ಉಪ್ಪಿನಬೆಟಗೇರಿ | ಖರೀದಿ ಕೇಂದ್ರದಲ್ಲಿ ಸರ್ವರ್ ಸಮಸ್ಯೆ: ರೈತರಿಗೆ ತೊಂದರೆ
ರಮೇಶ್ ಎಸ್.ಓರಣಕರ
Published : 12 ಅಕ್ಟೋಬರ್ 2025, 7:19 IST
Last Updated : 12 ಅಕ್ಟೋಬರ್ 2025, 7:19 IST
ಫಾಲೋ ಮಾಡಿ
Comments
ಚಿತ್ರಾವಳಿ: ಉಪ್ಪಿನಬೆಟಗೇರಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಸ್ಥಾಪಿಸಲಾದ ಖರೀದಿ ಕೇಂದ್ರದಲ್ಲಿ ನೊಂದಣಿ ಮಾಡಿಸಲು ನಿಂತ ರೈತರಿಗೆ ಸರತಿ ಸಾಲಲ್ಲಿ ನಿಲ್ಲುವಂತೆ ಸಂಘದ ಅಧ್ಯಕ್ಷ ರಾಮಲಿಂಗಪ್ಪ ನವಲಗುಂದ ಮನವಿ ಮಾಡಿದರು.
ನೊಂದಣಿಗೆ 80 ದಿನಗಳ ಕಾಲಾವಕಾಶವಿದ್ದು. ರೈತರು ಬೆಂಬಲ ಬೆಲೆ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು
ರಾಮಲಿಂಗಪ್ಪ ನವಲಗುಂದ ಅಧ್ಯಕ್ಷ ಪಿಕೆಪಿಎಸ್ ಉಪ್ಪಿನಬೆಟಗೇರಿ.