ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

SI

ADVERTISEMENT

ನೇಮಕಾತಿ ಆದೇಶಕ್ಕೆ ಎಸ್‌ಐಗಳ ಅಲೆದಾಟ

ಎಸ್‌ಪಿ ಶ್ರೇಣಿಗೆ ಇಳಿದ ಹು-ಧಾ ಪೊಲೀಸ್‌ ಕಮಿಷನರ್ ಹುದ್ದೆ
Last Updated 25 ಫೆಬ್ರುವರಿ 2024, 4:43 IST
ನೇಮಕಾತಿ ಆದೇಶಕ್ಕೆ ಎಸ್‌ಐಗಳ ಅಲೆದಾಟ

ಹೃದಯ ಸಂಬಂಧಿ ಕಾಯಿಲೆ ಇದ್ದ ಬಾಲಕ ಒಂದು ದಿನದ ಮಟ್ಟಿಗೆ ದೊಡ್ಡಪೇಟೆ ಠಾಣೆ ಪಿಎಸ್‌ಐ!

ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿರುವ ಎಂಟೂವರೆ ವರ್ಷದ ಬಾಲಕನ ಆಸೆಯಂತೆ ಇಲ್ಲಿನ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಬುಧವಾರ ಇನ್‌ಸ್ಪೆಕ್ಟರ್ ಆಗಿ ಕೆಲಸ ಮಾಡಲು ಅವಕಾಶ ಕಲ್ಪಿಸಲಾಯಿತು.
Last Updated 17 ಆಗಸ್ಟ್ 2023, 12:58 IST
ಹೃದಯ ಸಂಬಂಧಿ ಕಾಯಿಲೆ ಇದ್ದ ಬಾಲಕ ಒಂದು ದಿನದ ಮಟ್ಟಿಗೆ ದೊಡ್ಡಪೇಟೆ ಠಾಣೆ ಪಿಎಸ್‌ಐ!

ಮುದಗಲ್:‌ ಪಿಎಸ್‌ಐ, ಎಎಸ್‌ಐ ಅಮಾನತಿಗೆ ಆಗ್ರಹ

ವಿವಿಧ ಸಂಘಟನೆಗಳ ಮುಖಂಡರಿಂದ ಪೊಲೀಸ್‌ ಠಾಣೆಗೆ ಮುತ್ತಿಗೆ
Last Updated 20 ನವೆಂಬರ್ 2021, 14:15 IST
ಮುದಗಲ್:‌ ಪಿಎಸ್‌ಐ, ಎಎಸ್‌ಐ ಅಮಾನತಿಗೆ ಆಗ್ರಹ

ರಾಜರಾಜೇಶ್ವರಿನಗರ ಠಾಣೆ ಇನ್‌ಸ್ಪೆಕ್ಟರ್ ವರ್ಗಾವಣೆ

ರಾಜರಾಜೇಶ್ವರಿ ನಗರ ಠಾಣೆ ಇನ್‌ಸ್ಪೆಕ್ಟರ್ ವಿ. ನವೀನ್ ಸುಪೇಕರ್ ಅವರನ್ನು ದಿಢೀರ್ ವರ್ಗಾವಣೆ ಮಾಡಲಾಗಿದ್ದು, ಅವರ ಜಾಗಕ್ಕೆ ಆರ್.ಪಿ. ಅನಿಲ್ ಅವರನ್ನು ವರ್ಗಾಯಿಸಲಾಗಿದೆ. ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ನಡೆಯುತ್ತಿದೆ. ಇತ್ತೀಚೆಗೆಷ್ಟೇ ನಾಮಪತ್ರ ಸಲ್ಲಿಸುವ ವೇಳೆ ನಿಯಮ ಉಲ್ಲಂಘಿಸಿದ್ದ ಆರೋಪದಡಿ ಕಾಂಗ್ರೆಸ್ ‍ಪಕ್ಷದ ಅಭ್ಯರ್ಥಿ ಕುಸುಮಾ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ನವೀನ್ ಅವರೇ ಈ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಇದೀಗ ಅವರನ್ನು ರಾಜ್ಯ ಗುಪ್ತದಳಕ್ಕೆ ವರ್ಗಾಯಿಸಲಾಗಿದೆ.
Last Updated 24 ಅಕ್ಟೋಬರ್ 2020, 11:52 IST
fallback

ಎಸ್‌ಐ ಆತ್ಮಹತ್ಯೆ ಪ್ರಕರಣ ಮುಚ್ಚಿ ಹಾಕಲ್ಲ: ಕೆ.ಗೋಪಾಲಯ್ಯ

ಅಧಿಕಾರಿಯಿಂದ ನಿಷ್ಪಕ್ಷಪಾತ ತನಿಖೆ, ಗಡುವು ನೀಡಿಲ್ಲ
Last Updated 4 ಆಗಸ್ಟ್ 2020, 14:19 IST
ಎಸ್‌ಐ ಆತ್ಮಹತ್ಯೆ ಪ್ರಕರಣ ಮುಚ್ಚಿ ಹಾಕಲ್ಲ: ಕೆ.ಗೋಪಾಲಯ್ಯ

ಕಲಬುರ್ಗಿ: ಪೊಲೀಸ್ ಇನ್‌ಸ್ಪೆಕ್ಟರ್‌ಗೂ ತಗುಲಿದ ಕೋವಿಡ್-19 ಸೋಂಕು

ಕಲಬುರ್ಗಿನಗರದ ಕಮಿಷನರೇಟ್ ವ್ಯಾಪ್ತಿಯ ಠಾಣೆಯೊಂದರ ಪೊಲೀಸ್ ಇನ್‍‌ಸ್ಪೆಕ್ಟರ್ ಒಬ್ಬರಿಗೆ ಕೋವಿಡ್-19 ಸೋಂಕು ಇರುವುದು ದೃಢಪಟ್ಟಿದೆ.
Last Updated 28 ಜೂನ್ 2020, 7:49 IST
ಕಲಬುರ್ಗಿ: ಪೊಲೀಸ್ ಇನ್‌ಸ್ಪೆಕ್ಟರ್‌ಗೂ ತಗುಲಿದ ಕೋವಿಡ್-19 ಸೋಂಕು

ಎಸ್‌ಐ ಮೇಲೆ ಎಎಸ್‌ಐ ಹಲ್ಲೆ: ಎಫ್‌ಐಆರ್‌ ದಾಖಲು

ತಾಲ್ಲೂಕಿನ ಬಸರಾಳು ಪೊಲೀಸ್‌ ಠಾಣೆ ಮಹಿಳಾ ಸಬ್‌ ಇನ್‌ಸ್ಪೆಕ್ಟರ್‌ ಮೇಲೆ ಅದೇ ಠಾಣೆಯ ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ ಅ.9ರಂದು ಹಲ್ಲೆ ನಡೆಸಿದ್ದು ತಡವಾಗಿ ಬೆಳಕಿಗೆ ಬಂದಿದೆ. ಅ.9ರಂದು ಕೆ.ಆರ್‌.ಪೇಟೆಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಭೇಟಿ ನೀಡಿದ್ದರು. ಭದ್ರತಾ ಕರ್ತವ್ಯಕ್ಕೆ ತೆರಳಿದ್ದ ಬಸರಾಳು ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ಜಯಗೌರಿ ಸಂಜೆ ಠಾಣೆಗೆ ಮರಳಿದ್ದಾರೆ. ಆ ಸಂದರ್ಭದಲ್ಲಿ ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ ಶಿವನಂಜೇಗೌಡ ಠಾಣೆಯಲ್ಲಿದ್ದರು. ರಾತ್ರಿ ಗಸ್ತಿಗೆ ಸಿಬ್ಬಂದಿ ನೇಮಕ ವಿಷಯದಲ್ಲಿ ಇಬ್ಬರ ನಡುವೆ ಜಗಳವಾಗಿದೆ.
Last Updated 12 ನವೆಂಬರ್ 2019, 12:26 IST
ಎಸ್‌ಐ ಮೇಲೆ ಎಎಸ್‌ಐ ಹಲ್ಲೆ: ಎಫ್‌ಐಆರ್‌ ದಾಖಲು
ADVERTISEMENT

ಎಸ್‌ಐ ದೌರ್ಜನ್ಯ: ವಿಡಿಯೋ ವೈರಲ್‌

ಬೇತಮಂಗಲ ಪೊಲೀಸ್ ಠಾಣೆ ಎಸ್‌ಐ ಹೊನ್ನೇಗೌಡ ಅವರು ಅಪರಾಧ ಪ್ರಕರಣವೊಂದರ ಆರೋಪಿಗಳಿಗೆ ಠಾಣೆಯಲ್ಲಿ ಬೂಟುಗಾಲಿನಿಂದ ಒದ್ದು ದೌರ್ಜನ್ಯ ನಡೆಸಿದ್ದು, ಘಟನೆಗೆ ಸಂಬಂಧಿಸಿದ ದೃಶ್ಯಾವಳಿ ತುಣುಕುಗಳು ವೈರಲ್‌ ಆಗಿವೆ.
Last Updated 16 ನವೆಂಬರ್ 2018, 16:10 IST
fallback

ಎಸ್‌ಐ ಕೊಲೆಗೆ ಯತ್ನ: ಆರೋಪಿಗಳ ಬಂಧನ

ಅಪರಾಧ ಪ್ರಕರಣವೊಂದರ ಆರೋಪಿ ಹಾಗೂ ಆತನ ಸಂಬಂಧಿಕರು ಜಿಲ್ಲೆಯ ಮಾಲೂರು ತಾಲ್ಲೂಕು ಮಾಸ್ತಿ ಠಾಣೆ ಎಸ್ಐ ವಸಂತ್‌ ಮತ್ತು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಲೆತ್ನಿಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಆವಲಹಳ್ಳಿಯಲ್ಲಿ ಬುಧವಾರ ರಾತ್ರಿ ನಡೆದಿದೆ.
Last Updated 6 ಸೆಪ್ಟೆಂಬರ್ 2018, 13:29 IST
fallback

ರಾಜೀನಾಮೆ ಬರೆದಿಟ್ಟು ಮನೆಗೆ ಹೋದ ಹೆಬ್ರಿ ಎಸ್‌ಐ!

ಎಸ್.ಐ ಮಹಾಬಲ ಶೆಟ್ಟಿ ಅವರು ರಾಜೀನಾಮೆ ಪತ್ರ ಬರೆದಿಟ್ಟು ಸ್ವಂತ ಊರಾದ ಕುಂದಾಪುರ ತಾಲ್ಲೂಕಿನ ಸಿದ್ಧಾಪುರಕ್ಕೆ ಹೋಗಿದ್ದರು. ಈ ಮಾಹಿತಿ ಕಲೆ ಹಾಕಿದ ಪೊಲೀಸ್ ಉನ್ನತಾಧಿಕಾರಿಗಳು ಕಾರ್ಕಳ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ಮತ್ತು ಸರ್ಕಲ್‌ ಇನ್‌ಸ್ಪೆಕ್ಟರ್‌ ಜಾಯ್ ಅಂತೋನಿಯವರನ್ನು ಅವರ ಮನೆಗೆ ಕಳುಹಿಸಿ ಮನಒಲಿಸಿ ಹೆಬ್ರಿ ಠಾಣೆಗೆ ಕರೆದು ತಂದಿದ್ದಾರೆ.
Last Updated 6 ಜುಲೈ 2018, 14:23 IST
ರಾಜೀನಾಮೆ ಬರೆದಿಟ್ಟು ಮನೆಗೆ ಹೋದ ಹೆಬ್ರಿ ಎಸ್‌ಐ!
ADVERTISEMENT
ADVERTISEMENT
ADVERTISEMENT