ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Sai baba temple

ADVERTISEMENT

ಮಂದಿರದಲ್ಲಿ ಮತ ಯಾಚನೆಗೆ ಆಕ್ಷೇಪ: ಶಾಸಕ ಕಾಮತ್–ಮೊಕ್ತೇಸರ ನಡುವೆ ಮಾತಿನ ಚಕಮಕಿ

ಮಂಗಳೂರಿನ ಉರ್ವ ಚಿಲಿಂಬಿಯ ಶಿರ್ಡಿ ಸಾಯಿಬಾಬಾ ದೇವಸ್ಥಾನದ ಬಳಿ ಮತ ಯಾಚನೆ ಮಾಡುವ ವಿಚಾರದಲ್ಲಿ ಶಾಸಕ ವೇದವ್ಯಾಸ ಕಾಮತ್‌ ಹಾಗೂ ಮಂದಿರದ ಮೊಕ್ತೇಸರ ವಿಶ್ವಾಸ್‌ದಾಸ್‌ ನಡುವೆ ಗುರುವಾರ ಸಂಜೆ ಮಾತಿನ ಚಕಮಕಿ ನಡೆಯಿತು
Last Updated 18 ಏಪ್ರಿಲ್ 2024, 14:32 IST
ಮಂದಿರದಲ್ಲಿ ಮತ ಯಾಚನೆಗೆ ಆಕ್ಷೇಪ: ಶಾಸಕ ಕಾಮತ್–ಮೊಕ್ತೇಸರ ನಡುವೆ ಮಾತಿನ ಚಕಮಕಿ

ಶಿರಡಿ ಸಾಯಿಬಾಬಾ ದೇಗುಲಕ್ಕೆ ಬಾಲಿವುಡ್ ನಟ ಶಾರುಕ್ ಭೇಟಿ; ಪುತ್ರಿ ಸುಹಾನಾ ಸಾಥ್

ತಮ್ಮ ನಟನೆಯ ‘ಡಂಕಿ’ ಸಿನಿಮಾದ ಬಿಡುಗಡೆಗೂ ಮುನ್ನ, ಬಾಲಿವುಡ್‌ನ ಖ್ಯಾತ ನಟ ಶಾರುಕ್‌ ಖಾನ್‌ ಅವರು ತಮ್ಮ ಪುತ್ರಿ ಸುಹಾನಾ ಖಾನ್ ಅವರೊಂದಿಗೆ ಶಿರ್ಡಿಯ ಸಾಯಿಬಾಬಾ ಸಮಾಧಿ ದೇಗುಲಕ್ಕೆ ಗುರುವಾರ ಭೇಟಿ ನೀಡಿದರು.
Last Updated 14 ಡಿಸೆಂಬರ್ 2023, 13:11 IST
ಶಿರಡಿ ಸಾಯಿಬಾಬಾ ದೇಗುಲಕ್ಕೆ ಬಾಲಿವುಡ್ ನಟ ಶಾರುಕ್ ಭೇಟಿ; ಪುತ್ರಿ ಸುಹಾನಾ ಸಾಥ್

ಸಾಯಿ ಬಾಬಾ ದೇವಸ್ಥಾನದಲ್ಲಿ ಬೆಂಕಿ: ಇಬ್ಬರು ಸಾವು

ಶಾರ್ಟ್‌ ಸರ್ಕಿಟ್‌ನಿಂದಾಗಿ ಈ ದುರಂತ ಸಂಭವಿಸಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ದುರಂತದಲ್ಲಿ ಗಾಯಗೊಂಡಿದ್ದ ಮೂವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅಷ್ಟರಾಗಲೇ ಇಬ್ಬರು ಮೃತಪಟ್ಟಿದ್ದರು.
Last Updated 27 ಡಿಸೆಂಬರ್ 2020, 11:13 IST
ಸಾಯಿ ಬಾಬಾ ದೇವಸ್ಥಾನದಲ್ಲಿ ಬೆಂಕಿ: ಇಬ್ಬರು ಸಾವು

‘ಜಗತ್ತಿನ ಧರ್ಮ ಗ್ರಂಥಗಳ ಸಾರ ಒಂದೇ’

ಜಗತ್ತಿನ ಧರ್ಮ ಗ್ರಂಥಗಳ ಸಾರ ಒಂದೇ ಎನ್ನುವ ಸಂದೇಶ ನೀಡಿದ ಸಾಯಿಬಾಬಾ ಸರ್ವಧರ್ಮದ ಆರಾಧಕರು ಎಂದು ಸಂತ ಇಬ್ರಾಹಿಂ ಸುತಾರ ಹೇಳಿದರು.
Last Updated 12 ಡಿಸೆಂಬರ್ 2019, 16:30 IST
‘ಜಗತ್ತಿನ ಧರ್ಮ ಗ್ರಂಥಗಳ ಸಾರ ಒಂದೇ’

ಮೇಣದ ಸಾಯಿಬಾಬಾ

ಶಾಂತಚಿತ್ತತೆಯಿಂದ ಬಂಡೆಯ ಮೇಲೆ ಕೂತಿರುವ ಸಾಯಿಬಾಬಾ ಮೂರ್ತಿಯನ್ನು ನೋಡಿದರೆ ದೇವರು ಪ್ರತಿಕ್ಷನಾದಂತೆ ಭಾಸವಾಗುತ್ತದೆ. ಆದರೆ ಇದು ಮೇಣದಿಂದ ಪ್ರತಿಷ್ಠಾಪಿಸಿದ ಮೂರ್ತಿ! ಶಿರಡಿಗೆ ಹೋಗಲು ಸಾಧ್ಯವಾಗದ ನಗರದ ಭಕ್ತರಿಗಾಗಿ, 200 ಕೆ.ಜಿ ಮೇಣವನ್ನು ಬಳಸಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ಸಾಯಿಬಾಬಾನ ಮೇಣದ ಮೂರ್ತಿ ತಯಾರಿಸಲಾಗಿದೆ. ಜೆ.ಪಿನಗರದ ಶಿರಡಿ ಸಾಯಿ ಬಾಬಾ ದೇವಸ್ಥಾನದಲ್ಲಿ ಭಕ್ತರಿಗೆ ಈ ಮೂರ್ತಿ ಹೊಸ ಅನುಭವ ನೀಡಲಿದೆ.
Last Updated 14 ಜುಲೈ 2019, 19:45 IST
ಮೇಣದ ಸಾಯಿಬಾಬಾ

ಶಿರಡಿ: ₹500 ಕೋಟಿ ಸಾಲ ಪಡೆದ ಮಹಾರಾಷ್ಟ್ರ ಸರ್ಕಾರ

ಶಿರಡಿ ಸಾಯಿಬಾಬಾ ಸಂಸ್ಥಾನ ಟ್ರಸ್ಟ್‌ನಿಂದ (ಎಸ್‌ಎಸ್‌ಎಸ್‌ಟಿ) ಬಡ್ಡಿ ರಹಿತ ₹500 ಕೋಟಿ ಸಾಲ ಪಡೆಯಲು ಮಹಾರಾಷ್ಟ್ರ ಸರ್ಕಾರ ಒಪ್ಪಂದ ಮಾಡಿಕೊಂಡಿದೆ.
Last Updated 9 ಡಿಸೆಂಬರ್ 2018, 3:24 IST
ಶಿರಡಿ: ₹500 ಕೋಟಿ ಸಾಲ ಪಡೆದ ಮಹಾರಾಷ್ಟ್ರ ಸರ್ಕಾರ

ಹೊಸಕೋಟೆ: ಸಾಯಿಬಾಬಾ ದೇವಾಲಯ ಲೋಕಾರ್ಪಣೆ

ಹೊಸಕೋಟೆ ತಾಲ್ಲೂಕಿನ ನಂದಗುಡಿ ಗ್ರಾಮದಲ್ಲಿ ಶಿರಡಿ ಸಾಯಿಬಾಬಾರ ನೂತನ ವಿಗ್ರಹ ಪ್ರತಿಷ್ಠಾಪನೆ ಮತ್ತು ಕುಂಬಾಭಿಷೇಕ ಕಾರ್ಯಕ್ರಮ ಗುರುವಾರ ನಡೆಯಿತು.
Last Updated 22 ಜೂನ್ 2018, 19:26 IST
ಹೊಸಕೋಟೆ: ಸಾಯಿಬಾಬಾ ದೇವಾಲಯ ಲೋಕಾರ್ಪಣೆ
ADVERTISEMENT
ADVERTISEMENT
ADVERTISEMENT
ADVERTISEMENT