ಸೋಮವಾರ, 3 ನವೆಂಬರ್ 2025
×
ADVERTISEMENT

School Admission

ADVERTISEMENT

ದೇಶದ 8 ಸಾವಿರ ಶಾಲೆಗಳಲ್ಲಿ ಶೂನ್ಯ ದಾಖಲಾತಿ: ಶಿಕ್ಷಕರಿದ್ದರೂ ವಿದ್ಯಾರ್ಥಿಗಳಿಲ್ಲ

ದಾಖಲಾತಿಯೇ ಇಲ್ಲದ ಶಾಲೆಗಳು, ದಾಖಲಾತಿ ಇದ್ದರೂ ಒಬ್ಬರೇ ಶಿಕ್ಷಕರು ಇರುವ ಸಮಸ್ಯೆ, ಒಬ್ಬರೇ ಶಿಕ್ಷಕರ ಮೇಲೆ ಹಲವಾರು ವಿದ್ಯಾರ್ಥಿಗಳ ಹೊರೆ... ಈ ಸಮಸ್ಯೆಗಳ ನಿವಾರಣೆಯಲ್ಲಿ ಕರ್ನಾಟಕ 2024–25ರ ಸಾಲಿನಲ್ಲಿ ಉತ್ತಮ ಸಾಧನೆಯನ್ನೇ ಮಾಡಿದೆ.
Last Updated 27 ಅಕ್ಟೋಬರ್ 2025, 5:53 IST
ದೇಶದ 8 ಸಾವಿರ ಶಾಲೆಗಳಲ್ಲಿ ಶೂನ್ಯ ದಾಖಲಾತಿ: ಶಿಕ್ಷಕರಿದ್ದರೂ ವಿದ್ಯಾರ್ಥಿಗಳಿಲ್ಲ

ಶೂನ್ಯ ದಾಖಲಾತಿ: ಮಂಡ್ಯ ಜಿಲ್ಲೆಯಲ್ಲಿ 351 ಶಾಲೆಗಳಿಗೆ ಬೀಗ

ಮಂಡ್ಯ ಜಿಲ್ಲೆಯಲ್ಲಿ 373 ಶಾಲೆಗಳಲ್ಲಿ ಶೇ 10ಕ್ಕಿಂತ ಕಡಿಮೆ ದಾಖಲಾತಿ
Last Updated 19 ಜುಲೈ 2025, 4:47 IST
ಶೂನ್ಯ ದಾಖಲಾತಿ: ಮಂಡ್ಯ ಜಿಲ್ಲೆಯಲ್ಲಿ 351 ಶಾಲೆಗಳಿಗೆ ಬೀಗ

ಮುಗಿದ ರಜೆ.. ಚಿಣ್ಣರಿಗೆ ಶಾಲೆಯ ಗಂಟೆ ಬಾರಿಸಿತು!

ಸುದೀರ್ಘ ರಜೆ ಮುಗಿದಿದೆ. ಚಿಣ್ಣರೆಲ್ಲಾ ಶಾಲೆಗೆ ಮರಳಿದ್ದಾರೆ. ರಜೆಯ ಮಜಾದ ಸವಿನೆನಪಿನಲ್ಲಿ ಉತ್ಸಾಹದ ಬುಗ್ಗೆಗಳಾಗಿ, ಚೈತನ್ಯದ ಚಿಲುಮೆಗಳಾಗಿ..
Last Updated 2 ಜೂನ್ 2025, 7:09 IST
ಮುಗಿದ ರಜೆ.. ಚಿಣ್ಣರಿಗೆ ಶಾಲೆಯ ಗಂಟೆ ಬಾರಿಸಿತು!

ಆಳ–ಅಗಲ | ಒಂದನೇ ತರಗತಿ: ‘6 ವರ್ಷ’ದ ಸಂದಿಗ್ಧ

ಮಕ್ಕಳ ಶಾಲಾ ಪ್ರವೇಶಕ್ಕೆ ಕನಿಷ್ಠ ವಯಸ್ಸಿನ ನಿಯಮ; ವಿನಾಯಿತಿ ನೀಡುವಂತೆ ಪೋಷಕರ ಅಳಲು
Last Updated 7 ಏಪ್ರಿಲ್ 2025, 23:30 IST
ಆಳ–ಅಗಲ | ಒಂದನೇ ತರಗತಿ: ‘6 ವರ್ಷ’ದ ಸಂದಿಗ್ಧ

ಒಂದನೇ ತರಗತಿ ಪ್ರವೇಶ: ಗರಿಷ್ಠ ವಯೋಮಿತಿ 8 ವರ್ಷಕ್ಕೆ ಹೆಚ್ಚಳ

ಒಂದನೇ ತರಗತಿ ಪ್ರವೇಶಕ್ಕೆ ಇದ್ದ ಮಕ್ಕಳ ಗರಿಷ್ಠ ವಯೋಮಿತಿಯನ್ನು ಎಂಟು ವರ್ಷಕ್ಕೆ ಹೆಚ್ಚಿಸಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶ ಹೊರಡಿಸಿದ್ದು, ಈ ನಿಯಮ 2025–26ನೇ ಸಾಲಿನಿಂದ ಅನ್ವಯವಾಗಲಿದೆ.
Last Updated 12 ಜುಲೈ 2024, 23:51 IST
ಒಂದನೇ ತರಗತಿ ಪ್ರವೇಶ: ಗರಿಷ್ಠ ವಯೋಮಿತಿ 8 ವರ್ಷಕ್ಕೆ ಹೆಚ್ಚಳ

ಮಕ್ಕಳ ಶಾಲೆಯ ಆಯ್ಕೆಗೆ ಮುನ್ನ...

ಅಂಕಗಳಿಕೆಯೇ ಶಾಲಾ ಆಯ್ಕೆಯ ಮಾನದಂಡ ಆಗದಿರಲಿ
Last Updated 12 ಮೇ 2024, 23:30 IST
ಮಕ್ಕಳ ಶಾಲೆಯ ಆಯ್ಕೆಗೆ ಮುನ್ನ...

ಮೈಸೂರು: ಮಕ್ಕಳ ಸ್ವಾಗತಕ್ಕೆ ಶಾಲೆಗಳಲ್ಲಿ ತಯಾರಿ

ಪಠ್ಯ‍ಪುಸ್ತಕ, ಸಮವಸ್ತ್ರ, ಹಾಲಿನ ಪುಡಿ ಪೂರೈಕೆ, ಈ ಬಾರಿಯಾದರೂ ಸಿಗುವುದೇ ಬೈಸಿಕಲ್?
Last Updated 24 ಮೇ 2023, 23:33 IST
ಮೈಸೂರು: ಮಕ್ಕಳ ಸ್ವಾಗತಕ್ಕೆ ಶಾಲೆಗಳಲ್ಲಿ ತಯಾರಿ
ADVERTISEMENT

ಸಂಗತ: ಶಾಲೆಗೆ ದಾಖಲು, ಬೇಡ ಅವಸರ

ಸೂಕ್ತ ವಯಸ್ಸಿಗೆ ಮೊದಲೇ ಶಾಲೆಗೆ ದಾಖಲಾಗುವ ಮಕ್ಕಳು ಸರಿಯಾದ ವಯೋಮಾನದ ಮಕ್ಕಳಿಗಿಂತ ಅಧ್ಯಯನದಲ್ಲಿ ಹಿಂದೆ ಬೀಳುತ್ತಾರೆ ಎಂಬುದನ್ನು ಸಂಶೋಧನಾ ವರದಿಗಳು ದೃಢಪಡಿಸಿವೆ
Last Updated 10 ಮೇ 2023, 19:34 IST
ಸಂಗತ: ಶಾಲೆಗೆ ದಾಖಲು, ಬೇಡ ಅವಸರ

ಸಂಗತ: ವಿಶ್ವಾಸ ಮೂಡಿಸಲು ಕಾರ್ಯತಂತ್ರ

ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಇರಬಹುದಾದ ಆತ್ಮವಿಶ್ವಾಸದ ಕೊರತೆ ಹೋಗಲಾಡಿಸಲು ವಿಶೇಷ ಪ್ರಯತ್ನಗಳಾಗಬೇಕು
Last Updated 7 ಆಗಸ್ಟ್ 2022, 21:45 IST
ಸಂಗತ: ವಿಶ್ವಾಸ ಮೂಡಿಸಲು ಕಾರ್ಯತಂತ್ರ

ಶಾಲಾ ಪ್ರವೇಶಕ್ಕೆ 6 ವರ್ಷ: ಕಾಂಗ್ರೆಸ್‌ ವಿರೋಧ

‘ಒಂದನೇ ತರಗತಿಗೆ ಸೇರುವ ಮಕ್ಕಳಿಗೆ ಜೂನ್ 1ಕ್ಕೆ ಆರು ವರ್ಷ ಪೂರ್ಣವಾಗಿರಬೇಕೆಂದು ಹೊರಡಿಸಿರುವ ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು’ ಎಂದು ಕೆಪಿಸಿಸಿ ಸಂವಹನ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ಆಗ್ರಹಿಸಿದರು.
Last Updated 27 ಜುಲೈ 2022, 20:08 IST
ಶಾಲಾ ಪ್ರವೇಶಕ್ಕೆ 6 ವರ್ಷ: ಕಾಂಗ್ರೆಸ್‌ ವಿರೋಧ
ADVERTISEMENT
ADVERTISEMENT
ADVERTISEMENT