ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Shopping mall

ADVERTISEMENT

ದಾವಣಗೆರೆ: ಬ್ಯಾಗ್‌ಗೆ ಹೆಚ್ಚುವರಿ ಹಣ, ಶಾಪಿಂಗ್‌ ಮಳಿಗೆಗೆ ₹7,000 ದಂಡ

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶ
Last Updated 5 ಏಪ್ರಿಲ್ 2024, 16:09 IST
ದಾವಣಗೆರೆ: ಬ್ಯಾಗ್‌ಗೆ ಹೆಚ್ಚುವರಿ ಹಣ, ಶಾಪಿಂಗ್‌ ಮಳಿಗೆಗೆ ₹7,000 ದಂಡ

ಮಾಲ್‌ನಲ್ಲಿ ಲೈಂಗಿಕ ದೌರ್ಜನ್ಯ: ನ್ಯಾಯಾಲಯಕ್ಕೆ ಶರಣಾದ ನಿವೃತ್ತ ಶಿಕ್ಷಕ

ರಾಜಾಜಿನಗರದ ಲುಲ್‌ ಶಾಪಿಂಗ್ ಮಾಲ್‌ನಲ್ಲಿ ಯುವತಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಅಶ್ವತ್ಥನಾರಾಯಣ (63) ಅವರು ನ್ಯಾಯಾಲಯಕ್ಕೆ ಗುರುವಾರ ಶರಣಾಗಿದ್ದಾರೆ.
Last Updated 2 ನವೆಂಬರ್ 2023, 20:03 IST
ಮಾಲ್‌ನಲ್ಲಿ ಲೈಂಗಿಕ ದೌರ್ಜನ್ಯ: ನ್ಯಾಯಾಲಯಕ್ಕೆ ಶರಣಾದ ನಿವೃತ್ತ ಶಿಕ್ಷಕ

ಆಸ್ತಿ ತೆರಿಗೆ ಪಾವತಿಸದ ಮಾಲ್‌, ಹೋಟೆಲ್‌ ಬ್ಯಾಂಕ್‌ ಖಾತೆ ಮುಟ್ಟುಗೋಲು: ಬಿಬಿಎಂಪಿ

‘ಆಸ್ತಿ ತೆರಿಗೆ ಪಾವತಿಸದ ಬೃಹತ್‌ ಮಾಲ್‌ ಹಾಗೂ ಹೋಟೆಲ್‌ಗಳ ಬ್ಯಾಂಕ್‌ ಖಾತೆಯನ್ನು ಪ್ರಥಮವಾಗಿ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದ್ದಾರೆ.
Last Updated 14 ಡಿಸೆಂಬರ್ 2022, 15:26 IST
ಆಸ್ತಿ ತೆರಿಗೆ ಪಾವತಿಸದ ಮಾಲ್‌, ಹೋಟೆಲ್‌ ಬ್ಯಾಂಕ್‌ ಖಾತೆ ಮುಟ್ಟುಗೋಲು: ಬಿಬಿಎಂಪಿ

ಬೆಂಗಳೂರು ಶಾಪಿಂಗ್ ಮಾಲ್‌ನಲ್ಲಿ ಆಯತಪ್ಪಿ ಬಿದ್ದ ಸ್ನೇಹಿತರು: ಯುವತಿ ಸಾವು

ಬೆಂಗಳೂರು: ಬ್ರಿಗೇಡ್ ರಸ್ತೆಯ ‘5 ಅವೆನ್ಯೂ’ ಶಾಪಿಂಗ್ ಮಾಲ್‌ವೊಂದರ ಕಟ್ಟಡದಿಂದ ಸ್ನೇಹಿತರಿಬ್ಬರು ಆಯತಪ್ಪಿ ಬಿದ್ದಿದ್ದು, ಲಿಯಾ (20) ಎಂಬುವರು ಮೃತಪಟ್ಟಿದ್ದಾರೆ.
Last Updated 21 ಮೇ 2022, 17:20 IST
ಬೆಂಗಳೂರು ಶಾಪಿಂಗ್ ಮಾಲ್‌ನಲ್ಲಿ ಆಯತಪ್ಪಿ ಬಿದ್ದ ಸ್ನೇಹಿತರು: ಯುವತಿ ಸಾವು

ಹುಬ್ಬಳ್ಳಿ | ಕೋವಿಡ್‌ನಿಂದ ಕುಸಿದ ಬೇಡಿಕೆ: ವಾಣಿಜ್ಯ ಮಳಿಗೆ ಖಾಲಿ ಖಾಲಿ...

ಕಟ್ಟಡ ಮಾಲೀಕರಿಗೆ ನಷ್ಟ
Last Updated 25 ಫೆಬ್ರುವರಿ 2022, 4:40 IST
ಹುಬ್ಬಳ್ಳಿ | ಕೋವಿಡ್‌ನಿಂದ ಕುಸಿದ ಬೇಡಿಕೆ: ವಾಣಿಜ್ಯ ಮಳಿಗೆ ಖಾಲಿ ಖಾಲಿ...

ಬಿಬಿಎಂಪಿ ಬೀಗ ಹಾಕಿದ ಬಳಿಕ ₹ 5 ಕೋಟಿ ಬಾಕಿ ತೆರಿಗೆ ಪಾವತಿಸಿದ ಮಂತ್ರಿ ಮಾಲ್

ಆಸ್ತಿ ತೆರಿಗೆಯ ಹಳೇ ಬಾಕಿ ಪಾವತಿಸದ ಸಂಪಿಗೆ ರಸ್ತೆಯ ಮಂತ್ರಿ ಮಾಲ್‌ಗೆ ಬಿಬಿಎಂಪಿ ಅಧಿಕಾರಿಗಳು ಗುರುವಾರ ಬೆಳಿಗ್ಗೆ ಬೀಗ ಹಾಕಿದರು.
Last Updated 30 ಸೆಪ್ಟೆಂಬರ್ 2021, 8:15 IST
ಬಿಬಿಎಂಪಿ ಬೀಗ ಹಾಕಿದ ಬಳಿಕ ₹ 5 ಕೋಟಿ ಬಾಕಿ ತೆರಿಗೆ ಪಾವತಿಸಿದ ಮಂತ್ರಿ ಮಾಲ್

ಮಾಲ್‌ಗಳ ಪುನರಾರಂಭಕ್ಕೆ ಅನುಮತಿ ಕುರಿತು ಶೀಘ್ರವೇ ತೀರ್ಮಾನ: ಬಿ.ಎಸ್‌. ಯಡಿಯೂರಪ್ಪ

ಕೆಲವು ಕಟ್ಟುಪಾಡುಗಳನ್ನು ವಿಧಿಸಿ ಮಾಲ್‌ಗಳ ಪುನರಾರಂಭಕ್ಕೆ ಅನುಮತಿ ನೀಡಲು ಶೀಘ್ರವೇ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಹೇಳಿದ್ದಾರೆ.
Last Updated 29 ಜೂನ್ 2021, 10:10 IST
ಮಾಲ್‌ಗಳ ಪುನರಾರಂಭಕ್ಕೆ ಅನುಮತಿ ಕುರಿತು ಶೀಘ್ರವೇ ತೀರ್ಮಾನ: ಬಿ.ಎಸ್‌. ಯಡಿಯೂರಪ್ಪ
ADVERTISEMENT

ಲಾಕ್‌ಡೌನ್‌ ಸಡಿಲ: ಹೊರ ಬಂದ ಜನ, ಮಳಿಗೆಗಳಲ್ಲಿ ಖರೀದಿ ಉತ್ಸಾಹ

ಎಲ್ಲ ಕಡೆ ವಾಹನ ಸಂಚಾರ ದಟ್ಟಣೆ
Last Updated 21 ಜೂನ್ 2021, 20:33 IST
ಲಾಕ್‌ಡೌನ್‌ ಸಡಿಲ: ಹೊರ ಬಂದ ಜನ, ಮಳಿಗೆಗಳಲ್ಲಿ ಖರೀದಿ ಉತ್ಸಾಹ

‘ಮಾಲ್‌ ಸ್ಥಗಿತ: 1 ಲಕ್ಷ ಉದ್ಯೋಗ ನಷ್ಟ’

ಬೆಂಗಳೂರು: ಮಾಲ್‌ಗಳಲ್ಲಿ ವ್ಯಾಪಾರ ಚಟುವಟಿಕೆ ಸ್ಥಗಿತಗೊಂಡಿರುವ ಕಾರಣ ರಾಜ್ಯದಲ್ಲಿ ನೇರವಾಗಿ ಹಾಗೂ ಪರೋಕ್ಷವಾಗಿ ಒಟ್ಟು ಒಂದು ಲಕ್ಷ ಉದ್ಯೋಗ ನಷ್ಟವಾಗಿದೆ ಎಂದು ಭಾರತೀಯ ಶಾಪಿಂಗ್‌ ಸೆಂಟರ್‌ಗಳ ಒಕ್ಕೂಟ (ಎಸ್‌ಸಿಎಐ) ಹೇಳಿದೆ.
Last Updated 11 ಜೂನ್ 2021, 20:02 IST
‘ಮಾಲ್‌ ಸ್ಥಗಿತ: 1 ಲಕ್ಷ ಉದ್ಯೋಗ ನಷ್ಟ’

₹ 30 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡ ಮಂತ್ರಿ ಮಾಲ್‌

ಮಂತ್ರಿ ಮಾಲ್ ಬಿಬಿಎಂಪಿಗೆ ₹ 30 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡಿದೆ. ಬಾಕಿ ತೆರಿಗೆ ಪಾವತಿಸುವಂತೆ ಬಿಬಿಎಂಪಿಯ ಪಶ್ಚಿಮ ವಲಯದ ಕಂದಾಯ ವಿಭಾಗದ ಉಪಾಯುಕ್ತರು ಸಂಸ್ಥೆಯ ಮಾಲೀಕರಿಗೆ ನೋಟಿಸ್‌ ಜಾರಿ ಮಾಡಿದ್ದಾರೆ.
Last Updated 25 ಫೆಬ್ರುವರಿ 2021, 21:50 IST
₹ 30 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡ ಮಂತ್ರಿ ಮಾಲ್‌
ADVERTISEMENT
ADVERTISEMENT
ADVERTISEMENT