ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

Shahrukh Khan

ADVERTISEMENT

IPL 2024 | ಕಪ್‌ ಗೆದ್ದು ಸಂಭ್ರಮಿಸಿದ ಕೆಕೆಆರ್‌: ಚಿತ್ರಗಳಲ್ಲಿ ನೋಡಿ

ಚೆಪಾಕ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ  ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಎದುರು ಜಯ ಸಾಧಿಸಿದ ಕೋಲ್ಕತ್ತ ನೈಟ್ ರೈಡರ್ಸ್ ತಂಡ ಕಪ್‌ ಎತ್ತಿ ಸಂಭ್ರಮಿಸಿತು.
Last Updated 27 ಮೇ 2024, 2:32 IST
IPL 2024 | ಕಪ್‌ ಗೆದ್ದು ಸಂಭ್ರಮಿಸಿದ ಕೆಕೆಆರ್‌: ಚಿತ್ರಗಳಲ್ಲಿ ನೋಡಿ
err

ಬಿಸಿಲಾಘಾತ: ಬಾಲಿವುಡ್‌ ನಟ ಶಾರುಕ್‌ ಖಾನ್‌ ಅಸ್ವಸ್ಥ; ಆಸ್ಪತ್ರೆಗೆ ದಾಖಲು

ಹೀಟ್‌ ಸ್ಟ್ರೋಕ್‌ನಿಂದಾಗಿ ಅಸ್ವಸ್ಥರಾಗಿದ್ದ ಬಾಲಿವುಡ್‌ ನಟ ಶಾರುಕ್‌ ಖಾನ್‌ ಅವರನ್ನು ಅಹಮದಾಬಾದ್‌ನ ಕೆಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Last Updated 22 ಮೇ 2024, 14:09 IST
ಬಿಸಿಲಾಘಾತ: ಬಾಲಿವುಡ್‌ ನಟ ಶಾರುಕ್‌ ಖಾನ್‌ ಅಸ್ವಸ್ಥ; ಆಸ್ಪತ್ರೆಗೆ ದಾಖಲು

ಮತದಾನದ ಹಕ್ಕು ಚಲಾಯಿಸಿ: ಮಹಾರಾಷ್ಟ್ರ ಜನರಿಗೆ ಶಾರುಕ್‌ ಖಾನ್ ಮನವಿ

‘ಮತದಾನದ ಹಕ್ಕನ್ನು ಚಲಾಯಿಸಿ’ ಎಂದು ಬಾಲಿವುಡ್‌ ಸೂಪರ್‌ಸ್ಟಾರ್‌ ಶಾರುಖ್‌ ಖಾನ್‌ ಅವರು ಜನರನ್ನು ಒತ್ತಾಯಿಸಿದ್ದಾರೆ.
Last Updated 19 ಮೇ 2024, 9:20 IST
ಮತದಾನದ ಹಕ್ಕು ಚಲಾಯಿಸಿ: ಮಹಾರಾಷ್ಟ್ರ ಜನರಿಗೆ ಶಾರುಕ್‌ ಖಾನ್ ಮನವಿ

ಶಾರುಕ್ ಚಿತ್ರ 'ಡಂಕಿ' ಶೈಲಿಯ ಮಾನವ ಕಳ್ಳಸಾಗಣೆ: ನೇಪಾಳದಲ್ಲಿ 11 ಭಾರತೀಯರ ರಕ್ಷಣೆ

ಅಮೆರಿಕಕ್ಕೆ ತೆರಳಲು ನೆರವು ನೀಡುವುದಾಗಿ ಭರವಸೆ ನೀಡಿ ಕಳೆದ ಎರಡು ವಾರಗಳಿಂದ ಗೃಹಬಂಧನದಲ್ಲಿ ಇರಿಸಲಾಗಿದ್ದ ಭಾರತದ 11 ಮಂದಿಯನ್ನು ನೇಪಾಳದಲ್ಲಿ ರಕ್ಷಿಸಲಾಗಿದೆ.
Last Updated 16 ಫೆಬ್ರುವರಿ 2024, 3:12 IST
ಶಾರುಕ್ ಚಿತ್ರ 'ಡಂಕಿ' ಶೈಲಿಯ ಮಾನವ ಕಳ್ಳಸಾಗಣೆ: ನೇಪಾಳದಲ್ಲಿ 11 ಭಾರತೀಯರ ರಕ್ಷಣೆ

ನಾನು ಬಯಸಿದ ಪಾತ್ರವನ್ನು ಪಶ್ಚಿಮದವರು ಈವರೆಗೂ ನನಗೆ ನೀಡಿಲ್ಲ: ನಟ ಶಾರುಕ್ ಖಾನ್

ದುಬೈ: ‘ನನ್ನ ಎತ್ತರ ಕಡಿಮೆ ಎಂಬ ಕಾರಣಕ್ಕಾಗಿ ನಾನು ಬಯಸಿದ ಪಾತ್ರವನ್ನು ಯಾರೊಬ್ಬರೂ ನನಗೆ ಈವರೆಗೂ ನೀಡಿಲ್ಲ’ ಎಂದು ಬಾಲಿವುಡ್‌ ನಟ ಶಾರುಕ್ ಖಾನ್ ತಮ್ಮ ಮನದಾಳದ ನೋವನ್ನು ಹಂಚಿಕೊಂಡಿದ್ದಾರೆ.
Last Updated 14 ಫೆಬ್ರುವರಿ 2024, 16:01 IST
ನಾನು ಬಯಸಿದ ಪಾತ್ರವನ್ನು ಪಶ್ಚಿಮದವರು ಈವರೆಗೂ ನನಗೆ ನೀಡಿಲ್ಲ: ನಟ ಶಾರುಕ್ ಖಾನ್

ಶಿರಡಿ ಸಾಯಿಬಾಬಾ ದೇಗುಲಕ್ಕೆ ಬಾಲಿವುಡ್ ನಟ ಶಾರುಕ್ ಭೇಟಿ; ಪುತ್ರಿ ಸುಹಾನಾ ಸಾಥ್

ತಮ್ಮ ನಟನೆಯ ‘ಡಂಕಿ’ ಸಿನಿಮಾದ ಬಿಡುಗಡೆಗೂ ಮುನ್ನ, ಬಾಲಿವುಡ್‌ನ ಖ್ಯಾತ ನಟ ಶಾರುಕ್‌ ಖಾನ್‌ ಅವರು ತಮ್ಮ ಪುತ್ರಿ ಸುಹಾನಾ ಖಾನ್ ಅವರೊಂದಿಗೆ ಶಿರ್ಡಿಯ ಸಾಯಿಬಾಬಾ ಸಮಾಧಿ ದೇಗುಲಕ್ಕೆ ಗುರುವಾರ ಭೇಟಿ ನೀಡಿದರು.
Last Updated 14 ಡಿಸೆಂಬರ್ 2023, 13:11 IST
ಶಿರಡಿ ಸಾಯಿಬಾಬಾ ದೇಗುಲಕ್ಕೆ ಬಾಲಿವುಡ್ ನಟ ಶಾರುಕ್ ಭೇಟಿ; ಪುತ್ರಿ ಸುಹಾನಾ ಸಾಥ್

ಜವಾನ್ ಚಿತ್ರದ Beqarar ಹಾಡಿಗೆ ಶಾರುಕ್ ರೀತಿ ಮೆಟ್ರೊದಲ್ಲಿ ನೃತ್ಯ ಮಾಡಿದ ಯುವತಿ

ಯುವತಿಯೊಬ್ಬಳು ಚಲಿಸುತ್ತಿರುವ ಮೆಟ್ರೊದಲ್ಲಿ ಶಾರುಕ್‌ರಂತೆ ಅರ್ಧ ಮುಖಕ್ಕೆ ಬ್ಯಾಂಡೇಜ್‌ ಸುತ್ತಿಕೊಂಡು, ಶಾರುಕ್ ಧರಿಸಿದ ಬಟ್ಟೆಯನ್ನೇ ಹೋಲುವ ಡ್ರೆಸ್‌ ಧರಿಸಿ Beqarar Karke Hume Yun Na Jaiye ಹಾಡಿಗೆ ಡ್ಯಾನ್ಸ್‌ ಮಾಡಿದ್ದಾಳೆ.
Last Updated 27 ಸೆಪ್ಟೆಂಬರ್ 2023, 12:40 IST
ಜವಾನ್ ಚಿತ್ರದ Beqarar ಹಾಡಿಗೆ ಶಾರುಕ್ ರೀತಿ ಮೆಟ್ರೊದಲ್ಲಿ ನೃತ್ಯ ಮಾಡಿದ ಯುವತಿ
ADVERTISEMENT

ಜವಾನ್ ಟ್ರೈಲರ್‌ ಬಿಡುಗಡೆ: ಮಾಸ್‌ ಲುಕ್‌ನಲ್ಲಿ ಬಾಲಿವುಡ್‌ ನಟ ಶಾರುಖ್‌ ಖಾನ್‌

ಬಾಲಿವುಡ್‌ ನಟ ಶಾರುಖ್‌ ಖಾನ್‌ ಅಭಿನಯದ ಬಹುನೀರಿಕ್ಷಿತ ‘ಜವಾನ್‘ ಸಿನಿಮಾದ ಟ್ರೈಲರ್‌ ಇಂದು (ಆಗಸ್ಟ್ 31) ಬಿಡುಗಡೆಯಾಗಿದೆ.
Last Updated 31 ಆಗಸ್ಟ್ 2023, 13:07 IST
ಜವಾನ್ ಟ್ರೈಲರ್‌ ಬಿಡುಗಡೆ: ಮಾಸ್‌ ಲುಕ್‌ನಲ್ಲಿ ಬಾಲಿವುಡ್‌ ನಟ ಶಾರುಖ್‌ ಖಾನ್‌

Video | ಜವಾನ್: ಪ್ರೀ ರಿಲೀಸ್‌ ಈವೆಂಟ್‌ನಲ್ಲಿ ಭರ್ಜರಿ ಡಾನ್ಸ್ ಮಾಡಿದ ಶಾರುಖ್‌

ಚೆನ್ನೈನಲ್ಲಿ ನಡೆದ ‘ಜವಾನ್‘ ಸಿನಿಮಾದ ಪ್ರೀ ರೀಲಿಸ್‌ ಈವೆಂಟ್‌ನ ವೇದಿಕೆಯಲ್ಲಿ ಬಾಲಿವುಡ್‌ ನಟ ಶಾರುಖ್‌ ಖಾನ್‌ ಡಾನ್ಸ್ ಮಾಡಿದ್ದಾರೆ. ಇದೀಗ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Last Updated 30 ಆಗಸ್ಟ್ 2023, 15:32 IST
Video | ಜವಾನ್: ಪ್ರೀ ರಿಲೀಸ್‌ ಈವೆಂಟ್‌ನಲ್ಲಿ ಭರ್ಜರಿ ಡಾನ್ಸ್ ಮಾಡಿದ ಶಾರುಖ್‌

ಶಾರುಕ್ ಖಾನ್‌ ಅಭಿನಯದ ಜವಾನ್‌ ಚಿತ್ರದ ವಿಡಿಯೊ ಸೋರಿಕೆ: ಆರೋಪಿಗಳ ವಿರುದ್ಧ FIR

ಶಾರುಖ್‌ ಖಾನ್‌ ಅಭಿನಯದ ಬಹುನಿರೀಕ್ಷಿತ ಚಿತ್ರ ’ಜವಾನ್‌’ ಬಿಡುಗಡೆಗೆ ಸಿದ್ಧವಿದೆ. ಆದರೆ ಇದೀಗ ಚಿತ್ರದ ಕೆಲವೊಂದು ತುಣುಕುಗಳು ಟ್ವಿಟರ್‌ನಲ್ಲಿ ಸೋರಿಕೆಯಾಗಿದ್ದು, ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 13 ಆಗಸ್ಟ್ 2023, 12:56 IST
ಶಾರುಕ್ ಖಾನ್‌ ಅಭಿನಯದ ಜವಾನ್‌ ಚಿತ್ರದ ವಿಡಿಯೊ ಸೋರಿಕೆ: ಆರೋಪಿಗಳ ವಿರುದ್ಧ FIR
ADVERTISEMENT
ADVERTISEMENT
ADVERTISEMENT