ಸಂತೋಷ್ ಟ್ರೋಫಿ ಫುಟ್‌ಬಾಲ್ ಚಾಂಪಿಯನ್‌ಷಿಪ್: ಪಶ್ಚಿಮ ಬಂಗಾಳಕ್ಕೆ ಕಿರೀಟ
ಇಂಜುರಿ ಅವಧಿಯಲ್ಲಿ ಗಳಿಸಿದ ಗೋಲಿನ ನೆರವಿನಿಂದ ಪಶ್ಚಿಮ ಬಂಗಾಳ ತಂಡವು ಸಂತೋಷ್ ಟ್ರೋಫಿಗಾಗಿ ನಡೆದ 78ನೇ ರಾಷ್ಟ್ರೀಯ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಫೈನಲ್‌ನಲ್ಲಿ 1–0ಯಿಂದ ಕೇರಳವನ್ನು ಮಣಿಸಿ ದಾಖಲೆಯ 33ನೇ ಬಾರಿ ಕಿರೀಟವನ್ನು ಮುಡಿಗೇರಿಸಿಕೊಂಡಿತು.Last Updated 31 ಡಿಸೆಂಬರ್ 2024, 23:30 IST