ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Shobhayatre

ADVERTISEMENT

ಸ್ವರ್ಣ ರಥದಲ್ಲಿ ಅನಂತನಾಥ ಸ್ವಾಮಿ ಶೋಭಾಯಾತ್ರೆ

ಶ್ರವಣಬೆಳಗೊಳ: ಕ್ಷೇತ್ರದಲ್ಲಿ ನಡೆದ ದಶಲಕ್ಷಣ ಪರ್ವದ ನಿಮಿತ್ತ ಅನಂತನಾಥ ಸ್ವಾಮಿಯ ಮತ್ತು ಕ್ಷಮಾವಾಣಿಯ ಸಮಾರೋಪ ಸಮಾರಂಭದ ಭವ್ಯ ಶೋಭಾಯಾತ್ರೆ ಕಲಾ ತಂಡಗಳ ಆಕರ್ಷಣೆಯೊಂದಿಗೆ ಭಾನುವಾರ ಜರುಗಿತು.
Last Updated 1 ಅಕ್ಟೋಬರ್ 2023, 13:21 IST
ಸ್ವರ್ಣ ರಥದಲ್ಲಿ ಅನಂತನಾಥ ಸ್ವಾಮಿ ಶೋಭಾಯಾತ್ರೆ

ಜನಜಾತ್ರೆಯಲ್ಲಿ ಮಾರಿಕಾಂಬೆಯ ಶೋಭಾಯಾತ್ರೆ

ಕೃಷಿಕರಿಗೆ ಕೆಲಸಕ್ಕೆ ಬಿಡುವು, ಜನಪದರ ಸಡಗರಕ್ಕೆ ಮಾರಮ್ಮನ ಮಂದಹಾಸ
Last Updated 4 ಮಾರ್ಚ್ 2020, 12:48 IST
ಜನಜಾತ್ರೆಯಲ್ಲಿ ಮಾರಿಕಾಂಬೆಯ ಶೋಭಾಯಾತ್ರೆ

ಸಿಂಧನೂರು: ಜ್ಯೋತಿಯಾತ್ರೆಗೆ ಭವ್ಯ ಸ್ವಾಗತ

ಮೇದಾರ ಪೀಠದ ಗುರುಗಳಾದ ಇಮ್ಮಡಿ ಬಸವ ಕೇತೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಶುಕ್ರವಾರ ನಗರಕ್ಕೆ ಆಗಮಿಸಿದ ಜ್ಯೋತಿಯಾತ್ರೆಯನ್ನು ಭವ್ಯವಾಗಿ ಸ್ವಾಗತಿಸಿಕೊಳ್ಳಲಾಯಿತು.
Last Updated 18 ಜನವರಿ 2020, 10:05 IST
ಸಿಂಧನೂರು: ಜ್ಯೋತಿಯಾತ್ರೆಗೆ ಭವ್ಯ ಸ್ವಾಗತ

ಶೋಭಾಯಾತ್ರೆ ಕೈಬಿಟ್ಟು ಮೌನ ಮೆರವಣಿಗೆ

ಮೆರವಣಿಗೆಯಲ್ಲಿ ಶಿಲಾ ವಿಗ್ರಹ ಒಯ್ಯಲು ಅನುಮತಿ ನೀಡದಿದ್ದಕ್ಕೆ ಖಂಡನೆ
Last Updated 13 ಅಕ್ಟೋಬರ್ 2019, 15:32 IST
ಶೋಭಾಯಾತ್ರೆ ಕೈಬಿಟ್ಟು ಮೌನ ಮೆರವಣಿಗೆ

ಶೋಭಾಯಾತ್ರೆ ಮೆರವಣಿಗೆಯಲ್ಲಿ ವಿಗ್ರಹ ಒಯ್ಯಲು ಅವಕಾಶ ನೀಡಲು ಆಗ್ರಹಿಸಿ ಧರಣಿ 

ಚಿಕ್ಕಮಗಳೂರು
Last Updated 13 ಅಕ್ಟೋಬರ್ 2019, 6:55 IST
ಶೋಭಾಯಾತ್ರೆ ಮೆರವಣಿಗೆಯಲ್ಲಿ ವಿಗ್ರಹ ಒಯ್ಯಲು ಅವಕಾಶ ನೀಡಲು ಆಗ್ರಹಿಸಿ ಧರಣಿ 

ಶ್ರೀರಾಮ ಸೇನೆಯಿಂದ 'ಬೆಳಗಾವಿ ಚಲೋ' ಹಮ್ಮಿಕೊಳ್ಳಲು ತೀರ್ಮಾನ: ಮುತಾಲಿಕ್

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ದತ್ತಪೀಠ ವಿವಾದವನ್ನು ಸೌಹಾರ್ದಯುತವಾಗಿ ಪರಿಹರಿಸಲು ಕ್ರಮವಹಿಸಬೇಕು ಎಂದು ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್‌ಒತ್ತಾಯಿಸಿದರು.
Last Updated 28 ಅಕ್ಟೋಬರ್ 2018, 8:34 IST
ಶ್ರೀರಾಮ ಸೇನೆಯಿಂದ 'ಬೆಳಗಾವಿ ಚಲೋ' ಹಮ್ಮಿಕೊಳ್ಳಲು ತೀರ್ಮಾನ: ಮುತಾಲಿಕ್

ದೃಶ್ಯ ವೈಭವ, ಮನಸೆಳೆದ ಕಥಾನಕ, ಶೋಭಾಯಾತ್ರೆಯ ಸಂಗೀತದ ಅಲೆಯಲ್ಲಿ ತೇಲಿದ ಯುವಪಡೆ

ಅಬ್ಬರದ ಸಂಗೀತ, ಅದಕ್ಕೆ ತಕ್ಕಂತೆ ಯುವಪಡೆಯ ಹೆಜ್ಜೆ, ಧರೆಗಿಳಿದ ದೃಶ್ಯ ವೈಭವ, ಮನಸೆಳೆದ ಪೌರಾಣಿಕ ಕಥಾ ಸಾರಾಂಶ, ಭಜನೆ, ನೃತ್ಯ, ಹಾಡು, ಕೊಡವ ವಾಲಗಕ್ಕೆ ಮನಸೋತ ಪ್ರೇಕ್ಷಕರು...
Last Updated 20 ಅಕ್ಟೋಬರ್ 2018, 20:00 IST
ದೃಶ್ಯ ವೈಭವ, ಮನಸೆಳೆದ ಕಥಾನಕ, ಶೋಭಾಯಾತ್ರೆಯ ಸಂಗೀತದ ಅಲೆಯಲ್ಲಿ ತೇಲಿದ ಯುವಪಡೆ
ADVERTISEMENT

ಚಿತ್ರದುರ್ಗ: ಹಿಂದೂ ಮಹಾಗಣಪತಿ ಶೋಭಯಾತ್ರೆಗೆ ಹರಿದುಬಂದ ಜನಸಾಗರ

ನಾಲ್ಕು ಕಿ.ಮೀ ಸಾಗಿದ ಮೆರವಣಿಗೆ, ಚಂದ್ರವಳ್ಳಿ ಕೆರೆಯಲ್ಲಿ ಮುಳುಗಿದ ಗಣೇಶ
Last Updated 29 ಸೆಪ್ಟೆಂಬರ್ 2018, 14:09 IST
ಚಿತ್ರದುರ್ಗ: ಹಿಂದೂ ಮಹಾಗಣಪತಿ ಶೋಭಯಾತ್ರೆಗೆ ಹರಿದುಬಂದ ಜನಸಾಗರ

ಮುಂಜಾಗ್ರತೆ: ನಿಷೇಧಾಜ್ಞೆ ಜಾರಿ

ಜಿಲ್ಲೆಯ ತರೀಕೆರೆ ತಾಲ್ಲೂಕು ಕೇಂದ್ರದಲ್ಲಿ ಹಿಂದು ಮಹಾಸಭಾದ ಗಣಪತಿ ಶೋಭಾಯಾತ್ರೆ ಸಂದರ್ಭದಲ್ಲಿ ಕಲ್ಲುತೂರಾಟ ನಡೆದಿದ್ದು, ಮುಂಜಾಗ್ರತೆಯಾಗಿ ಪಟ್ಟಣದಲ್ಲಿ ನಿಷೇಧಾಜ್ಞೆ (ಸೆಕ್ಷನ್‌ 144) ಜಾರಿಗೊಳಿಸಲಾಗಿದೆ.
Last Updated 18 ಸೆಪ್ಟೆಂಬರ್ 2018, 19:18 IST
fallback
ADVERTISEMENT
ADVERTISEMENT
ADVERTISEMENT