ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

school teachers

ADVERTISEMENT

ಇನ್ಮುಂದೆ ಈ ರಾಜ್ಯದ ಶಿಕ್ಷಕರು ಶಾಲೆಗಳಿಗೆ ಬಂದೂಕು ಒಯ್ಯಲಿದ್ದಾರೆ!

ಶಾಲೆಗಳಿಗೆ ಶಿಕ್ಷಕರು ಬಂದೂಕು (ಹ್ಯಾಂಡ್‌ಗನ್) ತೆಗೆದುಕೊಂಡು ಹೋಗಲು ಅನುಮತಿ ನೀಡುವ ಮಸೂದೆಗೆ ಟೆನ್ನೇಸಿ ಶಾಸನಸಭೆ ಬುಧವಾರ ಅನುಮೋದನೆ ನೀಡಿದೆ.
Last Updated 24 ಏಪ್ರಿಲ್ 2024, 14:16 IST
ಇನ್ಮುಂದೆ ಈ ರಾಜ್ಯದ ಶಿಕ್ಷಕರು ಶಾಲೆಗಳಿಗೆ ಬಂದೂಕು ಒಯ್ಯಲಿದ್ದಾರೆ!

ವೇತನ ಬಾರದೆ ಶಿಕ್ಷಕರ ಪರದಾಟ: ಎಚ್‌.ಡಿ. ಕೋಟೆ ತಾಲ್ಲೂಕಿನಲ್ಲಿ ಸಮಸ್ಯೆ

3 ತಿಂಗಳಿಂದ ಸಂಬಳ ಆಗಿಲ್ಲ!
Last Updated 5 ಮಾರ್ಚ್ 2024, 6:55 IST
ವೇತನ ಬಾರದೆ ಶಿಕ್ಷಕರ ಪರದಾಟ: ಎಚ್‌.ಡಿ. ಕೋಟೆ ತಾಲ್ಲೂಕಿನಲ್ಲಿ ಸಮಸ್ಯೆ

ತುಮಕೂರು: ಮಾದರಿ ಶಾಲೆಯ ಶಿಕ್ಷಕರಿಗಿಲ್ಲ ಸಂಬಳ

ನಾಲ್ಕು ತಿಂಗಳಿನಿಂದ ವಾವತಿಯಾಗದ ವೇತನ
Last Updated 2 ಜನವರಿ 2024, 7:07 IST
ತುಮಕೂರು: ಮಾದರಿ ಶಾಲೆಯ ಶಿಕ್ಷಕರಿಗಿಲ್ಲ ಸಂಬಳ

ವಿದ್ಯಾರ್ಥಿಗಳಿಗೆ ಥಳಿಸಿದ್ದಕ್ಕೆ ಶಿಕ್ಷಕಿಯರ ವಿರುದ್ಧ ಪ್ರಕರಣ

ಥಾಣೆ: ತರಗತಿ ವೇಳೆ ವಿದ್ಯಾರ್ಥಿಗಳನ್ನು ಬೆಂಚ್‌ ಮೇಲೆ ನಿಲ್ಲಿಸಿ ಕಬ್ಬಿಣ ಪಟ್ಟಿಯಿಂದ ಥಳಿಸಿದ್ದಕ್ಕೆ ಇಲ್ಲಿಯ ಖಾಸಗಿ ಶಾಲೆಯೊಂದರ ಇಬ್ಬರು ಮಹಿಳಾ ಶಿಕ್ಷಕಿಯರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
Last Updated 9 ಜುಲೈ 2023, 5:28 IST
ವಿದ್ಯಾರ್ಥಿಗಳಿಗೆ ಥಳಿಸಿದ್ದಕ್ಕೆ ಶಿಕ್ಷಕಿಯರ ವಿರುದ್ಧ ಪ್ರಕರಣ

ಹೈಸ್ಕೂಲ್‌ನ ತರಗತಿಯಲ್ಲಿ ಸಹಪಾಠಿಯನ್ನು ಮಾರಣಾಂತಿಕವಾಗಿ ಇರಿದ ವಿದ್ಯಾರ್ಥಿ

ತರಗತಿಯಲ್ಲಿ ಸ್ನೇಹಿತರು ಜಗಳವಾಡಿದ್ದಾರೆ. ಈ ಸಂದರ್ಭದಲ್ಲಿ 16 ವರ್ಷದ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿಯನ್ನು ಮಾರಣಾಂತಿಕವಾಗಿ ಚಾಕುವಿನಿಂದ ಇರಿದಿರುವ ಘಟನೆ ಉತ್ತರ ಕ್ಯಾಲಿಫೋರ್ನಿಯಾದ ಹೈಸ್ಕೂಲ್‌ನಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 2 ಮಾರ್ಚ್ 2023, 2:51 IST
ಹೈಸ್ಕೂಲ್‌ನ ತರಗತಿಯಲ್ಲಿ ಸಹಪಾಠಿಯನ್ನು ಮಾರಣಾಂತಿಕವಾಗಿ ಇರಿದ ವಿದ್ಯಾರ್ಥಿ

ಶಿಕ್ಷಕರನ್ನು ‘ಸರ್‌‘, ‘ಮೇಡಂ‘ ಅನ್ನುವಂತಿಲ್ಲ: ಕೇರಳ ಮಕ್ಕಳ ಹಕ್ಕುಗಳ ಆಯೋಗ

ರಾಜ್ಯದ ಶಿಕ್ಷಣ ಇಲಾಖೆಗೆ ಮಕ್ಕಳ ಹಕ್ಕುಗಳ ಆಯೋಗ ಸೂಚನೆ
Last Updated 13 ಜನವರಿ 2023, 9:10 IST
ಶಿಕ್ಷಕರನ್ನು ‘ಸರ್‌‘, ‘ಮೇಡಂ‘ ಅನ್ನುವಂತಿಲ್ಲ: ಕೇರಳ ಮಕ್ಕಳ ಹಕ್ಕುಗಳ ಆಯೋಗ

ಶಿಕ್ಷಕರ ನೇಮಕಾತಿ | ವೃಂದದ ನಿಯಮ ಪ್ರವರ್ಗಕ್ಕೆ ‌ಅನ್ವಯಿಸಿದ್ದು ತಪ್ಪು: ಆಕ್ಷೇಪ

ಹೈಕೋರ್ಟ್‌ನಲ್ಲಿ ಪ್ರಕರಣ ಬಾಕಿ ಇರುವಾಗಲೇ ನೇಮಕಾತಿ ಆದೇಶ: ಮಹಿಳಾ ಅಭ್ಯರ್ಥಿಗಳ ಆರೋಪ
Last Updated 8 ಜನವರಿ 2023, 19:47 IST
ಶಿಕ್ಷಕರ ನೇಮಕಾತಿ | ವೃಂದದ ನಿಯಮ ಪ್ರವರ್ಗಕ್ಕೆ ‌ಅನ್ವಯಿಸಿದ್ದು ತಪ್ಪು: ಆಕ್ಷೇಪ
ADVERTISEMENT

ಬಿಸಿನೀರು ಬಿದ್ದು ವಿದ್ಯಾರ್ಥಿಗೆ ಗಾಯ? ಪ್ರಕರಣ ದಾಖಲು

ಮಸ್ಕಿ: ತನಿಖೆ ನಡೆಸುವಂತೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಪತ್ರ
Last Updated 9 ಸೆಪ್ಟೆಂಬರ್ 2022, 21:00 IST
ಬಿಸಿನೀರು ಬಿದ್ದು ವಿದ್ಯಾರ್ಥಿಗೆ ಗಾಯ? ಪ್ರಕರಣ ದಾಖಲು

ವಾಚಕರ ವಾಣಿ| ವಿಧಾನಪರಿಷತ್‌ ಚುನಾವಣೆ: ಪ್ರಾಥಮಿಕ ಶಿಕ್ಷಕರಿಗೂ ಹಕ್ಕಿರಲಿ

ಪ್ರಾಥಮಿಕ ಶಿಕ್ಷಣವು ರಾಷ್ಟ್ರದ ಭದ್ರಬುನಾದಿ. ದೇಶದ ಶೈಕ್ಷಣಿಕ ಸ್ಥಿತಿಗತಿ ಸುಧಾರಣೆಯ ದಿಸೆಯಲ್ಲಿ ಅದು ತಳಹದಿ ಇದ್ದಂತೆ. ಹೀಗಾಗಿ, ಪ್ರಾಥಮಿಕ ಶಿಕ್ಷಣ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಮಸ್ಯೆಗಳನ್ನು ಪ್ರತಿನಿಧಿಸುವ ದಿಸೆಯಲ್ಲಿ ರಾಜ್ಯದ ವಿಧಾನಪರಿಷತ್ತಿನಲ್ಲಿ ಒಂದು ಪ್ರತ್ಯೇಕ ಕ್ಷೇತ್ರವನ್ನು ನಿಗದಿ ಮಾಡಿ, ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮತ ಚಲಾಯಿಸುವ ಹಕ್ಕನ್ನು ಒದಗಿಸಬೇಕು.
Last Updated 20 ಜೂನ್ 2022, 19:45 IST
fallback

ಶಿಕ್ಷಕರ ನೇಮಕಾತಿ ಪರೀಕ್ಷೆ: ಜಿಲ್ಲೆಯಲ್ಲಿ ಹೆಚ್ಚು ಕೇಂದ್ರಗಳು

ಅಕ್ರಮ ತಡೆಗೆ ಬಿಗಿ ಕ್ರಮ: ನಿತೇಶ್ ಪಾಟೀಲ
Last Updated 17 ಮೇ 2022, 8:24 IST
ಶಿಕ್ಷಕರ ನೇಮಕಾತಿ ಪರೀಕ್ಷೆ: ಜಿಲ್ಲೆಯಲ್ಲಿ ಹೆಚ್ಚು ಕೇಂದ್ರಗಳು
ADVERTISEMENT
ADVERTISEMENT
ADVERTISEMENT