ಗುರುವಾರ, 29 ಜನವರಿ 2026
×
ADVERTISEMENT

shamanooru shivashankarappa

ADVERTISEMENT

ಶಾಮನೂರರ ಕನಸಿನಂತೆ ವಿದ್ಯಾರ್ಥಿನಿಲಯ ನಿರ್ಮಾಣ: ಖಂಡ್ರೆ

1000 ವಿದ್ಯಾರ್ಥಿಗಳ ವಸತಿಗೆ ಅವಕಾಶ * ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ನಿರ್ಮಾಣ
Last Updated 24 ಡಿಸೆಂಬರ್ 2025, 15:49 IST
ಶಾಮನೂರರ ಕನಸಿನಂತೆ ವಿದ್ಯಾರ್ಥಿನಿಲಯ ನಿರ್ಮಾಣ: ಖಂಡ್ರೆ

ದಾವಣಗೆರೆ| ಶಾಮನೂರು ಶಿವಶಂಕರಪ್ಪ ಅಪರೂಪದ ವ್ಯಕ್ತಿ: ಅಥಣಿ ವೀರಣ್ಣ

Public Service Legacy: ದಾವಣಗೆರೆ: ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಅವಿರತವಾಗಿ ಶ್ರಮಿಸಿದ ಕೊಡುಗೈ ದಾನಿ ಶಾಮನೂರು ಶಿವಶಂಕರಪ್ಪ ಅವರಂತಹ ವ್ಯಕ್ತಿ ಸಿಗುವುದು ಅಪರೂಪ ಎಂದು ಅನ್ನದಾನೀಶ್ವರ ಸಾರ್ವಜನಿಕ ಸೇವಾ ನ್ಯಾಸ ಟ್ರಸ್ಟ್ ಅಧ್ಯಕ್ಷ
Last Updated 22 ಡಿಸೆಂಬರ್ 2025, 5:43 IST
ದಾವಣಗೆರೆ| ಶಾಮನೂರು ಶಿವಶಂಕರಪ್ಪ ಅಪರೂಪದ ವ್ಯಕ್ತಿ: ಅಥಣಿ ವೀರಣ್ಣ

ಯಶಸ್ಸಿನ ಉತ್ತುಂಗಕ್ಕೆ ಏರಿದ್ದ ಶಿವಶಂಕರಪ್ಪ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಉಪಾಧ್ಯಕ್ಷ ಅಣಬೇರು ರಾಜಣ್ಣ
Last Updated 20 ಡಿಸೆಂಬರ್ 2025, 6:45 IST
ಯಶಸ್ಸಿನ ಉತ್ತುಂಗಕ್ಕೆ ಏರಿದ್ದ ಶಿವಶಂಕರಪ್ಪ

Video: ದಾವಣಗೆರೆಯ ಅನ್ವರ್ಥನಾಮದಂತಿದ್ದ ಶಾಮನೂರು ಶಿವಶಂಕರಪ್ಪ ಕೊಡುಗೆ ಅನನ್ಯ

Lingayat Community Leader: ವಿದ್ಯಾಕಾಶಿಯಾಗಿ ದಾವಣಗೆರೆಯ ರೂಪಾಂತರಕ್ಕೆ ಕಾರಣರಾದ ಶಾಮನೂರು ಶಿವಶಂಕರಪ್ಪ ಅವರು 95ನೇ ವಯಸ್ಸಿನಲ್ಲಿ ನಿಧನರಾದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರಾಧ್ಯಕ್ಷರಾಗಿದ್ದರು.
Last Updated 15 ಡಿಸೆಂಬರ್ 2025, 13:15 IST
Video: ದಾವಣಗೆರೆಯ ಅನ್ವರ್ಥನಾಮದಂತಿದ್ದ ಶಾಮನೂರು ಶಿವಶಂಕರಪ್ಪ ಕೊಡುಗೆ ಅನನ್ಯ

ಹಿರಿಯ ರಾಜಕಾರಣಿ, ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ನಿಧನ

Lingayat Leader Demise: ದೇಶದ ಅತಿ ಹಿರಿಯ ಶಾಸಕ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ನಿಧನರಾಗಿದ್ದಾರೆ.
Last Updated 14 ಡಿಸೆಂಬರ್ 2025, 13:55 IST
ಹಿರಿಯ ರಾಜಕಾರಣಿ, ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ನಿಧನ

ಆಡಳಿತ ಪಕ್ಷದವರಿಂದಲೇ CM ಬದಲಾವಣೆಗೆ ಅವಸರ: ಸಂಸದ ಬಸವರಾಜ ಬೊಮ್ಮಾಯಿ

ಕಾಂಗ್ರೆಸ್ ಪಕ್ಷದ ಹಿರಿಯ ಸಚಿವರು ದಹೆಲಿಗೆ ಭೇಟಿ ನೀಡುತ್ತಿದ್ದು, ಸಿಎಂ ಬದಲಾವಣೆಗಾಗಿ ಆ ಪಕ್ಷದಲ್ಲೇ ಬಹಳಷ್ಟು ಚಟುವಟಿಕೆಗಳು ನಡೆಯುತ್ತಿವೆ. ವಿರೋಧ ಪಕ್ಷಕ್ಕಿಂತ ಹೆಚ್ಚಾಗಿ ಆಡಳಿತ ಪಕ್ಷದವರೆ ಸಿಎಂ ಬದಲಾವಣೆಗೆ ಅವಸರ ಮಾಡುತ್ತಿದ್ದಾರೆ‘ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
Last Updated 7 ಅಕ್ಟೋಬರ್ 2024, 10:31 IST
ಆಡಳಿತ ಪಕ್ಷದವರಿಂದಲೇ CM ಬದಲಾವಣೆಗೆ ಅವಸರ: ಸಂಸದ ಬಸವರಾಜ ಬೊಮ್ಮಾಯಿ

ವೀರಶೈವ ಮಹಾಸಭಾ: ಅಧ್ಯಕ್ಷರಾಗಿ ಶಾಮನೂರು ಪುನರಾಯ್ಕೆ

ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾಗಿ, ಕಾಂಗ್ರೆಸ್‌ ಶಾಸಕ ಶಾಮನೂರು ಶಿವಶಂಕರಪ್ಪ ಮೂರನೇ ಬಾರಿಗೆ ಆಯ್ಕೆಯಾಗಿದ್ದಾರೆ.
Last Updated 15 ಸೆಪ್ಟೆಂಬರ್ 2024, 16:03 IST
ವೀರಶೈವ ಮಹಾಸಭಾ: ಅಧ್ಯಕ್ಷರಾಗಿ ಶಾಮನೂರು ಪುನರಾಯ್ಕೆ
ADVERTISEMENT

ಶಾಮನೂರು ಶಿವಶಂಕರಪ್ಪ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ಅನಾರೋಗ್ಯದಿಂದ ಶುಕ್ರವಾರ ಆಸ್ಪತ್ರೆಗೆ ದಾಖಲಾದರು.
Last Updated 31 ಮೇ 2024, 15:45 IST
ಶಾಮನೂರು ಶಿವಶಂಕರಪ್ಪ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

LS Polls | ಜಿ.ಎಂ.ಸಿದ್ದೇಶ್ವರ–ಶಾಮನೂರು ಶಿವಶಂಕರಪ್ಪ ಜಟಾಪಟಿ

LS Polls | ಜಿ.ಎಂ.ಸಿದ್ದೇಶ್ವರ–ಶಾಮನೂರು ಶಿವಶಂಕರಪ್ಪ ಜಟಾಪಟಿ
Last Updated 7 ಮೇ 2024, 22:44 IST
LS Polls | ಜಿ.ಎಂ.ಸಿದ್ದೇಶ್ವರ–ಶಾಮನೂರು ಶಿವಶಂಕರಪ್ಪ ಜಟಾಪಟಿ

ದಾವಣಗೆರೆ ಅಭಿವೃದ್ಧಿ ಬದ್ಧತೆ ನಮಗೆ ಇದೆ: ಶಾಮನೂರು ಶಿವಶಂಕರಪ್ಪ

‘ಯಾವುದೇ ಸರ್ಕಾರ ಇದ್ದರೂ ನಾವು ದಾವಣಗೆರೆ ಅಭಿವೃದ್ಧಿಗೆ ಬದ್ದರಿದ್ದೇವೆ. ನೀವೂ ನಮ್ಮನ್ನು ಬೆಂಬಲಿಸುವ ಮೂಲಕ ದಾವಣಗೆರೆ ಅಭಿವೃದ್ಧಿಗೆ ಸಹಕರಿಸಬೇಕು’ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಮನವಿ ಮಾಡಿದರು.
Last Updated 25 ಏಪ್ರಿಲ್ 2024, 5:10 IST
ದಾವಣಗೆರೆ ಅಭಿವೃದ್ಧಿ ಬದ್ಧತೆ ನಮಗೆ ಇದೆ: ಶಾಮನೂರು ಶಿವಶಂಕರಪ್ಪ
ADVERTISEMENT
ADVERTISEMENT
ADVERTISEMENT