ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Serena Williams

ADVERTISEMENT

ಹಾಲಿವುಡ್‌ ನಟ ವಿಲ್‌ ಸ್ಮಿತ್‌ ಅವರನ್ನು ಕ್ಷಮಿಸಬೇಕು ಎಂದ ಸೆರೆನಾ ವಿಲಿಯಮ್ಸ್‌

ಕಳೆದ ವರ್ಷ ಆಸ್ಕರ್‌ನಲ್ಲಿ ಕ್ರಿಸ್ ರಾಕ್‌ಗೆ ಕಪಾಳಮೋಕ್ಷ ಮಾಡಿದ ತಪ್ಪಿಗೆ ಹಾಲಿವುಡ್ ನಟ ವಿಲ್ ಸ್ಮಿತ್ ಅವರನ್ನು ಕ್ಷಮಿಸಬೇಕು ಎಂದು ಟೆನಿಸ್ ದಂತಕಥೆ ಸೆರೆನಾ ವಿಲಿಯಮ್ಸ್ ಅಭಿಪ್ರಾಯಪಟ್ಟಿದ್ದಾರೆ.
Last Updated 2 ಫೆಬ್ರುವರಿ 2023, 12:10 IST
ಹಾಲಿವುಡ್‌ ನಟ ವಿಲ್‌ ಸ್ಮಿತ್‌ ಅವರನ್ನು ಕ್ಷಮಿಸಬೇಕು ಎಂದ ಸೆರೆನಾ ವಿಲಿಯಮ್ಸ್‌

ಟೆನಿಸ್‌ನಿಂದ ನಾನಿನ್ನೂ ನಿವೃತ್ತಿಯಾಗಿಲ್ಲ: ಅಚ್ಚರಿ ಮೂಡಿಸಿದ ಸೆರೆನಾ ವಿಲಿಯಮ್ಸ್‌

ನಾನು ಟೆನಿಸ್‌ನಿಂದ ನಿವೃತ್ತಿಯಾಗಿಲ್ಲ ಎನ್ನುವ ಮೂಲಕ ಅಚ್ಚರಿಸಿ ಮೂಡಿಸಿರುವ ಟೆನಿಸ್‌ ತಾರೆ ಸೆರೆನಾ ವಿಲಿಯಮ್ಸ್‌, ಮತ್ತೆ ಕ್ರೀಡೆಗೆ ಹಿಂದಿರುಗುವ ಸೂಚನೆ ನೀಡಿದ್ದಾರೆ.
Last Updated 25 ಅಕ್ಟೋಬರ್ 2022, 7:55 IST
ಟೆನಿಸ್‌ನಿಂದ ನಾನಿನ್ನೂ ನಿವೃತ್ತಿಯಾಗಿಲ್ಲ: ಅಚ್ಚರಿ ಮೂಡಿಸಿದ ಸೆರೆನಾ ವಿಲಿಯಮ್ಸ್‌

ಮಹಿಳಾ ಟೆನಿಸ್‌ನ ಮಿನುಗುತಾರೆ ಸೆರೆನಾ: ವಿದಾಯದತ್ತ ಹೆಜ್ಜೆ

ಅಮೆರಿಕ ಓಪನ್‌ ಟೂರ್ನಿಯ ಮೂರನೇ ಸುತ್ತಿನಲ್ಲಿ ಸೋಲು
Last Updated 3 ಸೆಪ್ಟೆಂಬರ್ 2022, 19:31 IST
ಮಹಿಳಾ ಟೆನಿಸ್‌ನ ಮಿನುಗುತಾರೆ ಸೆರೆನಾ: ವಿದಾಯದತ್ತ ಹೆಜ್ಜೆ

US Open 2022: ಸೆರೆನಾ ವಿಲಿಯಮ್ಸ್‌ಗೆ ಸೋಲು, ಟೆನಿಸ್‌ಗೆ ವಿದಾಯ

ವಿಶ್ವ ಕಂಡ ಶ್ರೇಷ್ಠ ಟೆನಿಸ್ ಆಟಗಾರ್ತಿ ಅಮೆರಿಕದ ಸೆರೆನಾ ವಿಲಿಯಮ್ಸ್, ಶನಿವಾರ ಟೆನಿಸ್‌ ಕ್ರೀಡೆಗೆ ವಿದಾಯ ಹಾಡಿದ್ದಾರೆ.
Last Updated 3 ಸೆಪ್ಟೆಂಬರ್ 2022, 5:19 IST
US Open 2022: ಸೆರೆನಾ ವಿಲಿಯಮ್ಸ್‌ಗೆ ಸೋಲು, ಟೆನಿಸ್‌ಗೆ ವಿದಾಯ

ಅಮೆರಿಕ ಓಪನ್‌ ಟೆನಿಸ್‌: ಸೆರೆನಾ ವಿಲಿಯಮ್ಸ್‌ ಶುಭಾರಂಭ

ವಿದಾಯ ಟೂರ್ನಿಯಲ್ಲಿ ಎರಡನೇ ಸುತ್ತು ಪ್ರವೇಶ
Last Updated 30 ಆಗಸ್ಟ್ 2022, 14:04 IST
ಅಮೆರಿಕ ಓಪನ್‌ ಟೆನಿಸ್‌: ಸೆರೆನಾ ವಿಲಿಯಮ್ಸ್‌ ಶುಭಾರಂಭ

ಅಮೆರಿಕ ಓಪನ್ ಟೆನಿಸ್‌: 23ನೇ ಗ್ರ್ಯಾನ್‌ಸ್ಲಾಮ್‌ನತ್ತ ನಡಾಲ್‌ ಚಿತ್ತ

ಮೆಡ್ವೆಡೆವ್‌ಗೆ ಅಗ್ರ ಶ್ರೇಯಾಂಕ
Last Updated 28 ಆಗಸ್ಟ್ 2022, 16:33 IST
ಅಮೆರಿಕ ಓಪನ್ ಟೆನಿಸ್‌: 23ನೇ ಗ್ರ್ಯಾನ್‌ಸ್ಲಾಮ್‌ನತ್ತ ನಡಾಲ್‌ ಚಿತ್ತ

ವಿದಾಯದತ್ತ ಟೆನಿಸ್ ಕ್ರೀಡೆಯ ದಿಗ್ಗಜ ಆಟಗಾರ್ತಿ ಸೆರೆನಾ ವಿಲಿಯಮ್ಸ್‌ ಇಂಗಿತ

23 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳ ಒಡತಿ; ಅಮೆರಿಕ ಓಪನ್‌ ನಲ್ಲಿ ಕೊನೆಯ ಬಾರಿಗೆ ಆಡಲಿರುವ ಆಟಗಾರ್ತಿ
Last Updated 9 ಆಗಸ್ಟ್ 2022, 23:15 IST
ವಿದಾಯದತ್ತ ಟೆನಿಸ್ ಕ್ರೀಡೆಯ ದಿಗ್ಗಜ ಆಟಗಾರ್ತಿ ಸೆರೆನಾ ವಿಲಿಯಮ್ಸ್‌ ಇಂಗಿತ
ADVERTISEMENT

ನಿವೃತ್ತಿಯ ಸುಳಿವು ನೀಡಿದ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್‌

ಖ್ಯಾತ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ನಿವೃತ್ತಿಯ ಸುಳಿವು ನೀಡಿದ್ದಾರೆ.
Last Updated 9 ಆಗಸ್ಟ್ 2022, 15:44 IST
ನಿವೃತ್ತಿಯ ಸುಳಿವು ನೀಡಿದ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್‌

ವಿಂಬಲ್ಡನ್ ಟೆನಿಸ್: ಸೆರೆನಾಗೆ ಆಘಾತ ಜೊಕೊವಿಚ್ ಮುನ್ನಡೆ

ಅಮೆರಿಕದ ಸೆರೆನಾ ವಿಲಿಯಮ್ಸ್‌ 364 ದಿನಗಳ ನಂತರ ಕಣಕ್ಕಿಳಿದ ಮೊದಲ ಗ್ರ್ಯಾನ್‌ಸ್ಲಾಮ್ ಪಂದ್ಯದಲ್ಲಿಯೇ ಆಘಾತ ಅನುಭವಿಸಿದರು. ಇದರೊಂದಿಗೆ ಅವರಿಗೆ ವಿಂಬಲ್ಡನ್‌ ಟೂರ್ನಿಯ ಪಯಣ ಅಂತ್ಯವಾಯಿತು.
Last Updated 30 ಜೂನ್ 2022, 4:13 IST
ವಿಂಬಲ್ಡನ್ ಟೆನಿಸ್: ಸೆರೆನಾಗೆ ಆಘಾತ ಜೊಕೊವಿಚ್ ಮುನ್ನಡೆ

ಕಾಲಿಗೆ ಗಾಯ: ಕಣ್ಣೀರಿನೊಂದಿಗೆ ವಿಂಬಲ್ಡನ್‌ನಿಂದ ಹಿಂದೆ ಸರಿದ ಸೆರೆನಾ ವಿಲಿಯಮ್ಸ್

ಏಳು ಬಾರಿಯ ಚಾಂಪಿಯನ್ ಸೆರೆನಾ ವಿಲಿ ಯಮ್ಸ್ ವಿಂಬಲ್ಡನ್ ಟೆನಿಸ್ ಟೂರ್ನಿಯ ಮೊದಲ ಸುತ್ತಿನಲ್ಲಿಯೇ ಕಣ್ಣೀರಿನ ವಿದಾಯ ಹೇಳಿದರು.
Last Updated 30 ಜೂನ್ 2021, 16:52 IST
ಕಾಲಿಗೆ ಗಾಯ: ಕಣ್ಣೀರಿನೊಂದಿಗೆ ವಿಂಬಲ್ಡನ್‌ನಿಂದ ಹಿಂದೆ ಸರಿದ ಸೆರೆನಾ ವಿಲಿಯಮ್ಸ್
ADVERTISEMENT
ADVERTISEMENT
ADVERTISEMENT