ಉತ್ತರ ಪ್ರದೇಶದಾದ್ಯಂತ ಯುವತಿಯರು, ಮಹಿಳೆಯರಿಗೆ ಆತ್ಮರಕ್ಷಣೆ ಕಾರ್ಯಾಗಾರ ಆರಂಭ
Women Empowerment: ವಿಶೇಷ ಉಪಕ್ರಮದ ಭಾಗವಾಗಿ ಉತ್ತರ ಪ್ರದೇಶದ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಎಲ್ಲಾ ಹಳ್ಳಿಗಳಲ್ಲಿ ಯುವತಿಯರು, ಮಹಿಳೆಯರಿಗಾಗಿ ಆತ್ಮರಕ್ಷಣೆ ತರಬೇತಿ ಕಾರ್ಯಾಗಾರಗಳನ್ನು ಆರಂಭಿಸಿದೆ.Last Updated 5 ಅಕ್ಟೋಬರ್ 2025, 2:24 IST