ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

School Problem

ADVERTISEMENT

ಕಡಲಬಾಳು | ವಿದ್ಯಾರ್ಥಿಗಳಿಗೆ ಬಯಲೇ ಶೌಚಾಲಯ

ಈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಕಳೆದ ತಿಂಗಳಿಂದ ಬಯಲೇ ಶೌಚಾಲಯವಾಗಿದೆ.
Last Updated 6 ಜನವರಿ 2024, 4:58 IST
ಕಡಲಬಾಳು | ವಿದ್ಯಾರ್ಥಿಗಳಿಗೆ ಬಯಲೇ ಶೌಚಾಲಯ

ಬಾಗೇಪಲ್ಲಿ: 76 ವಿದ್ಯಾರ್ಥಿಗಳಿಗೆ ಎರಡೇ ಕೊಠಡಿ!

ಪೆದ್ದತುಂಕೇಪಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದುಃಸ್ಥಿತಿ
Last Updated 11 ಮಾರ್ಚ್ 2023, 5:42 IST
ಬಾಗೇಪಲ್ಲಿ: 76 ವಿದ್ಯಾರ್ಥಿಗಳಿಗೆ ಎರಡೇ ಕೊಠಡಿ!

ಕೋಲಾರ|ಶಾಲಾ ಕೊಠಡಿಯ ಸೀಲಿಂಗ್‌ ಕುಸಿತ: ಪೋಷಕರು ಪ್ರತಿಭಟನೆ

ಕ್ರಮ ವಹಿಸದ ಅಧಿಕಾರಿಗಳ ವಿರುದ್ಧ ಮಕ್ಕಳು, ಪೋಷಕರು ಪ್ರತಿಭಟನೆ
Last Updated 25 ಫೆಬ್ರುವರಿ 2023, 5:24 IST
ಕೋಲಾರ|ಶಾಲಾ ಕೊಠಡಿಯ ಸೀಲಿಂಗ್‌ ಕುಸಿತ: ಪೋಷಕರು ಪ್ರತಿಭಟನೆ

17 ಸಾವಿರ ಮಕ್ಕಳು ಮರಳಿ ಶಾಲೆಗೆ: ಹೈಕೋರ್ಟ್‌ಗೆ ಮಾಹಿತಿ

ಬೆಂಗಳೂರು: ‘ರಾಜ್ಯದಲ್ಲಿ ಶಾಲೆಯಿಂದ ಹೊರಗುಳಿದ 24 ಸಾವಿರಕ್ಕೂ ಅಧಿಕ ಮಕ್ಕಳಲ್ಲಿ 21,407 ಮಕ್ಕಳನ್ನು ಗುರುತಿಸಲಾಗಿದೆ ಹಾಗೂ 6 ರಿಂದ 14 ವರ್ಷದ 17,266 ಮಕ್ಕಳನ್ನು ಶಾಲೆಗೆ ಮರಳಿ ದಾಖಲಿಸಲಾಗಿದೆ’ ಎಂದು ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ. ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆ ತರುವ ಸಂಬಂಧ ಹೈಕೋರ್ಟ್ 2013ರಲ್ಲಿ ದಾಖಲಿಸಿದ್ದ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ನೇತೃತ್ವದ ವಿಭಾಗೀಯ ಪೀಠ ಗುರುವಾರ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ವಕೀಲೆ ಪ್ರತಿಮಾ ಹೊನ್ನಾಪುರ ಈ ಸಂಬಂಧ ನ್ಯಾಯಪೀಠಕ್ಕೆ ಪ್ರಮಾಣ ಪತ್ರ ಸಲ್ಲಿಸಿದರು.
Last Updated 16 ಫೆಬ್ರುವರಿ 2023, 19:07 IST
17 ಸಾವಿರ ಮಕ್ಕಳು ಮರಳಿ ಶಾಲೆಗೆ: ಹೈಕೋರ್ಟ್‌ಗೆ ಮಾಹಿತಿ

ರಾಜ್ಯದ 1,316 ಖಾಸಗಿ ಶಾಲೆಗಳು ಅನಧಿಕೃತ

ಬೆಂಗಳೂರು: ರಾಜ್ಯದ 1,316 ಖಾಸಗಿ ಅನುದಾನರಹಿತ ಶಾಲೆಗಳನ್ನು ಅನಧಿಕೃತ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಗುರುತಿಸಿದೆ. ಬೆಂಗಳೂರು ಉತ್ತರದ 485, ಬೆಂಗಳೂರು ದಕ್ಷಿಣದ 386, ತುಮಕೂರು ಜಿಲ್ಲೆಯ 109 ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ 66 ಶಾಲೆಗಳು ಸೇರಿವೆ. ಪೋಷಕರು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಅನಧಿಕೃತ ಶಾಲೆಗಳ ಪಟ್ಟಿಯನ್ನು ಶೀಘ್ರ ಪ್ರಕಟಿಸಲಾಗುವುದು. ಶಿಕ್ಷಣ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅಂತಹ ಶಾಲೆಗಳ ಆಡಳಿತ ಮಂಡಳಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಸಚಿವ ಬಿ.ಸಿ.ನಾಗೇಶ್‌ ಮಾಹಿತಿ ನೀಡಿದ್ದಾರೆ.
Last Updated 14 ಫೆಬ್ರುವರಿ 2023, 18:45 IST
ರಾಜ್ಯದ 1,316 ಖಾಸಗಿ ಶಾಲೆಗಳು ಅನಧಿಕೃತ

ಶಿಥಿಲ ಕೊಠಡಿಯಲ್ಲಿ ‘ಹೊಂದಾಣಿಕೆ ಕಲಿಕೆ’

ಶತಮಾನದ ಕಟ್ಟಡಕ್ಕೆ ಬೇಕಿದೆ ಕಾಯಕಲ್ಪ – ಮೈಮರೆತರೆ ಜೀವಕ್ಕೆ ಕುತ್ತು
Last Updated 26 ಜುಲೈ 2022, 6:00 IST
ಶಿಥಿಲ ಕೊಠಡಿಯಲ್ಲಿ ‘ಹೊಂದಾಣಿಕೆ ಕಲಿಕೆ’

ಎರ್ಜಿನಮೂಲೆ ಪ್ರಾಥಮಿಕ ಶಾಲೆ: ಬೀಳುವ ಸ್ಥಿತಿಯಲ್ಲಿ ಕೊಠಡಿ

ಎರ್ಜಿನಮೂಲೆ ಪ್ರಾಥಮಿಕ ಶಾಲೆ: ಗೆದ್ದಲು ಹಿಡಿದ ನಲಿ– ಕಲಿ ಪರಿಕರಗಳು
Last Updated 4 ಮಾರ್ಚ್ 2021, 15:41 IST
ಎರ್ಜಿನಮೂಲೆ ಪ್ರಾಥಮಿಕ ಶಾಲೆ: ಬೀಳುವ ಸ್ಥಿತಿಯಲ್ಲಿ ಕೊಠಡಿ
ADVERTISEMENT

ಎರಡು ತರಗತಿಗೆ ಒಂದೇ ಕೊಠಡಿ!

ಹೆಸರಘಟ್ಟ ಹೋಬಳಿ ಗುಣಿ ಅಗ್ರಹಾರ ಗ್ರಾಮದ ಸರ್ಕಾರಿ ಶಾಲೆ ಸ್ಥಿತಿ
Last Updated 22 ಜೂನ್ 2018, 20:27 IST
ಎರಡು ತರಗತಿಗೆ ಒಂದೇ ಕೊಠಡಿ!
ADVERTISEMENT
ADVERTISEMENT
ADVERTISEMENT