ಸೂಕ್ಷ್ಮ ಮತಗಟ್ಟೆ ವಿವರ ಕೇಳಿ ಶೋಭಾ ಪತ್ರ? ಸಿದ್ದರಾಮಯ್ಯ ಆಕ್ಷೇಪ, ಕ್ರಮಕ್ಕೆ ಆಗ್ರಹ
ಮತಗಟ್ಟೆಗಳ ವಿವರ ಕೇಳಿ ಕೇಂದ್ರ ಸಚಿವೆ ಶೋಭಾ ಬರೆದಿದ್ದಾರೆ ಎನ್ನಲಾದ ಪತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಈ ಕುರಿತು ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗವನ್ನು ಆಗ್ರಹಿಸಿದ್ದಾರೆ.Last Updated 27 ಏಪ್ರಿಲ್ 2023, 10:30 IST