ಬುಧವಾರ, 20 ಆಗಸ್ಟ್ 2025
×
ADVERTISEMENT

Sexual harrasment

ADVERTISEMENT

ಮಹಿಳೆಯರು, ಮಕ್ಕಳ ಮೇಲಿನ ದೌರ್ಜನ್ಯ: 2 ವರ್ಷ, 7ತಿಂಗಳಲ್ಲಿ 43,052 ಪ್ರಕರಣ ದಾಖಲು

ಪೋಕ್ಸೊ, ಲೈಂಗಿಕ ಕಿರುಕುಳ ಪ್ರಕರಣಗಳ ಸಂಖ್ಯೆಯೇ ಅಧಿಕ *ವರದಕ್ಷಿಣೆ ಕಿರುಕುಳದಿಂದ 340 ಗೃಹಿಣಿಯರ ಸಾವು
Last Updated 18 ಆಗಸ್ಟ್ 2025, 0:34 IST
ಮಹಿಳೆಯರು, ಮಕ್ಕಳ ಮೇಲಿನ ದೌರ್ಜನ್ಯ: 2 ವರ್ಷ, 7ತಿಂಗಳಲ್ಲಿ 43,052 ಪ್ರಕರಣ ದಾಖಲು

‘ಡಿಜಿಟಲ್‌ ಅರೆಸ್ಟ್‌’ ಹೆಸರಿನಲ್ಲಿ ಮಹಿಳೆಯರನ್ನು ವಿವಸ್ತ್ರಗೊಳಿಸಿ ಕಿರುಕುಳ

ದೈಹಿಕ ತಪಾಸಣೆಯ ನೆಪದಲ್ಲಿ ಸ್ನೇಹಿತೆಯರಿಗೆ ಒಂಬತ್ತು ತಾಸು ದೌರ್ಜನ್ಯ
Last Updated 23 ಜುಲೈ 2025, 15:17 IST
‘ಡಿಜಿಟಲ್‌ ಅರೆಸ್ಟ್‌’ ಹೆಸರಿನಲ್ಲಿ ಮಹಿಳೆಯರನ್ನು ವಿವಸ್ತ್ರಗೊಳಿಸಿ ಕಿರುಕುಳ

ವಿಂಡೀಸ್ ಕ್ರಿಕೆಟಿಗನ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ: ಕೋಚ್ ಸಾಮಿ ಹೇಳಿದ್ದೇನು?

ವೆಸ್ಟ್‌ ಇಂಡೀಸ್‌ ಕ್ರಿಕೆಟಿಗನ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪಗಳು ಕೇಳಿ ಬಂದಿದ್ದು, ಸಂತ್ರಸ್ತರಿಗೆ ನ್ಯಾಯ ಸಿಗಬೇಕು. ಆದರೆ, ಪ್ರಕ್ರಿಯೆಯು ಸರಿಯಾದ ರೀತಿಯಲ್ಲಿ ನಡೆಯಬೇಕು ಎಂದು ತಂಡದ ಮುಖ್ಯ ಕೋಚ್‌ ಡರೇನ್‌ ಸಾಮಿ ಒತ್ತಾಯಿಸಿದ್ದಾರೆ.
Last Updated 3 ಜುಲೈ 2025, 4:19 IST
ವಿಂಡೀಸ್ ಕ್ರಿಕೆಟಿಗನ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ: ಕೋಚ್ ಸಾಮಿ ಹೇಳಿದ್ದೇನು?

ಮಹಿಳಾ ತರಬೇತುದಾರರಿಂದ ಲೈಂಗಿಕ ದೌರ್ಜನ್ಯ: ಬಾಕ್ಸರ್ ದೂರು

ಭಾರತ ಕ್ರೀಡಾ ಪ್ರಾಧಿಕಾರದ ಬಾಕ್ಸಿಂಗ್ ವಿಭಾಗದ ಮಹಿಳಾ ತರಬೇತುದಾರರೊಬ್ಬರು ತಮ್ಮ ಮೇಲೆ ದೈಹಿಕ ಮತ್ತು ಮಾನಸಿಕ ದೌರ್ಜನ್ಯ ಎಸಗಿರುವುದಾಗಿ 17 ವರ್ಷದ ಬಾಲಕಿಯರ ತಂಡದ ಬಾಕ್ಸರ್‌ ಆರೋಪಿಸಿದ್ದಾರೆ. ಈ ಕುರಿತು ಬಾಲಕಿಯ ಪಾಲಕರು ಪೊಲೀಸರಿಗೆ ದೂರು ನೀಡಿದ್ದಾರೆ.
Last Updated 30 ಜೂನ್ 2025, 16:17 IST
ಮಹಿಳಾ ತರಬೇತುದಾರರಿಂದ ಲೈಂಗಿಕ ದೌರ್ಜನ್ಯ: ಬಾಕ್ಸರ್ ದೂರು

ಬಾಲಕನಿಗೆ ಲೈಂಗಿಕ ಕಿರುಕುಳ: ಕೇರಳದ ನೃತ್ಯ ಶಿಕ್ಷಕನಿಗೆ 52 ವರ್ಷ ಜೈಲು ಶಿಕ್ಷೆ

POCSO Case: 7 ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ನೃತ್ಯ ನಿರ್ದೇಶಕನಿಗೆ 52 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಕೇರಳ ನ್ಯಾಯಾಲಯ ಆದೇಶಿಸಿದೆ.
Last Updated 28 ಜೂನ್ 2025, 14:17 IST
ಬಾಲಕನಿಗೆ ಲೈಂಗಿಕ ಕಿರುಕುಳ: ಕೇರಳದ ನೃತ್ಯ ಶಿಕ್ಷಕನಿಗೆ 52 ವರ್ಷ ಜೈಲು ಶಿಕ್ಷೆ

ಹಿಮಾಚಲ ಪ್ರದೇಶ | 24 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ; ಶಾಲಾ ಶಿಕ್ಷಕನ ಬಂಧನ

Harassment Case: ಸರ್ಕಾರಿ ಶಾಲೆಯಲ್ಲಿ 24 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ; ಶಿಕ್ಷಕನ ಬಂಧನ, ಪೋಕ್ಸೊ ಕಾಯ್ದೆ ಅಡಿ ಕ್ರಮ
Last Updated 23 ಜೂನ್ 2025, 10:48 IST
ಹಿಮಾಚಲ ಪ್ರದೇಶ | 24 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ; ಶಾಲಾ ಶಿಕ್ಷಕನ ಬಂಧನ

ತಲೆಮರೆಸಿಕೊಂಡ ಕಿರುತೆರೆ ನಟ ಚರಿತ್‌ ಬಾಳಪ್ಪ

ಲೈಂಗಿಕ ದೌರ್ಜನ್ಯ, ಬ್ಲ್ಯಾಕ್‌ಮೇಲ್‌ ಮಾಡಿದ್ದ ಆರೋಪದ ಅಡಿ ಪ್ರಕರಣ
Last Updated 16 ಫೆಬ್ರುವರಿ 2025, 16:25 IST
ತಲೆಮರೆಸಿಕೊಂಡ ಕಿರುತೆರೆ ನಟ ಚರಿತ್‌ ಬಾಳಪ್ಪ
ADVERTISEMENT

15 ವರ್ಷಗಳಿಂದ 50 ವಿದ್ಯಾರ್ಥಿನಿಯರಿಗೆ ಲೈಂಗಿಕ ಶೋಷಣೆ: ಮನಃಶಾಸ್ತ್ರಜ್ಞ ಬಂಧನ

ಕಳೆದ 15 ವರ್ಷಗಳಿಂದ ಕನಿಷ್ಠ 50 ವಿದ್ಯಾರ್ಥಿನಿಯರನ್ನು ಬ್ಲ್ಯಾಕ್‌ಮೇಲ್ ಮಾಡಿ ಲೈಂಗಿಕ ಶೋಷಣೆ ಮಾಡಿದ ಆರೋಪದ ಮೇಲೆ 45 ವರ್ಷದ ಮನಃಶಾಸ್ತ್ರಜ್ಞನನ್ನು ಮಹಾರಾಷ್ಟ್ರದ ನಾಗ್ಪುರದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 14 ಜನವರಿ 2025, 2:40 IST
15 ವರ್ಷಗಳಿಂದ 50 ವಿದ್ಯಾರ್ಥಿನಿಯರಿಗೆ ಲೈಂಗಿಕ ಶೋಷಣೆ: ಮನಃಶಾಸ್ತ್ರಜ್ಞ ಬಂಧನ

ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ: ಶಾಲೆಯ ಕಾರ್ಯದರ್ಶಿ ವಶ

ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದಡಿ ಬೆಂಗಳೂರು ಉತ್ತರ ತಾಲ್ಲೂಕಿನ ಶಾಲೆಯೊಂದರ ಕಾರ್ಯದರ್ಶಿ ಈರತ್ತಯ್ಯ(50) ಅವರನ್ನು ಮಾದನಾಯಕನಹಳ್ಳಿ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
Last Updated 14 ನವೆಂಬರ್ 2024, 20:30 IST
ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ: ಶಾಲೆಯ ಕಾರ್ಯದರ್ಶಿ ವಶ

ದೆಹಲಿ | ಕಾರಿನಲ್ಲಿ ಇಬ್ಬರು ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ: ಐವರ ಬಂಧನ

ಕಾರಿನಲ್ಲಿ ಇಬ್ಬರು ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಐವರು ಆರೋಪಿಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
Last Updated 12 ನವೆಂಬರ್ 2024, 10:32 IST
ದೆಹಲಿ | ಕಾರಿನಲ್ಲಿ ಇಬ್ಬರು ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ: ಐವರ ಬಂಧನ
ADVERTISEMENT
ADVERTISEMENT
ADVERTISEMENT