ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Shiroor Mutt

ADVERTISEMENT

ಬಾಲ ಪೀಠಾಧಿಪತಿ ನೇಮಕ ಪ್ರಶ್ನಿಸಿದ್ದ ಅರ್ಜಿ ವಜಾ

ಬೆಂಗಳೂರು: ಉಡುಪಿಯ ಶೀರೂರು ಮಠಕ್ಕೆ ಬಾಲ ಪೀಠಾಧಿಪತಿ ನೇಮಕ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ. ಪಿ. ಲಾತವ್ಯ ಆಚಾರ್ಯ ಮತ್ತು ಇತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ಪೀಠ, ‘18 ವರ್ಷದ ಒಳಗಿನವರಿಗೆ ಸನ್ಯಾಸ ದೀಕ್ಷೆ ನೀಡಬಾರದು ಎಂಬುದಕ್ಕೆ ಯಾವುದೇ ಕಾನೂನು ಇಲ್ಲ’ ಎಂದು ಹೇಳಿದೆ.‌‌
Last Updated 29 ಸೆಪ್ಟೆಂಬರ್ 2021, 17:43 IST
ಬಾಲ ಪೀಠಾಧಿಪತಿ ನೇಮಕ ಪ್ರಶ್ನಿಸಿದ್ದ ಅರ್ಜಿ ವಜಾ

ಶೀರೂರು ಮಠದ ನೂತನ ಯತಿ ವೇದವರ್ಧನ ತೀರ್ಥ ಸ್ವಾಮೀಜಿ

ಅನಿರುದ್ಧ ಸರಳತ್ತಾಯ ಎಂಬ 16 ವರ್ಷದ ಬಾಲಕ ವೇದವರ್ಧನ ತೀರ್ಥ ಸ್ವಾಮೀಜಿಯಾಗಿ ಮರು ನಾಮಕರಣಗೊಂಡು, ಶೀರೂರು ಮಠದ 31ನೇ ಯತಿಯಾಗಿ ನಿಯುಕ್ತಿಗೊಂಡರು.
Last Updated 14 ಮೇ 2021, 11:24 IST
ಶೀರೂರು ಮಠದ ನೂತನ ಯತಿ ವೇದವರ್ಧನ ತೀರ್ಥ ಸ್ವಾಮೀಜಿ

ಶೀರೂರು ಮಠದ ಉತ್ತರಾಧಿಕಾರಿ ಸನ್ಯಾಸ ದೀಕ್ಷೆ ಸ್ವೀಕಾರ

ಸೋದೆ ವಾದಿರಾಜ ಮಠಾಧೀಶರಾದ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಯತಿಗಳಿಗೆ ಕಲಶಾಭಿಷೇಕ ನೆರವೇರಿಸಿ ಪ್ರಣವ ಮಂತ್ರೋಪದೇಶ ಮಾಡಿದರು.
Last Updated 13 ಮೇ 2021, 12:16 IST
ಶೀರೂರು ಮಠದ ಉತ್ತರಾಧಿಕಾರಿ ಸನ್ಯಾಸ ದೀಕ್ಷೆ ಸ್ವೀಕಾರ

ಶೀರೂರು ಮೂಲ ಮಠದಲ್ಲಿ ಸನ್ಯಾಸ ಸ್ವೀಕಾರ: ಧಾರ್ಮಿಕ ವಿಧಿ ಇಂದಿನಿಂದ ಆರಂಭ

ಶೀರೂರು ಮಠದ ನೂತನ ಯತಿಯ ಸನ್ಯಾಸ ಸ್ವೀಕಾರ ಹಾಗೂ ಪಟ್ಟಾಭಿಷೇಕ ಕಾರ್ಯಕ್ರಮವು ಇಲ್ಲಿಗೆ ಸಮೀಪದ ಶೀರೂರು ಮೂಲ ಮಠದಲ್ಲಿ ಮೇ 11ರಿಂದ 14ರವರೆಗೆ ನಡೆಯಲಿದೆ.
Last Updated 10 ಮೇ 2021, 19:45 IST
ಶೀರೂರು ಮೂಲ ಮಠದಲ್ಲಿ ಸನ್ಯಾಸ ಸ್ವೀಕಾರ: ಧಾರ್ಮಿಕ ವಿಧಿ ಇಂದಿನಿಂದ ಆರಂಭ

ಉಡುಪಿ: ‌ಅನಿರುದ್ಧ ಸರಳತ್ತಾಯ ಶೀರೂರು ಮಠದ ಉತ್ತರಾಧಿಕಾರಿ

ಅಷ್ಠಮಠಗಳಲ್ಲಿ ಒಂದಾಗಿರುವ ಶೀರೂರು ಮಠ‍ಕ್ಕೆ ನೂತನ ಉತ್ತರಾಧಿಕಾರಿಯನ್ನಾಗಿ ಅನಿರುದ್ಧ ಸರಳತ್ತಾಯ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸೋದೆ ಮಠದ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಘೋಷಿಸಿದರು.
Last Updated 21 ಏಪ್ರಿಲ್ 2021, 12:46 IST
ಉಡುಪಿ: ‌ಅನಿರುದ್ಧ ಸರಳತ್ತಾಯ ಶೀರೂರು ಮಠದ ಉತ್ತರಾಧಿಕಾರಿ

ಶೀರೂರು ಶ್ರೀಗಳಿಂದ ತೆರಿಗೆ ವಂಚನೆ ಇಲ್ಲ: ಕಾನೂನು ಹೋರಾಟ ಎಚ್ಚರಿಕೆ

ಶೀರೂರು ಮಠದ ದಿ.ಲಕ್ಷ್ಮೀವರ ತೀರ್ಥ ಸ್ವಾಮೀಜಿ ಕೋಟ್ಯಂತರ ರೂಪಾಯಿ ಆದಾಯ ತೆರಿಗೆ ಬಾಕಿ ಉಳಿಸಿಕೊಂಡಿದ್ದರು ಎಂಬ ಆರೋಪ ಸರಿಯಲ್ಲ. ಶ್ರೀಗಳ ವಿರುದ್ಧದ ಆರೋಪದಿಂದ ಮಠದ ಭಕ್ತರಿಗೆ ಹಾಗೂ ಅನುಯಾಯಿಗಳಿಗೆ ನೋವುಂಟಾಗಿದೆ ಎಂದು ಶೀರೂರು ಮಠ ಭಕ್ತ ಸಮಿತಿ ತಿಳಿಸಿದೆ.
Last Updated 9 ಡಿಸೆಂಬರ್ 2020, 15:29 IST
fallback

ಶಿರೂರು ಮಠ: ಉತ್ತರಾಧಿಕಾರಿಯಾಗಿ ಯೋಗ್ಯ ವಟುವಿನ ನೇಮಕ-ವಿಶ್ವವಲ್ಲಭ ಸ್ವಾಮೀಜಿ

800 ವರ್ಷಗಳಷ್ಟು ಇತಿಹಾಸ ಇರುವ ಶಿರೂರು ಮಠಕ್ಕೆ ಯೋಗ್ಯ ವ್ಯಕ್ತಿಯನ್ನು ಉತ್ತರಾಧಿಕಾರಿಯನ್ನಾಗಿ ಮಾಡಲಾಗುವುದು. ತರಾತುರಿಯಲ್ಲಿ ಯಾರನ್ನು ಆ ಸ್ಥಾನಕ್ಕೆ ತಂದು ಕೂರಿಸಲು ಆಗಲ್ಲ ಎಂದು ಸೋದೆ ಮಠದ ವಿಶ್ವವಲ್ಲಭ ಸ್ವಾಮೀಜಿ ಹೇಳಿದರು.
Last Updated 7 ಏಪ್ರಿಲ್ 2019, 15:23 IST
ಶಿರೂರು ಮಠ: ಉತ್ತರಾಧಿಕಾರಿಯಾಗಿ ಯೋಗ್ಯ ವಟುವಿನ ನೇಮಕ-ವಿಶ್ವವಲ್ಲಭ ಸ್ವಾಮೀಜಿ
ADVERTISEMENT

ಸನ್ಯಾಸ ದೀಕ್ಷೆ ಪದ್ಧತಿ ಸುಧಾರಣೆಗೆ ನಾಂದಿ

ಶಿರೂರು ಸ್ವಾಮೀಜಿ ಜೀವನ ಶೈಲಿ, ಅವರ ಸಾವು, ಸನ್ಯಾಸ ಸ್ವೀಕಾರ ಕುರಿತ ಚರ್ಚೆಗೆ ಅವಕಾಶ
Last Updated 20 ಜುಲೈ 2018, 19:02 IST
ಸನ್ಯಾಸ ದೀಕ್ಷೆ ಪದ್ಧತಿ ಸುಧಾರಣೆಗೆ ನಾಂದಿ

ಸಾಲ ಹಿಂಪಡೆಯಲು ದೈವಕ್ಕೆ ಮೊರೆ ಹೋಗಿದ್ದ ಶಿರೂರು ಶ್ರೀ

ಮುಂಬೈ ಮೂಲದ ಇಬ್ಬರು ಉದ್ಯಮಿಗಳಿಗೆ ಸಾಲ ನೀಡಿದ್ದ ಬಗ್ಗೆ ದೂರು
Last Updated 20 ಜುಲೈ 2018, 18:55 IST
ಸಾಲ ಹಿಂಪಡೆಯಲು ದೈವಕ್ಕೆ ಮೊರೆ ಹೋಗಿದ್ದ ಶಿರೂರು ಶ್ರೀ

ಮದ್ಯಸೇವನೆ, ಹೆಣ್ಣಿನ ವಿಚಾರ ಸಾವಿಗೆ ಕಾರಣ ಇರಬಹುದು!

ಶಿರೂರು ಶ್ರೀಗಳ ಸಾವಿನ ಕುರಿತು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿಕೆ
Last Updated 20 ಜುಲೈ 2018, 18:50 IST
ಮದ್ಯಸೇವನೆ, ಹೆಣ್ಣಿನ ವಿಚಾರ ಸಾವಿಗೆ ಕಾರಣ ಇರಬಹುದು!
ADVERTISEMENT
ADVERTISEMENT
ADVERTISEMENT