ಬಂಟ್ವಾಳ: ವಿಶ್ವಸಂಸ್ಥೆ ಮಹಾಸಭೆಗೆ ಬಂಟ್ವಾಳದ ಸಿಂಧೂರ
ವಿಶ್ವ ಸಂಸ್ಥೆಯ ಅಂಗ ಸಂಸ್ಥೆ ಯುನೆಸ್ಕೊ ವತಿಯಿಂದ ವಿಶ್ವ ಪರಂಪರಾ ಪಟ್ಟಿಗೆ ವಿವಿಧ ರಾಷ್ಟ್ರಗಳ ಐತಿಹಾಸಿಕ ನಿವೇಶನ ಸೇರ್ಪಡೆಗೊಳಿಸ ಮಹಾಸಭೆಯು ಬೆಹರಿನ್ನ ಮನಾಮದಲ್ಲಿ ನಡೆಯುತ್ತಿದ್ದು, ಭಾರತ ಮೂಲದ ಸಿಂಧೂರ ಟಿ.ಪಿ ಜರ್ಮನಿ ಕೊಟ್ಬಸ್ ಬಿಟಿಯು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸುತ್ತಿದ್ದಾರೆ.Last Updated 5 ಜುಲೈ 2018, 11:04 IST