ಗುರುವಾರ, 3 ಜುಲೈ 2025
×
ADVERTISEMENT

Satya Nadella

ADVERTISEMENT

ಹೈದರಾಬಾದ್‌: ಸತ್ಯ ನಾದೆಲ್ಲ– ರೇವಂತ ರೆಡ್ಡಿ ಭೇಟಿ

ಮಾಹಿತಿ ತಂತ್ರಜ್ಞಾನ (ಐಟಿ) ಕ್ಷೇತ್ರದ ಬಲವರ್ಧನೆಗೆ ಸಹಕಾರ ನೀಡುವಂತೆ ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ ಅವರು ಮೈಕ್ರೊಸಾಫ್ಟ್‌ ಸಿಇಒ ಸತ್ಯ ನಾದೆಲ್ಲ ಬಳಿ ಸೋಮವಾರ ಬೆಂಬಲ ಕೋರಿದರು.
Last Updated 30 ಡಿಸೆಂಬರ್ 2024, 15:48 IST
ಹೈದರಾಬಾದ್‌: ಸತ್ಯ ನಾದೆಲ್ಲ– ರೇವಂತ ರೆಡ್ಡಿ ಭೇಟಿ

ಮೈಕ್ರೊಸಾಫ್ಟ್‌ CEO ಸತ್ಯ ನಾದೆಲ್ಲಾ ಪಡೆದ ವಾರ್ಷಿಕ ಸಂಬಳವೆಷ್ಟು? ಇಲ್ಲಿದೆ ವಿವರ

ಮೈಕ್ರೊಸಾಫ್ಟ್‌ ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಸತ್ಯ ನಾದೆಲ್ಲಾ ಅವರು 2024ರ ಹಣಕಾಸು ವರ್ಷದಲ್ಲಿ ಒಟ್ಟು 79.1 ಮಿಲಿಯನ್‌ ಅಮೆರಿಕನ್‌ ಡಾಲರ್‌ (ಅಂದಾಜು ₹665 ಕೋಟಿ ರೂಪಾಯಿ) ವೇತನ ಪಡೆದುಕೊಂಡಿದ್ದಾರೆ. ಇದರೊಂದಿಗೆ ನಾದೆಲ್ಲ ವೇತನ ಶೇ 63ರಷ್ಟು ಏರಿಕೆಯಾದಂತಾಗಿದೆ.
Last Updated 1 ನವೆಂಬರ್ 2024, 11:07 IST
ಮೈಕ್ರೊಸಾಫ್ಟ್‌ CEO ಸತ್ಯ ನಾದೆಲ್ಲಾ ಪಡೆದ ವಾರ್ಷಿಕ ಸಂಬಳವೆಷ್ಟು? ಇಲ್ಲಿದೆ ವಿವರ

ಕಂಪನಿಗಳ ಕಾಯ್ದೆಯ ಉಲ್ಲಂಘನೆ: ಸತ್ಯ ನಾದೆಲ್ಲಾಗೆ ದಂಡ

ಕಂಪನಿಗಳ ಕಾಯ್ದೆಯ ಉಲ್ಲಂಘನೆಗೆ ಸಂಬಂಧಿಸಿದಂತೆ ಮೈಕ್ರೊಸಾಫ್ಟ್‌ ಒಡೆತನದ ವೃತ್ತಿಪರರ ಜಾಲತಾಣವಾದ ಲಿಂಕ್ಡ್‌ಇನ್‌ ಇಂಡಿಯಾ, ಸತ್ಯ ನಾದೆಲ್ಲಾ ಸೇರಿ ಎಂಟು ಮಂದಿಗೆ ಕೇಂದ್ರ ಕಾರ್ಪೊರೇಟ್‌ ವ್ಯವಹಾರಗಳ ಸಚಿವಾಲಯವು, ₹27.10 ಲಕ್ಷ ದಂಡ ವಿಧಿಸಿದೆ.
Last Updated 22 ಮೇ 2024, 16:27 IST
ಕಂಪನಿಗಳ ಕಾಯ್ದೆಯ ಉಲ್ಲಂಘನೆ: ಸತ್ಯ ನಾದೆಲ್ಲಾಗೆ ದಂಡ

75 ಸಾವಿರ ಮಹಿಳೆಯರಿಗೆ ಕೌಶಲ ತರಬೇತಿ: ಸತ್ಯ ನಾದೆಲ್ಲಾ

ಬೆಂಗಳೂರು: ‘ಪ್ರಸಕ್ತ ವರ್ಷ ಭಾರತದಲ್ಲಿ 75 ಸಾವಿರ ಮಹಿಳೆಯರಿಗೆ ಮಾಹಿತಿ ತಂತ್ರಜ್ಞಾನ ಕುರಿತ ಕೌಶಲ ತರಬೇತಿ ನೀಡುವ ಗುರಿ ಹೊಂದಲಾಗಿದೆ’ ಎಂದು ಮೈಕ್ರೊಸಾಫ್ಟ್‌ ಸಿಇಒ ಸತ್ಯ ನಾದೆಲ್ಲಾ ಹೇಳಿದ್ದಾರೆ.
Last Updated 8 ಫೆಬ್ರುವರಿ 2024, 16:36 IST
75 ಸಾವಿರ ಮಹಿಳೆಯರಿಗೆ ಕೌಶಲ ತರಬೇತಿ: ಸತ್ಯ ನಾದೆಲ್ಲಾ

ಮೈಕ್ರೊಸಾಫ್ಟ್ ಕಂಪನಿ ಸೇರಿದ ಚಾಟ್ ಜಿಪಿಟಿ ಸೃಷ್ಟಿಕರ್ತ ಸ್ಯಾಮ್‌ ಆಲ್ಟ್‌ಮನ್‌

ಓಪನ್‌ಎಐ ಕಂಪನಿಯ ಸಿಇಒ ಆಗಿದ್ದ ಸ್ಯಾಮ್‌ ಆಲ್ಟ್‌ಮನ್‌ ಇತ್ತೀಚೆಗಷ್ಟೇ ಆ ಕಂಪನಿಯಿಂದ ವಜಾಗೊಂಡಿದ್ದರು.
Last Updated 20 ನವೆಂಬರ್ 2023, 10:26 IST
ಮೈಕ್ರೊಸಾಫ್ಟ್ ಕಂಪನಿ ಸೇರಿದ ಚಾಟ್ ಜಿಪಿಟಿ ಸೃಷ್ಟಿಕರ್ತ ಸ್ಯಾಮ್‌ ಆಲ್ಟ್‌ಮನ್‌

ಸರ್ಚ್ ಎಂಜಿನ್ ಏಕಸ್ವಾಮ್ಯತೆ: Google–Apple ಒಪ್ಪಂದಕ್ಕೆ ಸತ್ಯಾ ನಾದೆಲ್ಲಾ ಕಿಡಿ

ಸರ್ಚ್‌ ಎಂಜಿನ್‌ ಕ್ಷೇತ್ರದಲ್ಲಿ ಗೂಗಲ್‌ ತನ್ನ ಏಕಸ್ವಾಮ್ಯತೆ ಕಾಯ್ದುಕೊಳ್ಳಲು ಅನುಸರಿಸುತ್ತಿರುವ ರೀತಿಯಿಂದಾಗಿ ಪ್ರತಿಸ್ಪರ್ಧಿಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳುವುದೇ ಕಷ್ವವಾಗಿದೆ’ ಎಂದು ಮೈಕ್ರೊಸಾಫ್ಟ್‌ನ ಸಿಇಒ ಸತ್ಯಾ ನಾದೆಲ್ಲಾ ಅವರು ಅಮೆರಿಕದ ನ್ಯಾಯಾಲಯದಲ್ಲಿ ಆರೋಪ ಮಾಡಿದ್ದಾರೆ.
Last Updated 3 ಅಕ್ಟೋಬರ್ 2023, 7:21 IST
ಸರ್ಚ್ ಎಂಜಿನ್ ಏಕಸ್ವಾಮ್ಯತೆ: Google–Apple ಒಪ್ಪಂದಕ್ಕೆ ಸತ್ಯಾ ನಾದೆಲ್ಲಾ ಕಿಡಿ

ಯುಪಿಐಗೆ ಸತ್ಯ ನಾದೆಲ್ಲ ಪ್ರಶಂಸೆ

ಬೆಂಗಳೂರಿನಲ್ಲಿ ನಡೆದ ಮೈಕ್ರೊಸಾಫ್ಟ್‌ ತಂತ್ರಜ್ಞಾನ ಶೃಂಗ
Last Updated 5 ಜನವರಿ 2023, 21:53 IST
ಯುಪಿಐಗೆ ಸತ್ಯ ನಾದೆಲ್ಲ ಪ್ರಶಂಸೆ
ADVERTISEMENT

ಪ್ರಧಾನಿ ನರೇಂದ್ರ ಮೋದಿ ಭೇಟಿಯಾದ ಮೈಕ್ರೋಸಾಫ್ಟ್‌ ಸಿಇಒ ಸತ್ಯ ನಾದೆಲ್ಲಾ

ಮೈಕ್ರೋಸಾಫ್ಟ್‌ ಸಿಇಒ ಸತ್ಯ ನಾದೆಲ್ಲಾ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರುವಾರ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
Last Updated 5 ಜನವರಿ 2023, 6:31 IST
ಪ್ರಧಾನಿ ನರೇಂದ್ರ ಮೋದಿ ಭೇಟಿಯಾದ ಮೈಕ್ರೋಸಾಫ್ಟ್‌ ಸಿಇಒ ಸತ್ಯ ನಾದೆಲ್ಲಾ

ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲ ಬದುಕು ಬದಲಿಸಿದ ಆ ಕ್ಷಣ...

ಅಂಗವಿಕಲರಿಗೆ ಆಶಾಕಿರಣ ಕೃತಕ ಬುದ್ಧಿಮತ್ತೆ ಆವಿಷ್ಕಾರ
Last Updated 1 ಮಾರ್ಚ್ 2022, 8:52 IST
ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲ ಬದುಕು ಬದಲಿಸಿದ ಆ ಕ್ಷಣ...

ಮೈಕ್ರೋಸಾಫ್ಟ್‌ ಸಿಇಒ ಸತ್ಯಾ ನಾದೆಲ್ಲಾ ಮಗ ಝೈನ್‌ ಇನ್ನಿಲ್ಲ

ಮೈಕ್ರೋಸಾಫ್ಟ್‌ನ ಸಿಇಒ, ಭಾರತೀಯ ಅಮೆರಿಕನ್‌ ಸತ್ಯ ನಾದೆಲ್ಲಾ ಅವರ ಮಗ, 26 ವರ್ಷದ ಝೈನ್‌ ನಾದೆಲ್ಲಾ ಅವರು ಅನಾರೋಗ್ಯದಿಂದ ಸೋಮವಾರ ಬೆಳಗ್ಗೆ ಮೃತರಾಗಿದ್ದಾರೆ. ಝೈನ್‌ ಅವರು ಹುಟ್ಟುವಾಗಲೇ ಸೆರೆಬ್ರಲ್‌ ಪಾಲ್ಸಿಯಿಂದ ಬಳಲುತ್ತಿದ್ದರು.
Last Updated 1 ಮಾರ್ಚ್ 2022, 7:29 IST
ಮೈಕ್ರೋಸಾಫ್ಟ್‌ ಸಿಇಒ ಸತ್ಯಾ ನಾದೆಲ್ಲಾ ಮಗ ಝೈನ್‌ ಇನ್ನಿಲ್ಲ
ADVERTISEMENT
ADVERTISEMENT
ADVERTISEMENT