ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

server problem

ADVERTISEMENT

ಸರ್ವರ್ ಸಮಸ್ಯೆ: ಆಸ್ತಿ ಕರ ಪಾವತಿಸಲು ವಿಳಂಬ

2024-25ನೇ ಸಾಲಿನ ಆಸ್ತಿ ಕರ ತುಂಬಲು ರಬಕವಿ ಬನಹಟ್ಟಿ ನಗರಸಭೆಗೆ ಸಾರ್ವಜನಿಕರು ದೌಡಾಯಿಸುತ್ತಿದ್ದಾರೆ. ಆದರೆ ಶುಕ್ರವಾರದಿಂದ ಸರ್ವರ್ ಸಮಸ್ಯೆಯಾಗಿದ್ದು, ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
Last Updated 15 ಏಪ್ರಿಲ್ 2024, 14:40 IST
ಸರ್ವರ್ ಸಮಸ್ಯೆ: ಆಸ್ತಿ ಕರ ಪಾವತಿಸಲು ವಿಳಂಬ

Facebook, Instagram ತಾಂತ್ರಿಕ ಸಮಸ್ಯೆ ಪರಿಹಾರ: ಮೆಟಾ ವಕ್ತಾರ ಆ್ಯಂಡಿ ಸ್ಟೋನ್

ಮೆಟಾ ಒಡೆತನದ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಎದುರಿಸುತ್ತಿದ್ದ ಲಾಗಿನ್ ಸಮಸ್ಯೆಯನ್ನು ಸರಿಪಡಿಸಿರುವುದಾಗಿ ಮೆಟಾದ ವಕ್ತಾರ ಆ್ಯಂಡಿ ಸ್ಟೋನ್ ಅವರು ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
Last Updated 5 ಮಾರ್ಚ್ 2024, 18:00 IST
Facebook, Instagram ತಾಂತ್ರಿಕ ಸಮಸ್ಯೆ ಪರಿಹಾರ: ಮೆಟಾ ವಕ್ತಾರ ಆ್ಯಂಡಿ ಸ್ಟೋನ್

ಬೀದರ್‌ | ‘ಪೀಕ್‌ ಅವರ್‌’ನಲ್ಲಿ ಕೈಕೊಡುವ ಸರ್ವರ್‌

ಬೀದರ್‌ ಜಿಲ್ಲೆಯ ಐದು ತಾಲ್ಲೂಕು ಕೇಂದ್ರಗಳಲ್ಲಿ ಆಸ್ತಿ ನೋಂದಣಿಗೆ ಉಪ ನೋಂದಣಾಧಿಕಾರಿ ಕಚೇರಿಗಳು ಕೆಲಸ ನಿರ್ವಹಿಸುತ್ತಿದ್ದು, ‘ಪೀಕ್‌ ಅವರ್‌’ನಲ್ಲಿ ಸರ್ವರ್‌ ಕೈಕೊಡುವುದರಿಂದ ಜನಸಾಮಾನ್ಯರು ಸಮಸ್ಯೆ ಎದುರಿಸುವಂತಾಗಿದೆ.
Last Updated 24 ಸೆಪ್ಟೆಂಬರ್ 2023, 4:39 IST
ಬೀದರ್‌ | ‘ಪೀಕ್‌ ಅವರ್‌’ನಲ್ಲಿ ಕೈಕೊಡುವ ಸರ್ವರ್‌

ಸರ್ವರ್ ಸಮಸ್ಯೆ, ನೋಂದಣಿಯಾಗದ ಗೃಹಲಕ್ಷ್ಮಿ

ತಾಲ್ಲೂಕಿನಲ್ಲಿ ಸರ್ವರ್ ಸಮಸ್ಯೆ ಉಂಟಾಗಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆಯ ಎರಡನೇ ದಿನವೂ ಜನರು ಪರದಾಡುವಂತಾಗಿತ್ತು.
Last Updated 21 ಜುಲೈ 2023, 15:57 IST
ಸರ್ವರ್ ಸಮಸ್ಯೆ, ನೋಂದಣಿಯಾಗದ ಗೃಹಲಕ್ಷ್ಮಿ

ಕೊಪ್ಪಳ| ಸರ್ವರ್‌ ಸಮಸ್ಯೆ ನಡುವೆಯೂ ‘ಗೃಹಲಕ್ಷ್ಮೀ’ ಭಾಗ್ಯ

ಮೊದಲ ದಿನಕ್ಕಿಂತ ಉತ್ತಮ, ನೋಂದಣಿ ಕೇಂದ್ರಗಳ ಮುಂದೆ ಕಾದುಕುಳಿತ ಮಹಿಳೆಯರು
Last Updated 21 ಜುಲೈ 2023, 15:41 IST
ಕೊಪ್ಪಳ| ಸರ್ವರ್‌ ಸಮಸ್ಯೆ ನಡುವೆಯೂ ‘ಗೃಹಲಕ್ಷ್ಮೀ’ ಭಾಗ್ಯ

ಗೃಹ ಜ್ಯೋತಿ: ಮೊದಲ ದಿನವೇ ಕೈಕೊಟ್ಟ ಸರ್ವರ್‌

ಮೊದಲ ದಿನ 55 ಸಾವಿರ ಗ್ರಾಹಕರ ನೋಂದಣಿ
Last Updated 18 ಜೂನ್ 2023, 16:07 IST
ಗೃಹ ಜ್ಯೋತಿ: ಮೊದಲ ದಿನವೇ ಕೈಕೊಟ್ಟ ಸರ್ವರ್‌

ಸರ್ವರ್‌ ಸಮಸ್ಯೆ: ನವೋದಯಕ್ಕೆ ಅರ್ಜಿ ಸಲ್ಲಿಸಲು ಪರದಾಟ

ರಾಜ್ಯದಲ್ಲಿನ ಜವಾಹರ್ ನವೋದಯ ವಿದ್ಯಾಲಯಗಳಲ್ಲಿ 6ನೇ ತರಗತಿಗೆ ಪ್ರವೇಶ ಪಡೆಯಲು ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿದ್ದು, ಸರ್ವರ್ ಸಮಸ್ಯೆಯಿಂದಾಗಿ ಅರ್ಜಿ ಸಲ್ಲಿಸಲು ಪೋಷಕರಿಗೆ ಸಾಧ್ಯವಾಗಿಲ್ಲ.
Last Updated 28 ಜನವರಿ 2023, 10:38 IST
ಸರ್ವರ್‌ ಸಮಸ್ಯೆ: ನವೋದಯಕ್ಕೆ ಅರ್ಜಿ ಸಲ್ಲಿಸಲು ಪರದಾಟ
ADVERTISEMENT

ಸರ್ವರ್‌ ಸ್ಥಗಿತ: ‘ಸುಪ್ರೀಂ’ ಇ ಸೇವೆಗೆ ಅಡ್ಡಿ

ದತ್ತಾಂಶ ಕೇಂದ್ರದಲ್ಲಿ ಸರ್ವರ್ ಗಳು ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ನ ಇ-ಸೇವೆಗಳಿಗೆ ಬುಧವಾರ ಅಡ್ಡಿ ಉಂಟು ಮಾಡಿದೆ.
Last Updated 11 ಜನವರಿ 2023, 15:36 IST
ಸರ್ವರ್‌ ಸ್ಥಗಿತ: ‘ಸುಪ್ರೀಂ’ ಇ ಸೇವೆಗೆ ಅಡ್ಡಿ

ಸಂಗತ| ಸರ್ವರ್ ಸಮಸ್ಯೆ ಸರ್ವವ್ಯಾಪಿ

ಗ್ರಾಮ ಪಂಚಾಯಿತಿ ಕಚೇರಿಗೆ ನಮ್ಮ ಮನೆಯಿಂದ ಹೋಗಿ ಬರಲು ನಲವತ್ತು ರೂಪಾಯಿ ಪ್ರಯಾಣ ವೆಚ್ಚವಾಗುತ್ತದೆ. ಪಂಚಾಯಿತಿ ನೌಕರರು ಕೇಳುವ ಮೊದಲೇ ಮನೆ ತೆರಿಗೆ ಕಟ್ಟಿಬಿಡೋಣ ಎಂದು ಪ್ರಾಮಾಣಿಕತನ ಪ್ರದರ್ಶನಕ್ಕೆ ಹೋಗಿದ್ದೆ. ಈಗ ಹಿಂದಿನ ವರ್ಷದ ಹಾಗೆ ಮನೆ ತೆರಿಗೆಯ ಮೊತ್ತಕ್ಕೆ ಕೈಯಲ್ಲಿ ರಸೀದಿ ಬರೆದುಕೊಡುವ ಕ್ರಮವಿಲ್ಲ. ‘ಡಿಜಿಟಲ್ ಇಂಡಿಯಾ’ದ ಬೃಹತ್ ಕನಸು ಸಾಕಾರಗೊಳಿಸಲು ಆನ್‍ಲೈನ್ ಮೂಲಕವೇ ಹಣ ಪಾವತಿಯಾಗಬೇಕು.
Last Updated 2 ಡಿಸೆಂಬರ್ 2022, 19:31 IST
ಸಂಗತ|  ಸರ್ವರ್ ಸಮಸ್ಯೆ ಸರ್ವವ್ಯಾಪಿ

ಮುಂಬೈ ವಿಮಾನ ನಿಲ್ದಾಣದಲ್ಲಿ ಸರ್ವರ್ ವೈಫಲ್ಯ; ಪ್ರಯಾಣಿಕರಿಗೆ ತೊಂದರೆ

ದೇಶದ ಅತಿದೊಡ್ಡ ಮತ್ತು ಹೆಚ್ಚು ದಟ್ಟಣೆಯುಳ್ಳ, ಇಲ್ಲಿನ ಛತ್ರಪತಿ ಶಿವಾಜಿ ಮಹಾರಾಜ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ 2ನೇ ಟರ್ಮಿನಲ್‌ನಲ್ಲಿ ಗುರುವಾರ ಸಂಜೆ ಕಂಪ್ಯೂಟರ್‌ ವ್ಯವಸ್ಥೆಯಲ್ಲಿ ವ್ಯತ್ಯಯವಾಗಿದ್ದು ತೀವ್ರ ಅವ್ಯವಸ್ಥೆ, ಗೊಂದಲಕ್ಕೆ ಕಾರಣವಾಯಿತು.
Last Updated 1 ಡಿಸೆಂಬರ್ 2022, 16:09 IST
ಮುಂಬೈ ವಿಮಾನ ನಿಲ್ದಾಣದಲ್ಲಿ ಸರ್ವರ್ ವೈಫಲ್ಯ; ಪ್ರಯಾಣಿಕರಿಗೆ ತೊಂದರೆ
ADVERTISEMENT
ADVERTISEMENT
ADVERTISEMENT