ಶಿವಗಂಗೆ ದನಗಳ ಜಾತ್ರೆ ಕಣ್ಮರೆ! ಜಾತ್ರೆಗೆ ಬಾರದ ರಾಸುಗಳು.. ಗ್ರಾಮಸ್ಥರ ಬೇಸರ
Shivagange Cattle Fair ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹೆಸರಾಗಿದ್ದ ನೆಲಮಂಗಲ ತಾಲ್ಲೂಕಿನ "ಶಿವಗಂಗೆ ಗಂಗಾಧರೇಶ್ವರ ದನಗಳ ಜಾತ್ರೆ"ಯಲ್ಲಿ ಈ ವರ್ಷ ಒಂದೇ ಒಂದು ದನ ಇಲ್ಲದೆ ದನಗಳ ಜಾತ್ರೆ ಕಣ್ಮರೆಯಾಗಿದೆ.
...Last Updated 5 ಜನವರಿ 2026, 23:30 IST