ಸಪ್ತ ಶೃಂಗಿದೇವಿ ಬೆಟ್ಟಕ್ಕೆ ಚಾರಣ ಹೋಗಿ
ನಾಸಿಕ್ನಿಂದ ನಂದುರಿ ಹಳ್ಳಿಗೆ ಹೋಗುವಾಗ ಸಿಗುವ ಬೆಟ್ಟಗಳ ಸಾಲುಗಳನ್ನು ನೋಡುವುದೇ ಒಂದು ಸೊಬಗು. ಈ ಬೆಟ್ಟಗಳು ಸಹ್ಯಾದ್ರಿ ಪರ್ವತಗಳ ಸರಣಿಯ ಭಾಗಗಳಾಗಿವೆ. ಎತ್ತರದ ಬೆಟ್ಟಗಳವರೆಗೆ ನಾವು ಸಾಗುತ್ತಿದ್ದರೆ, ಎಷ್ಟೊಂದು ಎತ್ತರಕ್ಕೆ ಬರುತ್ತಿದ್ದೇವೆ ಎಂದು ಆಶ್ಚರ್ಯವಾಗುತ್ತದೆ.Last Updated 17 ಏಪ್ರಿಲ್ 2019, 19:30 IST