತಿರುವಾಂಕೂರು ದೇವಸ್ವಂ ಮಂಡಳಿ(ಟಿಡಿಬಿ) ಮಂಗಳವಾರ ತಿಳಿಸಿದೆ.Last Updated 4 ನವೆಂಬರ್ 2025, 15:24 IST