ಭಾನುವಾರ, 6 ಜುಲೈ 2025
×
ADVERTISEMENT

Sakala

ADVERTISEMENT

ನೌಕರರ ಸೌಲಭ್ಯ ‘ಸಕಾಲ’ ವ್ಯಾಪ್ತಿಗೆ ಬರಲಿ: ಆಗ್ರಹ

ಸರ್ಕಾರಿ ನೌಕರರಿಗೆ ಇರುವ ಸೌಲಭ್ಯಗಳನ್ನು ನಿಗದಿತ ಅವಧಿಯಲ್ಲಿ ಒದಗಿಸಲು ಅವೆಲ್ಲವನ್ನು ಸಕಾಲ ವ್ಯಾಪ್ತಿಗೆ ತರಬೇಕು ಎಂದು ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆಗಳ ನೌಕರರ ಸಂಘ ಆಗ್ರಹಿಸಿದೆ.
Last Updated 27 ಡಿಸೆಂಬರ್ 2024, 16:19 IST
ನೌಕರರ ಸೌಲಭ್ಯ ‘ಸಕಾಲ’ ವ್ಯಾಪ್ತಿಗೆ ಬರಲಿ: ಆಗ್ರಹ

ಬಿಳಿಚೋಡು ನಾಡಕಚೇರಿಯಲ್ಲಿ ಸಕಾಲದಲ್ಲಿ ಆಗದ ಕೆಲಸ: ಪರದಾಟ

ಯುಪಿಎಸ್ ಸೌಲಭ್ಯ ಇಲ್ಲ; ಸರ್ವರ್ ಸಮಸ್ಯೆಯಿಂದ ವಿಳಂಬ; ಆರ್.ಐಗೆ ಎರಡೆರಡು ಕಾರ್ಯಭಾರ
Last Updated 15 ನವೆಂಬರ್ 2024, 5:36 IST
ಬಿಳಿಚೋಡು ನಾಡಕಚೇರಿಯಲ್ಲಿ ಸಕಾಲದಲ್ಲಿ ಆಗದ ಕೆಲಸ: ಪರದಾಟ

ಸಕಾಲ ಸೇವೆಗಳ ಡಿಜಿಟಲೀಕರಣಕ್ಕೆ ಸೂಚನೆ: ಸಚಿವ ಕೃಷ್ಣ ಬೈರೇಗೌಡ

ಸಕಾಲ ಕಾಯ್ದೆಯ ಅಡಿಯಲ್ಲಿ ಒದಗಿಸುತ್ತಿರುವ ಎಲ್ಲ ಸೇವೆಗಳನ್ನೂ ಡಿಜಿಟಲೀಕರಣ ಮಾಡುವಂತೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದರು.
Last Updated 10 ಜನವರಿ 2024, 15:57 IST
ಸಕಾಲ ಸೇವೆಗಳ ಡಿಜಿಟಲೀಕರಣಕ್ಕೆ ಸೂಚನೆ: ಸಚಿವ ಕೃಷ್ಣ ಬೈರೇಗೌಡ

ಸಕಾಲದಲ್ಲಿ ಅರ್ಜಿ ವಿಲೇವಾರಿಗೆ ಸೂಚನೆ

ಸರ್ಕಾರ ಜಾರಿಗೆ ತಂದಿರುವ ಜಿಲ್ಲಾಡಳಿತದ ನಡೆ ಹಳ್ಳಿಯಕಡೆ ಯೋಜನೆಯ ಉದ್ದೇಶ ಸಾರ್ಥಕವಾಗಬೇಕಾದರೆ ಎಲ್ಲಾ ಇಲಾಖೆಗಳ ಪಾತ್ರ ಮಹತ್ವದ್ದಾಗಿದೆ. ಸಮಸ್ಯೆ ಪರಿಹಾರಕ್ಕಾಗಿ ಸಲ್ಲಿಸಿರುವ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಿ ಎಂದು ಮುಂಡರಗಿ ತಹಶೀಲ್ದಾರ್ ಆಶಪ್ಪ ಪೂಜಾರ ಹೇಳಿದರು.
Last Updated 20 ಮಾರ್ಚ್ 2022, 5:04 IST
ಸಕಾಲದಲ್ಲಿ ಅರ್ಜಿ ವಿಲೇವಾರಿಗೆ ಸೂಚನೆ

ಜನರಿಗೆ ದೊರಕದ ‘ಸಕಾಲ’ ಭಾಗ್ಯ

ಬಿಬಿಎಂಪಿ ಒಂದರಲ್ಲೇ ಹತ್ತು ಸಾವಿರಕ್ಕೂ ಹೆಚ್ಚು ಅವಧಿ ಮೀರಿದ ಅರ್ಜಿಗಳು ಬಾಕಿ
Last Updated 20 ಫೆಬ್ರುವರಿ 2022, 21:26 IST
ಜನರಿಗೆ ದೊರಕದ ‘ಸಕಾಲ’ ಭಾಗ್ಯ

ರಾಯಚೂರು | ಸಕಾಲದಲ್ಲಿ ಅರ್ಜಿಗಳನ್ನು ಇತ್ಯರ್ಥಗೊಳಿಸಿ: ಎಡಿಸಿ

ಸಕಾಲ ಯೋಜನೆಯ ಪ್ರಗತಿ ಪರಿಶೀಲನಾ ಸಭೆ
Last Updated 4 ಫೆಬ್ರುವರಿ 2022, 13:08 IST
ರಾಯಚೂರು | ಸಕಾಲದಲ್ಲಿ ಅರ್ಜಿಗಳನ್ನು ಇತ್ಯರ್ಥಗೊಳಿಸಿ: ಎಡಿಸಿ

ಸಕಾಲ; ಚಿಕ್ಕಬಳ್ಳಾಪುರ ಜಿಲ್ಲೆಗೆ 47ನೇ ಬಾರಿ ಪ್ರಥಮ ಸ್ಥಾನ

ಸಕಾಲ; ಚಿಕ್ಕಬಳ್ಳಾಪುರ ಜಿಲ್ಲೆಗೆ 47ನೇ ಬಾರಿ ಪ್ರಥಮ ಸ್ಥಾನ
Last Updated 4 ಫೆಬ್ರುವರಿ 2022, 11:54 IST
ಸಕಾಲ; ಚಿಕ್ಕಬಳ್ಳಾಪುರ ಜಿಲ್ಲೆಗೆ 47ನೇ ಬಾರಿ ಪ್ರಥಮ ಸ್ಥಾನ
ADVERTISEMENT

ಸಕಾಲ ಯೋಜನೆಯಿಂದ ಸರ್ವರ ಅಭಿವೃದ್ಧಿ- ಹಿರಿಯ ಉಪನ್ಯಾಸಕ ಎಸ್.ಬಿ. ಪಾಟೀಲ

ಸಕಾಲ ಸರ್ಕಾರ ಜಾರಿ ಮಾಡಿದ ಮಹತ್ವಪೂರ್ಣ ಯೋಜನೆಯಾಗಿದ್ದು, ಇದರಿಂದ ಸರ್ವರ ಏಳಿಗೆಯಾಗುತ್ತದೆ ಎಂದು ವಾಣಿಜ್ಯಶಾಸ್ತ್ರ ವಿಭಾಗದ ಹಿರಿಯ ಉಪನ್ಯಾಸಕ ಎಸ್.ಬಿ. ಪಾಟೀಲ ಹೇಳಿದರು.
Last Updated 21 ಡಿಸೆಂಬರ್ 2021, 14:38 IST
ಸಕಾಲ ಯೋಜನೆಯಿಂದ ಸರ್ವರ ಅಭಿವೃದ್ಧಿ- ಹಿರಿಯ ಉಪನ್ಯಾಸಕ ಎಸ್.ಬಿ. ಪಾಟೀಲ

ಸಕಾಲ ಅರ್ಜಿಗಳ ವಿಲೇವಾರಿಯಲ್ಲಿ ಚಿಕ್ಕಮಗಳೂರು ರಾಜ್ಯಕ್ಕೆ ಪ್ರಥಮ

ಸಕಾಲ ಯೋಜನೆಯಡಿ ಅರ್ಜಿಗಳ ವಿಲೇವಾರಿ: ಸಚಿವ ಸುರೇಶ್‌
Last Updated 26 ಫೆಬ್ರುವರಿ 2021, 2:38 IST
ಸಕಾಲ ಅರ್ಜಿಗಳ ವಿಲೇವಾರಿಯಲ್ಲಿ ಚಿಕ್ಕಮಗಳೂರು  ರಾಜ್ಯಕ್ಕೆ ಪ್ರಥಮ

ಸಕಾಲದಲ್ಲಿ ಅರ್ಜಿ ವಿಲೇವಾರಿ ಮಾಡಿ: ತಹಶೀಲ್ದಾರ್‌ ಮೋಹನಕುಮಾರಿ

ಸಾರ್ವಜನಿಕರಿಗೆ ಸಕಾಲ ಯೋಜನೆಯ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಹಾಗೂ ಸಕಾಲದಡಿ ಅರ್ಜಿಗಳನ್ನು ಸ್ವೀಕರಿಸಿ ಬಾಕಿ ಉಳಿದ ಅರ್ಜಿಗಳನ್ನು ಕಾಲಮಿತಿಯಲ್ಲಿ ವಿಲೇವಾರಿ ಮಾಡಬೇಕು ಎಂದು ವಿಜಯಪುರ ತಹಶೀಲ್ದಾರ್‌ ಮೋಹನಕುಮಾರಿ ಹೇಳಿದರು.
Last Updated 4 ಡಿಸೆಂಬರ್ 2020, 11:45 IST
ಸಕಾಲದಲ್ಲಿ ಅರ್ಜಿ ವಿಲೇವಾರಿ ಮಾಡಿ: ತಹಶೀಲ್ದಾರ್‌ ಮೋಹನಕುಮಾರಿ
ADVERTISEMENT
ADVERTISEMENT
ADVERTISEMENT