ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

SahityaSammelana

ADVERTISEMENT

ಹಾವೇರಿಯಲ್ಲಿ ಸಾಹಿತ್ಯ ಹಬ್ಬ: ದಾರ್ಶನಿಕರ ನೆಲದಲ್ಲಿ ಕನ್ನಡದ ಕಹಳೆ

128 ಎಕರೆಯಲ್ಲಿ ಸಿದ್ಧಗೊಂಡ ಸಮ್ಮೇಳನದ ವೇದಿಕೆ: ಹಾವೇರಿ ನಗರದತ್ತ ಜನಸಾಗರ
Last Updated 5 ಜನವರಿ 2023, 15:20 IST
ಹಾವೇರಿಯಲ್ಲಿ ಸಾಹಿತ್ಯ ಹಬ್ಬ: ದಾರ್ಶನಿಕರ ನೆಲದಲ್ಲಿ ಕನ್ನಡದ ಕಹಳೆ

86ನೇ ಕನ್ನಡ ನುಡಿಜಾತ್ರೆಗೆ ಮದುವಣಗಿತ್ತಿಯಂತೆ ಸಿಂಗಾರಗೊಂಡಿರುವ ಹಾವೇರಿ ನಗರ

ಹಾವೇರಿ: 86ನೇ ನುಡಿಜಾತ್ರೆಗೆ ಹಾವೇರಿ ನಗರ ಮಧುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿದೆ. ಪ್ರಮುಖ ವೃತ್ತ, ರಸ್ತೆ ಮತ್ತು ಕಟ್ಟಡಗಳಿಗೆ ‘ಮೈಸೂರು ದಸರಾ ಮಾದರಿ ದೀಪಾಲಂಕಾರ’ ಮಾಡಿದ್ದು, ಕಂಗೊಳಿಸುತ್ತಿವೆ. ಹೊಸಮನಿ ಸಿದ್ದಪ್ಪ ವೃತ್ತ, ರಾಣಿ ಚನ್ನಮ್ಮ ವೃತ್ತ, ವಾಲ್ಮೀಕಿ ವೃತ್ತ, ಸುಭಾಷ್‌ ಸರ್ಕಲ್‌, ಅಂಬೇಡ್ಕರ್‌ ಸರ್ಕಲ್‌, ಗಾಂಧಿ ಸರ್ಕಲ್‌, ಬಸವೇಶ್ವರ ಸರ್ಕಲ್‌, ಜೆ.ಎಚ್‌.ಪಟೇಲ್‌ ವೃತ್ತ, ಎಂ.ಎಂ. ಸರ್ಕಲ್‌, ಜಯಪ್ರಕಾಶ ನಾರಾಯಣ ಸರ್ಕಲ್‌, ಸಂಗೂರ ಕರಿಯಪ್ಪ ಸರ್ಕಲ್‌ ಮುಂತಾದ ವೃತ್ತಗಳಲ್ಲಿ ವಿದ್ಯುದ್ದೀಪ ಮತ್ತು ಕನ್ನಡ ಬಾವುಗಳ ಅಲಂಕಾರ ಮಾಡಲಾಗಿದೆ.
Last Updated 5 ಜನವರಿ 2023, 5:03 IST
86ನೇ ಕನ್ನಡ ನುಡಿಜಾತ್ರೆಗೆ ಮದುವಣಗಿತ್ತಿಯಂತೆ ಸಿಂಗಾರಗೊಂಡಿರುವ ಹಾವೇರಿ ನಗರ
err

ಕಸಾಪ ವಿಶೇಷ ಸಭೆಗೆ ಕೋರ್ಟ್‌ ಅಂಕುಶ

ನಿರ್ಣಯಗಳು ಕೋರ್ಟ್ ಅಂತಿಮ ಆದೇಶಕ್ಕೆ ಬದ್ಧ
Last Updated 30 ಏಪ್ರಿಲ್ 2022, 19:31 IST
ಕಸಾಪ ವಿಶೇಷ ಸಭೆಗೆ ಕೋರ್ಟ್‌ ಅಂಕುಶ

ಹಿಂದಿ ಭಾಷೆಯ ತಿರಸ್ಕಾರ ಏಕೆ: ದೊಡ್ಡರಂಗೇಗೌಡ ಪ್ರಶ್ನೆ

86ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ದೊಡ್ಡರಂಗೇಗೌಡ
Last Updated 22 ಜನವರಿ 2021, 20:06 IST
ಹಿಂದಿ ಭಾಷೆಯ ತಿರಸ್ಕಾರ ಏಕೆ: ದೊಡ್ಡರಂಗೇಗೌಡ ಪ್ರಶ್ನೆ

ಮಾರ್ಚ್ 9ಕ್ಕೆ ಕುಶಾಲನಗರದಲ್ಲಿ ಯುವ ಸಾಹಿತ್ಯ ಸಮ್ಮೇಳನ

ಪ್ರಥಮ ಭಾರಿಗೆ ಕನ್ನಡ ಸಾಹತ್ಯ ಪರಿಷತ್‌ ವತಿಯಿಂದ ಆಯೋಜನೆ
Last Updated 7 ಮಾರ್ಚ್ 2019, 12:31 IST
ಮಾರ್ಚ್ 9ಕ್ಕೆ ಕುಶಾಲನಗರದಲ್ಲಿ ಯುವ ಸಾಹಿತ್ಯ ಸಮ್ಮೇಳನ

ಮೊಂಡು ಧೋರಣೆ ಸರಿಯಲ್ಲ

84ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದ ಹಿರಿಯ ಸಾಹಿತಿಗಳು, ವಿದ್ವಾಂಸರು ಹಾಗೂ ಶಿಕ್ಷಣ ತಜ್ಞರು, ಶಿಕ್ಷಣ ಮಾಧ್ಯಮದ ವಿವಿಧ ಆಯಾಮಗಳ ಬಗ್ಗೆ ಗಂಭೀರವಾಗಿ ಚರ್ಚಿಸಿದ್ದಾರೆ.
Last Updated 9 ಜನವರಿ 2019, 20:00 IST
fallback

29ರಿಂದ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಡಾ.ಬಿ.ಎಂ. ಹೆಗ್ಡೆ

ವೈದ್ಯಕೀಯ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿರುವ ಡಾ. ಬಿ.ಎಂ. ಹೆಗ್ಡೆ ಅವರು ಇದೇ 29 ರಿಂದ ಆರಂಭವಾಗಲಿರುವ ದಕ್ಷಿಣ ಕನ್ನಡ ಜಿಲ್ಲಾ 23 ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
Last Updated 9 ಜನವರಿ 2019, 13:23 IST
29ರಿಂದ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಡಾ.ಬಿ.ಎಂ. ಹೆಗ್ಡೆ
ADVERTISEMENT

ಕನ್ನಡ ಭಾಷೆ ಬಡವಾಗಿಲ್ಲ: ಸಮ್ಮೇಳನಾಧ್ಯಕ್ಷ ಡಾ.ಚಂದ್ರಶೇಖರ ಕಂಬಾರ

ಅಂಬಿಕಾತನಯದತ್ತ ಪ್ರಧಾನ ವೇದಿಕೆ (ಧಾರವಾಡ): ‘ಕನ್ನಡ ಭಾಷೆ ನಾವು ಊಹಿಸುವಷ್ಟು ಬಡವಾಗಿಲ್ಲ. ಅದನ್ನು ಇನ್ನಷ್ಟು ಶ್ರೀಮಂತಗೊಳಿಸುವ ಕೆಲಸ ಆಗಬೇಕಷ್ಟೆ’ ಎಂದು 84ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಹೇಳಿದರು. ಸಮಾರೋಪ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ‘ಈಗ ಪ್ರತಿ ವರ್ಷ ರಾಜ್ಯದ ಹೊರಗಿನ ಸರಾಸರಿ ಹತ್ತು ವಿಶ್ವವಿದ್ಯಾಲಯಗಳಲ್ಲಿ ನಮ್ಮ ವಚನ ಸಾಹಿತ್ಯ ಪಠ್ಯವಾಗುತ್ತಿದೆ. ವಿದೇಶಗಳಲ್ಲಿ ಬೇರೆ ಭಾಷೆಗಳಲ್ಲಿ ವಚನ ಸಾಹಿತ್ಯಕ್ಕೆ ಸಂಗೀತ ಸಂಯೋಜಿಸಿ, ಕೇಳುತ್ತಿದ್ದಾರೆ. ಈಗ ಕನ್ನಡ ಸಾಹಿತ್ಯ ಅನುಕರಣೆಗೆ ಸೀಮಿತವಾಗಿಲ್ಲ. ಸಾಹಿತಿಗಳ ಆಲೋಚನಾ ಕ್ರಮವೂ ಬದಲಾಗಿದೆ’ ಎಂದರು.
Last Updated 6 ಜನವರಿ 2019, 15:56 IST
ಕನ್ನಡ ಭಾಷೆ ಬಡವಾಗಿಲ್ಲ: ಸಮ್ಮೇಳನಾಧ್ಯಕ್ಷ ಡಾ.ಚಂದ್ರಶೇಖರ ಕಂಬಾರ

‘ನನ್ನ ಮೊಮ್ಮಗ ಕನ್ನಡ ವಿದ್ಯಾರ್ಥಿ’: ಮುಖ್ಯಮಂತ್ರಿಗೆ ಪ್ರೊ.ಚಂಪಾ ಉತ್ತರ

‘ನನ್ನ ಮೊಮ್ಮಗ ಕನ್ನಡ ಕಲಿತಿದ್ದಾನೆ. ನಿಮ್ಮ ಮಕ್ಕಳು, ಮೊಮ್ಮಕ್ಕಳು ಯಾರಾದರೂ ಕನ್ನಡ ಕಲಿತಿದ್ದಾರಾ?’ ಎಂದು ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ (ಚಂಪಾ) ಅವರು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದರು.
Last Updated 5 ಜನವರಿ 2019, 16:21 IST
‘ನನ್ನ ಮೊಮ್ಮಗ ಕನ್ನಡ ವಿದ್ಯಾರ್ಥಿ’: ಮುಖ್ಯಮಂತ್ರಿಗೆ ಪ್ರೊ.ಚಂಪಾ ಉತ್ತರ

ನೀರಾವರಿ ವಿಚಾರದಲ್ಲಿ ಸಂಶಯ ಬೇಡ: ಉತ್ತರ ಕರ್ನಾಟಕದ ಜನರಿಗೆ ಮುಖ್ಯಮಂತ್ರಿ ಮನವಿ

‘ಮಹದಾಯಿ ಮತ್ತು ಕೃಷ್ಣಾ ಮೇಲ್ದಂಡೆ ನೀರಾವರಿ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ನಮ್ಮ ಸರ್ಕಾರ ಪ್ರಬಲ ಪ್ರಯತ್ನ ಮಾಡುತ್ತಿದೆ. ಈ ವಿಚಾರದಲ್ಲಿ ಉತ್ತರ ಕರ್ನಾಟಕದ ಜನರು ರಾಜ್ಯ ಸರ್ಕಾರದ ಬಗೆಗೆ ಸಂಶಯಪಡುವುದು ಬೇಡ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮನವಿ ಮಾಡಿದರು. ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಶುಕ್ರವಾರ ಆರಂಭವಾದ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ‘ಎರಡೂ ನೀರಾವರಿ ಯೋಜನೆಗಳಿಗೆ ಒಂದಷ್ಟು ತೊಡಕುಗಳಿವೆ. ಅವುಗಳನ್ನು ನಿವಾರಣೆ ಮಾಡಿದರೆ ಮಾತ್ರ ಇಲ್ಲಿನ ಜನರಿಗೆ ಅನುಕೂಲ ಕಲ್ಪಿಸಲು ಸಾಧ್ಯ. ಆ ದಿಸೆಯಲ್ಲಿ ಅಗತ್ಯ ನೆರವು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ’ ಎಂದರು.
Last Updated 4 ಜನವರಿ 2019, 15:50 IST
ನೀರಾವರಿ ವಿಚಾರದಲ್ಲಿ ಸಂಶಯ ಬೇಡ: ಉತ್ತರ ಕರ್ನಾಟಕದ ಜನರಿಗೆ ಮುಖ್ಯಮಂತ್ರಿ ಮನವಿ
ADVERTISEMENT
ADVERTISEMENT
ADVERTISEMENT